ಚೆನ್ನೈ:ಇಂಡಿಯನ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ತಂಡ ಒಂದು ಬದಲಾವಣೆ ಮಾಡಿಕೊಂಡಿದ್ದು, ಆ್ಯಡಂ ಮಿಲ್ನೆ ಬದಲಿಗೆ ಜಯಂತ್ ಯಾದವ್ಗೆ ಅವಕಾಶ ನೀಡಿದೆ. ಈ ಪಂದ್ಯದಲ್ಲಿ ಮೂರು ವಿದೇಶಿ ಆಟಗಾರರು ಮಾತ್ರ ಕಣಕ್ಕಿಳಿಯಲಿದ್ದಾರೆ.
-
Rohit Sharma calls it right at the toss and elects to bat first against the #DelhiCapitals in Chennai.
— IndianPremierLeague (@IPL) April 20, 2021 " class="align-text-top noRightClick twitterSection" data="
Follow the game here - https://t.co/XxDr4f4nPU #VIVOIPL #DCvMI pic.twitter.com/TMuusCUC1G
">Rohit Sharma calls it right at the toss and elects to bat first against the #DelhiCapitals in Chennai.
— IndianPremierLeague (@IPL) April 20, 2021
Follow the game here - https://t.co/XxDr4f4nPU #VIVOIPL #DCvMI pic.twitter.com/TMuusCUC1GRohit Sharma calls it right at the toss and elects to bat first against the #DelhiCapitals in Chennai.
— IndianPremierLeague (@IPL) April 20, 2021
Follow the game here - https://t.co/XxDr4f4nPU #VIVOIPL #DCvMI pic.twitter.com/TMuusCUC1G
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ 2 ಬದಲಾವಣೆಯಾಗಿದ್ದು, ಕ್ರಿಸ್ ವೋಕ್ಸ್ ಬದಲಿಗೆ ಶಿಮ್ರಾನ್ ಹೆಟ್ಮೇಯರ್ ಮತ್ತು ಮೆರಿವಾಲಾ ಬದಲಿಗೆ ಅಮಿತ್ ಮಿಶ್ರಾ ತಂಡ ಸೇರಿಕೊಂಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡ: ಶಿಖರ್ ಧವನ್, ಪೃಥ್ವಿ ಶಾ, ಸ್ಟೀವನ್ ಸ್ಮಿತ್, ರಿಷಭ್ ಪಂತ್, ಮಾರ್ಕಸ್ ಸ್ಟೊಯ್ನಿಸ್, ಲಲಿತ್ ಯಾದವ್, ಕ್ರಿಸ್ ವೋಕ್ಸ್, ಆರ್ ಅಶ್ವಿನ್, ಕಗಿಸೊ ರಬಡಾ, ಅವೇಶ್ ಖಾನ್, ಅಮಿತ್ ಮಿಶ್ರಾ
ಮುಂಬೈ ತಂಡ: ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಕೀರನ್ ಪೊಲಾರ್ಡ್, ಕೃನಾಲ್ ಪಾಂಡ್ಯ, ರಾಹುಲ್ ಚಹರ್, ಜಯಂತ್ ಯಾದವ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್