ETV Bharat / sports

ಭಾರತದ ವಿರುದ್ಧ 10 ವಿಕೆಟ್​ನಿಂದ ಗೆದ್ದಿದ್ದು ಶ್ರೇಷ್ಠ ದಿನ: ಪಾಕಿಸ್ತಾನ ಬೌಲರ್​ ಶಾಹೀನ್​ ಆಫ್ರಿದಿ

author img

By

Published : Feb 1, 2022, 3:36 PM IST

ವಿಶ್ವಶ್ರೇಷ್ಠ ದಾಂಡಿಗರಾದ ವಿರಾಟ್​ ಕೊಹ್ಲಿ, ಕೆ.ಎಲ್​. ರಾಹುಲ್​, ರೋಹಿತ್​ ಶರ್ಮಾರನ್ನು ಔಟ್​ ಮಾಡಿ ಪಾಕಿಸ್ತಾನದ ಜಯಕ್ಕೆ ಕಾರಣವಾಗಿದ್ದನ್ನು ನಾನು ಇಂದಿಗೂ ನೆನೆಯುತ್ತೇನೆ ಎಂದು ವೆಬ್​ಸೈಟ್​​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಪಾಕ್​ ಬೌಲರ್​ ಶಾಹೀನ್​ ಆಫ್ರಿದಿ ಹೇಳಿಕೊಂಡಿದ್ದಾರೆ.

Shaheen Afridi
ಶಾಹೀನ್​ ಆಫ್ರಿದಿ

ನವದೆಹಲಿ: ಕಳೆದ ವರ್ಷ ಯುಎಇನಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಜಯ ಸಾಧಿಸಿದ್ದು ತನಗೆ 'ಶ್ರೇಷ್ಠ ದಿನ' ಎಂದು ಪಾಕಿಸ್ತಾನದ ಬೌಲರ್ ಶಾಹೀನ್​ ಆಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ನಿಜವಾಗಿಯೂ ಆ ದಿನ ನನ್ನ ಪಾಲಿಗೆ ಮರೆಯಲಾಗದ ದಿನವಾಗಿದೆ. ಅಂದಿನ ನನ್ನ ಪ್ರದರ್ಶನದ ಬಗ್ಗೆ ಹೆಮ್ಮೆ ಪಡುತ್ತೇನೆ. ವಿಶ್ವಶ್ರೇಷ್ಠ ದಾಂಡಿಗರಾದ ವಿರಾಟ್​ ಕೊಹ್ಲಿ, ಕೆ.ಎಲ್​. ರಾಹುಲ್​, ರೋಹಿತ್​ ಶರ್ಮಾರನ್ನು ಔಟ್​ ಮಾಡಿ ಪಾಕಿಸ್ತಾನದ ಜಯಕ್ಕೆ ಕಾರಣವಾಗಿದ್ದನ್ನು ನಾನು ಇಂದಿಗೂ ನೆನೆಯುತ್ತೇನೆ ಎಂದು ವೆಬ್​ಸೈಟ್​​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಶಾಹೀನ್​ ಆಫ್ರಿದಿ ಹೇಳಿಕೊಂಡಿದ್ದಾರೆ.

ಮೊಹಮ್ಮದ್​ ಹಫೀಜ್​ ಮತ್ತು ಶೋಯೆಬ್​ ಮಲಿಕ್​ರನ್ನು ಬಿಟ್ಟರೆ ವಿಶ್ವಕಪ್​ ಪಂದ್ಯಾವಳಿಗೆ ನಾವೆಲ್ಲರೂ ಹೊಸಬರಾಗಿದ್ದೆವು. ನಮಗೆ ಇದೊಂದು ಅತ್ಯುತ್ತಮ ಅವಕಾಶವಾಗಿತ್ತು. ಭಾರತದ ವಿರುದ್ಧ ಜಯವೇ ಕಾಣದಿದ್ದ ತಂಡಕ್ಕೆ ಗೆಲುವು ಸಾಧಿಸಲೇಬೇಕಾದ ಅಗತ್ಯವಿತ್ತು. ಹಾಗಾಗಿ ಎಲ್ಲಾ ಆಟಗಾರರು ಅತ್ಯುತ್ತಮವಾಗಿ ಪ್ರದರ್ಶನ ನೀಡಿದ್ದರಿಂದ ಭಾರತದ ವಿರುದ್ಧ ಜಯ ಸಾಧಿಸಲು ಸಾಧ್ಯವಾಯಿತು ಎಂದಿದ್ದಾರೆ.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.