ETV Bharat / sports

ಮಾಧ್ಯಮಗೋಷ್ಠಿಯಲ್ಲಿ ಕೊಕಾ ಕೋಲಾ ತೆಗೆಸಿ, ನೀರು ಕುಡಿಯಿರಿ ಎಂದು ಸಲಹೆ ಕೊಟ್ಟ ರೊನಾಲ್ಡೊ

author img

By

Published : Jun 15, 2021, 10:47 PM IST

ಹಾಲಿ ಚಾಂಪಿಯನ್ ಪೋರ್ಚುಗಲ್ ತಂಡ ಇಂದು ಫೆರೆನ್ಸ್ ಪುಸ್ಕಾಸ್​ ಸ್ಟೇಡಿಯಂನಲ್ಲಿ ಹಂಗೇರಿ ವಿರುದ್ಧ ನಡೆಯಬೇಕಿತ್ತು. ಇದಕ್ಕೂ ಮುನ್ನ ಪೋರ್ಚುಗಲ್ ನಾಯಕ ಕೋಚ್​ ಜೊತೆಗೆ ಪತ್ರಿಕಾಗೋಷ್ಠಿಗೆ ಆಗಮಿಸಿದ್ದರು. ಅವರು ವೇದಿಕೆ ಬಳಿ ಬಂದಾಗ ಟೇಬಲ್​ ಮೇಲೆ ಕೊಕಾ ಕೋಲಾ ಬಾಟಲ್​ಗಳನ್ನು ನೋಡಿ ಕೋಪಗೊಂಡಿದ್ದಾರೆ.

ಕ್ರಿಶ್ಚಿಯಾನ್ ರೊನಾಲ್ಡೊ
ಕ್ರಿಶ್ಚಿಯಾನ್ ರೊನಾಲ್ಡೊ

ಬುಡಾಪೆಸ್ಟ್​(ಹಂಗೇರಿ): 2020ರ ಯೂರೋ ಲೀಗ್​ ಆರಂಭವಾಗುವ ಒಂದು ಗಂಟೆ ಮುಂಚೆ ನಡೆದ ಮಾಧ್ಯಮಗೋಷ್ಠಿಯಲ್ಲಿ ಹಾಲಿ ಪೋರ್ಚುಗಲ್ ನಾಯಕ ಕ್ರಿಶ್ಚಿಯಾನೋ ರೊನಾಲ್ಡೊ ವೇದಿಕೆಯಲ್ಲಿದ್ದ ಕೊಕಾ ಕೋಲಾ ಬಾಟಲ್​ಗಳನ್ನು ತೆಗೆಸಿ, ನೀರಿನ ಬಾಟಲ್​ಗಳನ್ನು ಇರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ಬಿರುಗಾಳಿ ಎಬ್ಬಿಸುತ್ತಿದೆ.

ಹಾಲಿ ಚಾಂಪಿಯನ್ ಪೋರ್ಚುಗಲ್ ತಂಡ ಇಂದು ಫೆರೆನ್ಸ್ ಪುಸ್ಕಾಸ್​ ಸ್ಟೇಡಿಯಂನಲ್ಲಿ ಹಂಗೇರಿ ವಿರುದ್ಧ ನಡೆಯಬೇಕಿತ್ತು. ಇದಕ್ಕೂ ಮುನ್ನ ಪೋರ್ಚುಗಲ್ ನಾಯಕ ಕೋಚ್​ ಜೊತೆಗೆ ಸುದ್ದಿಗೋಷ್ಠಿಗೆ ಆಗಮಿಸಿದ್ದರು. ಅವರು ವೇದಿಕೆ ಬಳಿ ಬಂದಾಗ ಟೇಬಲ್​ ಮೇಲೆ ಕೊಕಾ ಕೋಲಾ ಬಾಟೆಲ್​ಗಳನ್ನು ನೋಡಿ ಕೋಪಗೊಂಡಿದ್ದಾರೆ.

  • Cristiano Ronaldo was angry because they put Coca Cola in front of him at the Portugal press conference, instead of water! 😂

    He moved them and said "Drink water" 😆pic.twitter.com/U1aJg9PcXq

    — FutbolBible (@FutbolBible) June 14, 2021 " class="align-text-top noRightClick twitterSection" data=" ">

ಅಲ್ಲದೇ ತಕ್ಷಣ ಅವುಗಳನ್ನು ದೂರ ಸರಿಸಿ ನೀರಿನ ಬಾಟಲ್​ ಕೈಗೆತ್ತಿಕೊಂಡು ಎಲ್ಲರೂ ನೀರು ಕುಡಿಯಿರಿ ಎಂದು ಸಲಹೆ ನೀಡಿದ್ದಾರೆ. ಆದರೆ, ಪಕ್ಕದಲ್ಲಿದ್ದ ಕೋಚ್​ ಫರ್ನಾಂಡೋ ಸ್ಯಾಂಟೋಸ್ ಮಾತ್ರ ಸುಮ್ಮನೇ ನೋಡುತ್ತಾ ಹಾಗೆ ಕುಳಿತುಕೊಂಡಿದ್ದಾರೆ.

ಆದರೆ ಕೊಕಾ ಕೋಲಾ ಯುರೋ 2020ರ ಟೂರ್ನಮೆಂಟ್​ನ ಸ್ಪಾನ್ಸರ್​ಗಳಲ್ಲಿ ಒಂದಾಗಿದೆ. ಹಾಗಾಗಿ ಜುವೆಂಟಸ್ ಸ್ಟಾರ್​ ವಿರುದ್ಧ ಯುಇಎಫ್​ಎ ಏನಾದರೂ ಕ್ರಮ ತೆಗೆದುಕೊಂಡಿದಿಯೇ ಅಥವಾ ಇಲ್ಲವೇ ಎಂಬುದು ಇನ್ನು ತಿಳಿದು ಬಂದಿಲ್ಲ.

ಇದನ್ನು ಓದಿ:ಮೆಸ್ಸಿ ಭೇಟಿಯಾದಾಗ ನಾನು ನಿಮ್ಮ ದೊಡ್ಡ ಅಭಿಮಾನಿ ಎಂದಷ್ಟೇ ಹೇಳುತ್ತೇನೆ: ಸುನೀಲ್ ಚೆಟ್ರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.