ETV Bharat / sports

ಭಾರತ ವಿರುದ್ಧದ ಟೆಸ್ಟ್​ ಸರಣಿ : 18 ಸದಸ್ಯರ ತಂಡ ಪ್ರಕಟಿಸಿದ ಶ್ರೀಲಂಕಾ ಕ್ರಿಕೆಟ್ ಬೋರ್ಡ್​ - ಶ್ರೀಲಂಕಾ ಟೆಸ್ಟ್​ ತಂಡ

ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಆಯೋಜನೆಗೊಂಡಿರುವ ಪಿಂಕ್ ಬಾಲ್​ ಟೆಸ್ಟ್​ ಸೇರಿದಂತೆ ಭಾರತದ ವಿರುದ್ಧದ ಎರಡು ಟೆಸ್ಟ್​ ಪಂದ್ಯಗಳ ಸರಣಿಗಾಗಿ ಶ್ರೀಲಂಕಾ ತಂಡ ಪ್ರಕಟವಾಗಿದೆ..

Sri Lanka announce test Squad against India

author img

By

Published : Feb 25, 2022, 6:29 PM IST

ಕೊಲಂಬೊ(ಶ್ರೀಲಂಕಾ): ಮಾರ್ಚ್​ 5ರಿಂದ ಭಾರತ ವಿರುದ್ಧ ಆರಂಭಗೊಳ್ಳಲಿರುವ ಎರಡು ಟೆಸ್ಟ್​​ ಪಂದ್ಯಗಳ ಸರಣಿಗೆ ಶ್ರೀಲಂಕಾ ತಂಡ ಪ್ರಕಟಗೊಂಡಿದ್ದು, 18 ಸದಸ್ಯರಿಗೆ ಮಣೆ ಹಾಕಲಾಗಿದೆ.

ಮಾರ್ಚ್​ 5ರಿಂದ ಮೊಹಾಲಿಯಲ್ಲಿ ಹಾಗೂ ಮಾರ್ಚ್​ 12ರಿಂದ( Pink ball Test) ಬೆಂಗಳೂರಿನಲ್ಲಿ ಎರಡನೇ ಟೆಸ್ಟ್​ ಪಂದ್ಯ ನಡೆಯಲಿದ್ದು, ಇದಕ್ಕಾಗಿ ಟೀಂ ಇಂಡಿಯಾ ಈಗಾಗಲೇ ಘೋಷಣೆಯಾಗಿದೆ.

ಭಾರತದ ವಿರುದ್ಧ ನಡೆಯುತ್ತಿರುವ ಟಿ20 ಸರಣಿಗಾಗಿ ಪ್ರಕಟಗೊಂಡಿದ್ದ ಶ್ರೀಲಂಕಾ ತಂಡದ ಸ್ಪಿನ್ನರ್​ ಮಹೇಶ್ ತೀಕ್ಷಣ್​ ಮತ್ತು ಬ್ಯಾಟರ್ ಕುಸಾಲ್​ ಮೆಂಡಿಸ್ ಅವರ ಸ್ಥಾನಕ್ಕೆ ಹೊಸದಾಗಿ ನಿರೋಶನ್​ ಡಿಕ್ವೆಲ್ಲಾ ಮತ್ತು ಧನಂಜಯ ಸಿಲ್ವಾ ಆಯ್ಕೆಯಾಗಿದ್ದಾರೆ.

ಭಾರತದ ಸರಣಿಗೆ ಶ್ರೀಲಂಕಾ ಟೆಸ್ಟ್​ ತಂಡ : ದಿಮುತ್​ ಕರುಣಾರತ್ನೆ( ಕ್ಯಾಪ್ಟನ್​),ಪಾತುಂ ನಿಸ್ಸಾಂಕ,ಲಹಿರು ತಿರಿಮನ್ನೆ,ಧನಂಜಯ ಡಿ ಸಿಲ್ವ(ಉಪನಾಯಕ),ಕುಸಾಲ್ ಮೆಂಡಿಸ್,ಏಂಜೆಲೊ ಮ್ಯಾಥ್ಯೂಸ್,ದಿನೇಶ್ ಚಾಂಡಿಮಾಲ್,ಚರಿತ್ ಅಸಲಂಕಾ,ನಿರೋಶನ್ ಡಿಕ್ವೆಲ್ಲಾ,ಚಾಮಿಕಾ ಕರುಣಾರತ್ನೆ,ಲಹಿರು ಕುಮಾರ್​,ಸುರಂಗ ಲಕ್ಮಲ್,ದುಷ್ಮಂತ ಚಮೀರ,ವಿಶ್ವ ಫೆರ್ನಾಂಡೋ,ಜೆಫ್ರಿ ವಾಂಡರ್ಸೆ,ಪ್ರವೀಣ್ ಜಯವಿಕ್ರಮ,ಲಸಿತ್ ಎಂಬುಲ್ದೇನಿಯ

ಭಾರತ ಟೆಸ್ಟ್ ತಂಡ: ರೋಹಿತ್ (ನಾಯಕ), ಮಯಾಂಕ್ ಅಗರ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪಂತ್, ಗಿಲ್, ಕೆಎಸ್ ಭರತ್, ಅಶ್ವಿನ್, ರವೀಂದ್ರ ಜಡೇಜಾ, ಜಯಂತ್ ಯಾದವ್, ಕುಲದೀಪ್, ಜಸ್ಪ್ರೀತ್ ಬುಮ್ರಾ (ಉಪನಾಯಕ), ಶಮಿ, ಸಿರಾಜ್ , ಉಮೇಶ್, ಸೌರಭ್ ಕುಮಾರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.