ಅಹಮದಾಬಾದ್: ಭಾರತ-ಇಂಗ್ಲೆಂಡ್ ತಂಡಗಳ ನಡುವೆ ಫೆ. 24ರಿಂದ ವಿಶ್ವದ ಅತಿ ದೊಡ್ಡ ಮೈದಾನ ಮೊಟೆರೊದಲ್ಲಿ ಮೂರನೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು, ಅದಕ್ಕಾಗಿ ಟೀಂ ಇಂಡಿಯಾ ಭರ್ಜರಿ ತಯಾರಿ ನಡೆಸಿದೆ.
-
#VaathiComing is back, this time with @imkuldeep18, @ashwinravi99 and @hardikpandya7🕺🎶#KKR #Cricket pic.twitter.com/RoeYCKC7tz
— KolkataKnightRiders (@KKRiders) February 20, 2021 " class="align-text-top noRightClick twitterSection" data="
">#VaathiComing is back, this time with @imkuldeep18, @ashwinravi99 and @hardikpandya7🕺🎶#KKR #Cricket pic.twitter.com/RoeYCKC7tz
— KolkataKnightRiders (@KKRiders) February 20, 2021#VaathiComing is back, this time with @imkuldeep18, @ashwinravi99 and @hardikpandya7🕺🎶#KKR #Cricket pic.twitter.com/RoeYCKC7tz
— KolkataKnightRiders (@KKRiders) February 20, 2021
ಈಗಾಗಲೆ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲು ಮಾಡಿರುವ ಟೀಂ ಇಂಡಿಯಾ ಮೂರನೇ ಪಂದ್ಯ ಗೆಲ್ಲುವುದರ ಮೇಲೂ ಕಣ್ಣಿಟ್ಟಿದೆ. ಇದರ ಮಧ್ಯೆ ಫುಲ್ ರಿಲ್ಯಾಕ್ಸ್ ಮೂಡ್ನಲ್ಲಿರುವ ಭಾರತದ ಪ್ಲೇಯರ್ಸ್ ಜಿಮ್ನಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಹಾಡುವೊಂದಕ್ಕೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.
- " class="align-text-top noRightClick twitterSection" data="
">
ಓದಿ: ವಿಶ್ವದ ಅತಿ ದೊಡ್ಡ 'ಮೊಟೆರಾ' ಸ್ಟೇಡಿಯಂನಲ್ಲಿ ಭಾರತ-ಇಂಗ್ಲೆಂಡ್ ಸೆಣಸಾಟ
ಟೀ ಇಂಡಿಯಾ ಪ್ಲೇಯರ್ಸ್ಗಳಾದ ರವಿಚಂದ್ರನ್ ಅಶ್ವಿನ್, ಹಾರ್ದಿಕ್ ಪಾಂಡ್ಯ ಹಾಗೂ ಕುಲ್ದೀಪ್ ಯಾದವ್ ಜಿಮ್ನಲ್ಲಿ ತಮಿಳುನಾಡು ನಟ ವಿಜಯನ್ ನಟನೆಯ ಮಾಸ್ಟರ್ ಚಿತ್ರದ ವಾತಿ ಕಮ್ಮಿಂಗ್ ಸಾಂಗ್ಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಮೂಲತಃ ತಮಿಳುನಾಡಿನ ಪ್ಲೇಯರ್ ಆಗಿರುವ ಅಶ್ವಿನ್ ತಮ್ಮೊಂದಿಗೆ ಇತರ ಪ್ಲೇಯರ್ಸ್ ಕೂಡ ಈ ಸಾಂಗ್ಗೆ ಹೆಜ್ಜೆ ಹಾಕುವಂತೆ ಪ್ರೇರೇಪಿಸಿದ್ದಾರೆ.