ETV Bharat / sports

ನಿಮ್ಮ ನಿಸ್ವಾರ್ಥ ಸೇವೆಗೆ ನಾವು ಸದಾ ಋಣಿ: ಐಎಎಫ್​ಗೆ ಗೌರವ ಸಲ್ಲಿಸಿದ ಸಚಿನ್​, ಕೊಹ್ಲಿ, ರೈನಾ

ಅಕ್ಟೋಬರ್ 8, 1932 ರಂದು ವಸಾಹತುಶಾಹಿ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಐಎಎಫ್​ ಅನ್ನು ಸ್ಥಾಪಿಸಿಲಾಯಿತು. ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್‌ 8ರಂದು ಹಲವು ಯುದ್ಧಗಳಲ್ಲಿ ಭಾರತೀಯ ವಾಯುಸೇನೆಯು ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸುವ ಹಾಗೂ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

ಐಎಎಫ್​ಗೆ ಗೌರವ ಸಲ್ಲಿಸಿದ ಕೊಹ್ಲಿ
ಐಎಎಫ್​ಗೆ ಗೌರವ ಸಲ್ಲಿಸಿದ ಕೊಹ್ಲಿ
author img

By

Published : Oct 8, 2020, 10:23 PM IST

ಹೈದರಾಬಾದ್: ಇಂದು ಭಾರತೀಯ ವಾಯುಪಡೆ 88ನೇ ವಾರ್ಷಿಕೋತ್ಸವ. ಈ ಸಂಭ್ರಮದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಎಎಫ್​ಗೆ ಶುಭಾಶಯ ಕೋರಿದ್ದು, "ನಿಮ್ಮ ತ್ಯಾಗಕ್ಕೆ ನಾವು ಸದಾ ಋಣಿಯಾಗುತ್ತೇವೆ" ಎಂದು ಗೌರವ ಸೂಚಿಸಿದ್ದಾರೆ.

" ನಮ್ಮ ರಾಷ್ಟ್ರವನ್ನು ನಿಸ್ವಾರ್ಥವಾಗಿ ರಕ್ಷಿಸುವ ಮತ್ತು ಸೇವೆ ಸಲ್ಲಿಸುವ ಭಾರತೀಯ ವಾಯುಪಡೆ​ ವೀರರಿಗೆ ನಮ್ಮ ಸೆಲ್ಯೂಟ್. ನಿಮ್ಮ ತ್ಯಾಗಕ್ಕೆ ನಾವು ಯಾವಾಗಲು ಋಣಿಯಾಗಿರುತ್ತೇವೆ" ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಭಾರತೀಯ ವಾಯುಪಡೆ
ಭಾರತೀಯ ವಾಯುಪಡೆ

ಅಕ್ಟೋಬರ್ 8, 1932 ರಂದು ವಸಾಹತುಶಾಹಿ ಆಳ್ವಿಕೆಯಲ್ಲಿದ್ದ ಸಂದರ್ಭದಲ್ಲಿ ಐಎಎಫ್​ ಅನ್ನು ಸ್ಥಾಪಿಸಿಲಾಯಿತು. ಅಂದಿನಿಂದ ಪ್ರತೀ ವರ್ಷ ಅಕ್ಟೋಬರ್‌ 8ರಂದು ಹಲವು ಯುದ್ಧಗಳಲ್ಲಿ ಭಾರತೀಯ ವಾಯುಸೇನೆಯು ಸಲ್ಲಿಸಿದ ಅನುಪಮ ಸೇವೆಯನ್ನು ಸ್ಮರಿಸುವ ಹಾಗೂ ವೀರ ಯೋಧರಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಭಾರತೀಯ ವಾಯುಪಡೆ ದಿನವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ.

  • We salute our #IndianAirForce heroes, who protect and serve our nation selflessly. We will always be indebted to your sacrifices. 🙏 #AFDay2020

    — Virat Kohli (@imVkohli) October 8, 2020 " class="align-text-top noRightClick twitterSection" data=" ">

ಸ್ಥಾಪನೆಯಾದ ಸಂದರ್ಭದಲ್ಲಿ ವಾಯುಪಡೆಯನ್ನು ರಾಯಲ್‌ ಇಂಡಿಯನ್‌ ಏರ್‌ಫೋರ್ಸ್ ಎಂದು ಕರೆಯಲಾಗುತ್ತಿತ್ತು. ಸ್ವಾತಂತ್ರದ ಬಳಿಕ ಇಂಡಿಯನ್‌ ಏರ್‌ಫೋರ್ಸ್ ಎಂದು ಮರುನಾಮಕರಣ ಮಾಡಲಾಗಿದೆ.

  • Celebrating 88th anniversary of Indian Air Force day today, salute to all the brave heroes who fight for our country. You make us proud, sending you my best wishes & good health. Stand tall & fly high. ✈️🙏 #JaiHind #IndianAirForceDay pic.twitter.com/wf2RBO7bJT

    — Suresh Raina🇮🇳 (@ImRaina) October 8, 2020 " class="align-text-top noRightClick twitterSection" data=" ">

ಕೊಹ್ಲಿಯಲ್ಲದೆ ಭಾರತ ತಂಡದ ಮಾಜಿ ಕ್ರಿಕೆಟಿಗರಾದ ಸುರೇಶ್ ರೈನಾ ಹಾಗೂ ಸಚಿನ್​ ತೆಂಡೂಲ್ಕರ್​ ಕೂಡ ಟ್ವೀಟ್​ ಮಾಡುವ ಮೂಲಕ ಭಾರತೀಯ ವಾಯುಪಡೆಗೆ ಗೌರವ ಸೂಚಿಸಿದ್ದಾರೆ.

  • Warm greetings to everyone from the Indian Air Force fraternity on the ocassion of Air Force Day!

    The way you continue to serve the nation selflessly & tirelessly is awe-inspiring. My best wishes to all our @IAF_MCC personnel & their families.#IndianAirForceDay

    — Sachin Tendulkar (@sachin_rt) October 8, 2020 " class="align-text-top noRightClick twitterSection" data=" ">

ETV Bharat Logo

Copyright © 2024 Ushodaya Enterprises Pvt. Ltd., All Rights Reserved.