ಲಂಡನ್: ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಒಂದು ರನ್ ಉಳಿಸಲು ಭಾರತ ತಂಡದ ಆಟಗಾರರು ಎಂಥಾ ಕಿಸ್ಕ್ ತೆಗೆದುಕೊಳ್ಳಲೂ ಸಿದ್ಧರಿದ್ದಾರೆ ಎಂದು ಟೀಂ ಇಂಡಿಯಾ ಫೀಲ್ಡಿಂಗ್ ಕೋಚ್ ಆರ್.ಶ್ರೀಧರ್ ಹೇಳಿದ್ದಾರೆ.
-
"We will look to outfield oppositions" - @coach_rsridhar 🗣️🗣️ has his plans cut out for #TeamIndia for the #CWC19 pic.twitter.com/dNpF42OKWF
— BCCI (@BCCI) June 14, 2019 " class="align-text-top noRightClick twitterSection" data="
">"We will look to outfield oppositions" - @coach_rsridhar 🗣️🗣️ has his plans cut out for #TeamIndia for the #CWC19 pic.twitter.com/dNpF42OKWF
— BCCI (@BCCI) June 14, 2019"We will look to outfield oppositions" - @coach_rsridhar 🗣️🗣️ has his plans cut out for #TeamIndia for the #CWC19 pic.twitter.com/dNpF42OKWF
— BCCI (@BCCI) June 14, 2019
ಭಾರತ ತಂಡದಲ್ಲಿ ಉತ್ತಮ ಫೀಲ್ಡರ್ಗಳಿಗೆ ಕೊರತೆ ಇಲ್ಲ. ಫೀಲ್ಡಿಂಗ್ನಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದ ಆಟಿಟ್ಯೂಡ್ ಇದೆ, ಅದೇ ಅವರನ್ನ ಕ್ಷೇತ್ರ ರಕ್ಷಣೆಗೆ ಪ್ರೇರೇಪಿಸುತ್ತದೆ. ಸ್ಲಿಪ್ನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಕೇದಾರ್ ಜಾಧವ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ಎಂದು ಶ್ರೀಧರ್ ಹೇಳಿದ್ದಾರೆ.
ಹಾರ್ದಿಕ್ ಪಾಂಡ್ಯ ಅವರಂತ ಆಟಗಾರರು ತಂಡಕ್ಕ ಎಂಥಾ ಸಮಯಲ್ಲೂ ನೆರವಾಗುತ್ತಾರೆ. ರವೀಂದ್ರ ಜಡೆಜಾ ಕೂಡ ಉತ್ತಮ ಫೀಲ್ಡರ್ ಎಂದಿದ್ದಾರೆ. ಇವರನ್ನ ಹೊರತು ಪಡಿಸಿದರೆ ಯಜುವೇಂದ್ರ ಚಹಾಲ್ ಮತ್ತು ಜಸ್ಪ್ರಿತ್ ಬುಮ್ರಾ ಕೂಡ ಡೈವ್ ಮಾಡುತ್ತಿದ್ದು, ಅತ್ಯುತ್ತಮವಾಗಿ ಕ್ಷೇತ್ರ ರಕ್ಷಣೆ ಮಾಡುತ್ತಿದ್ದಾರೆ. ಇದು ಟೀಂ ಇಂಡಿಯಾಕ್ಕೆ ಪ್ಲಸ್ ಪಾಯಿಂಟ್ ಆಗುತ್ತದೆ ಎಂದು ಶ್ರಿಧರ್, ಭಾರತ ತಂಡದ ಆಟಗಾರರನ್ನ ಕೊಂಡಾಡಿದ್ದಾರೆ.