ETV Bharat / sports

ವಿರುಷ್ಕಾ ವಿವಾಹ ಇಟಲಿಯಲ್ಲಿ ನಡೆದಿದ್ದೇಕೆ? ವಿರಾಟ್ ಕೊಟ್ರು ಕಾರಣ - ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ

ಎರಡು ವರ್ಷದ ಹಿಂದೆ ಇಟಲಿಯ ಟಸ್ಕಾನಿಯಲ್ಲಿ ನಟಿ ಅನುಷ್ಕಾ ಶರ್ಮರನ್ನು ಕೊಹ್ಲಿ ವರಿಸಿದ್ದರು. ಈ ವೇಳೆ ಅವರು ದೂರದ ರಾಷ್ಟ್ರದಲ್ಲಿ ಮದುವೆಯಾಗಿದ್ದೇಕೆ ಎಂದು ಹಲವರು ಪ್ರಶ್ನಿಸಿದ್ದರು. ಈ ಪ್ರಶ್ನೆಗೆ ಇದೀಗ ವಿರಾಟ್ ಉತ್ತರಿಸಿದ್ದಾರೆ.

ವಿರುಷ್ಕಾ ವಿವಾಹ
author img

By

Published : Sep 6, 2019, 1:27 PM IST

Updated : Sep 6, 2019, 2:12 PM IST

ಹೈದರಾಬಾದ್: ಟೀಂ ಇಂಡಿಯಾ ಕಪ್ತಾನ ವಿರಾಟ್ ಕೊಹ್ಲಿ 2017ರಲ್ಲಿ ಬಾಲಿವುಡ್​ನಲ್ಲಿ ಹೆಸರು ಮಾಡಿದ್ದ ಅನುಷ್ಕಾ ಶರ್ಮ ಕೈ ಹಿಡಿದು ಸುದ್ದಿಯಾಗಿದ್ದರು. ವಿರಾಟ್ ತವರು ದೇಶ ಬಿಟ್ಟು ಇಟಲಿಯಲ್ಲಿ ವಿವಾಹವಾಗಿದ್ದು ಬಹಳ ಚರ್ಚೆಗೂ ಕಾರಣವಾಗಿತ್ತು.

ಎರಡು ವರ್ಷದ ಹಿಂದೆ ಇಟಲಿಯ ಟಸ್ಕಾನಿಯಲ್ಲಿ ನಟಿ ಅನುಷ್ಕಾ ಶರ್ಮರನ್ನು ವರಿಸಿದ್ದ ಕೊಹ್ಲಿ ದೂರದ ರಾಷ್ಟ್ರದಲ್ಲಿ ಮದುವೆಯಾಗಿದ್ದ ಯಾಕೆ ಎನ್ನುವ ಪ್ರಶ್ನೆ ಜೊತೆಗೆ ಟೀಕೆಯೂ ವ್ಯಕ್ತವಾಗಿತ್ತು. ಈ ಪ್ರಶ್ನೆಗೆ ಇದೀಗ ವಿರಾಟ್ ಉತ್ತರ ನೀಡಿದ್ದಾರೆ.

ಕೊಹ್ಲಿ ಕ್ರಿಕೆಟ್ ಲೋಕದ ಜನಪ್ರಿಯ ತಾರೆ, ಅತ್ತ ಅನುಷ್ಕಾ ಶರ್ಮ ಹಿಂದಿಯ ಟಾಪ್ ನಟಿ. ಇವರಿಬ್ಬರ ಮದುವೆ ಭಾರತದಲ್ಲಿ ನಡೆದಿದ್ದರೆ ಆಗಮಿಸುವ ಗಣ್ಯರ ಹಾಗೂ ಅಭಿಮಾನಿಗಳನ್ನು ನಿಯಂತ್ರಿಸುವುದು ಸವಾಲಿನ ಕೆಲಸವಾಗುತ್ತಿತ್ತು. ಹೀಗಾಗಿ ನಾವಿಬ್ಬರೂ ಪರಸ್ಪರ ಮಾತನಾಡಿಕೊಂಡು ಬೇರೆ ದೇಶದಲ್ಲಿ ವಿವಾಹವಾದೆವು ಎಂದು ಕೊಹ್ಲಿ ಕಾರಣ ನೀಡಿದ್ದಾರೆ.

ಇಟಲಿಯ ಟಸ್ಕಾನಿಯಲ್ಲಿ ನಡೆದ ವಿರುಷ್ಕಾ ಮದುವೆಗೆ ಎರಡೂ ಕುಟುಂಬದ ಅತ್ಯಾಪ್ತರಷ್ಟೇ ಆಗಮಿಸಿದ್ದರು. ನಮ್ಮ ಮದುವೆಗೆ ಕೇವಲ 42 ಮಂದಿ ಪ್ರತ್ಯಕ್ಷ ಸಾಕ್ಷಿಯಾಗಿದ್ದರು ಎಂದು ವಿರಾಟ್ ಹೇಳಿದ್ದಾರೆ.

Intro:Body:

watch: ಶಶಿಯಂಗಳಕ್ಕೆ ವಿಕ್ರಮ ಇಳಿಯುವುದು ಹೇಗೆ? ಹೀಗಿದೆ ನಡುರಾತ್ರಿಯ ಸಕ್ಸಸ್​ ಲ್ಯಾಂಡ್​ ಕಸರತ್ತು

ಚಂದ್ರಯಾನ 2 ಅಡಿಯಲ್ಲಿ ಇಸ್ರೋ ಕೈಗೊಂಡಿರುವ ಯೋಜನೆಯು ಇಂದು ಅಂತಿಮ ಹಂತವನ್ನು ಪೂರೈಸಬೇಕಿದೆ. ವಿಕ್ರಂ ಲ್ಯಾಂಡರ್​ ಶಶಿಯ ದಕ್ಷಿಣ ಧೃವದ ಮೇಲೆ ಇಳಿದು ತನ್ನೊಳಗೆ ಅಡಗಿಸಿಕೊಂಡಿರುವ ಪುಟಾಣಿ ರಿಮೋಟ್​ ಕಾರ್​ನಂತಿರುವ ರೋವರ್​ಅನ್ನು ಹೊರಗೆ ಕಳುಹಿಸಬೇಕು. ದೊಡ್ಡ ಕುಳಿಗಳಿಂದ ತುಂಬಿರುವ ಚಂದ್ರನ ಮೇಲ್ಮೈ ಮೇಲೆ ವಿಕ್ರಂ ಲ್ಯಾಂಡರ್​ ಹೇಗೆ ಇಳಿಯಲಿದೆ. ಅದಕ್ಕಾಗಿ ಇಸ್ರೋ ಮಾಡಿರುವ ಕಸರತ್ತುಗಳೇನು ಈ ವಿಡಿಯೋ ನೋಡಿ. 

Conclusion:
Last Updated : Sep 6, 2019, 2:12 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.