ಲಂಡನ್: ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಭಾರತೀಯ ಕ್ರಿಕೆಟ್ ಮಂಡಳಿಯು (ಬಿಸಿಸಿಐ) ಮುಂದೂಡಿದ್ದು ವಿವೇಚನಾಯುಕ್ತ ನಿರ್ಧಾರವೆಂದು ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ಹೇಳಿದ್ದಾರೆ.
-
Seems a very sensible decision to postpone the IPL .. Now cases have started to appear inside the bubble they had no other option .. Hope everyone stays safe in India and all the overseas players can find a way back to there families .. #IPL2021
— Michael Vaughan (@MichaelVaughan) May 4, 2021 " class="align-text-top noRightClick twitterSection" data="
">Seems a very sensible decision to postpone the IPL .. Now cases have started to appear inside the bubble they had no other option .. Hope everyone stays safe in India and all the overseas players can find a way back to there families .. #IPL2021
— Michael Vaughan (@MichaelVaughan) May 4, 2021Seems a very sensible decision to postpone the IPL .. Now cases have started to appear inside the bubble they had no other option .. Hope everyone stays safe in India and all the overseas players can find a way back to there families .. #IPL2021
— Michael Vaughan (@MichaelVaughan) May 4, 2021
"ಐಪಿಎಲ್ ಮುಂದೂಡಿ ಬಿಸಿಸಿಐ ಒಳ್ಳೆಯ ನಿರ್ಧಾರ ತೆಗೆದುಕೊಂಡಿದೆ. ಐಪಿಎಲ್ ಟೂರ್ನಿ ನಡೆಯುವ ಬಯೋಬಬಲ್‌ಗಳಲ್ಲೂ ಕೊರೊನಾ ಸೋಂಕು ಪ್ರಕರಣಗಳು ಕಾಣಿಸಿದ್ದು ಅವರಿಗೆ(ಬಿಸಿಸಿಐ) ಅನ್ಯ ದಾರಿ ಕಾಣದೆ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಭಾರತದಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಭಾವಿಸುತ್ತೇನೆ. ಈಗ ವಿದೇಶಿ ಆಟಗಾರರು ತಮ್ಮ ಕುಟುಂಬಗಳನ್ನು ಸೇರುವ ಮಾರ್ಗವನ್ನು ಕಂಡುಕೊಳ್ಳಬಹುದು ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: 'ಇದು ತಮಾಷೆಯ ವಿಷಯವಲ್ಲ': ಕೊರೊನಾ ಸ್ಫೋಟದ ಬಗ್ಗೆ ಕ್ರಿಕೆಟಿಗ ರೈನಾ