ನವದೆಹಲಿ : ಕೋವಿಡ್ ಉಲ್ಬಣದಿಂದಾಗಿ ಸ್ಥಗಿತಗೊಂಡಿದ್ದ 14ನೇ ಆವೃತ್ತಿಯ ವಿವೋ ಐಪಿಎಲ್ ಟೂರ್ನಿಯನ್ನು ಪುನಾರಂಭಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರ ಮಾಡಿದೆ.
ಆದರೆ, ಟೂರ್ನಿಯ ಉಳಿದ 31 ಪಂದ್ಯಗಳು ಭಾರತದಲ್ಲಿ ನಡೆಯುವುದಿಲ್ಲ. ಬದಲಾಗಿ ಸಂಯುಕ್ತ ಅರಬ್ ಸಂಸ್ಥಾನದ (ಯುನೈಟೆಡ್ ಅರಬ್ ಎಮಿರೇಟ್ಸ್-ಯುಎಇ)ನಲ್ಲಿ ನಡೆಯಲಿದೆ ಎಂದು ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಸ್ಪಷ್ಟನೆ ನೀಡಿದ್ದಾರೆ.
-
NEWS 🚨 BCCI to conduct remaining matches of VIVO IPL in UAE.
— BCCI (@BCCI) May 29, 2021 " class="align-text-top noRightClick twitterSection" data="
More details here - https://t.co/HNaT0TVpz1 #VIVOIPL pic.twitter.com/nua3e01RJt
">NEWS 🚨 BCCI to conduct remaining matches of VIVO IPL in UAE.
— BCCI (@BCCI) May 29, 2021
More details here - https://t.co/HNaT0TVpz1 #VIVOIPL pic.twitter.com/nua3e01RJtNEWS 🚨 BCCI to conduct remaining matches of VIVO IPL in UAE.
— BCCI (@BCCI) May 29, 2021
More details here - https://t.co/HNaT0TVpz1 #VIVOIPL pic.twitter.com/nua3e01RJt
ಇಂದು ವಿಶೇಷ ಸಾಮಾನ್ಯ ಸಭೆ ನಡೆಸಿದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ. ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಭಾರತದಲ್ಲಿ ಮಳೆಗಾಲ ಇರುವುದರಿಂದ ಯುಎಇನಲ್ಲಿ ಬಾಕಿ ಉಳಿದಿರುವ ಮ್ಯಾಚ್ಗಳನ್ನು ನಡೆಸುವುದಾಗಿ ತಿಳಿಸಿದೆ.