ETV Bharat / sports

ಬಿಹಾರ ಕ್ರಿಕೆಟ್ ಲೀಗ್‌: ಭಾಗಲ್‌ಪುರ್ ಬುಲ್ಸ್ ಮಣಿಸಿ ಫೈನಲ್​ ಪ್ರವೇಶಿಸಿದ ದರ್ಬಂಗಾ ಡೈಮಂಡ್ಸ್ - ಬಿಹಾರ ಕ್ರಿಕೆಟ್ ಲೀಗ್‌

ಟಾಸ್​ ಗೆದ್ದು ಬ್ಯಾಟಿಂಗ್ ಇಳಿದ ಭಾಗಲ್‌ಪುರ್ ಬುಲ್ಸ್ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 159 ರನ್ ಗಳಿಸಿತು. ಭಾಗಲ್ಪುರ್ ಬುಲ್ಸ್ ಪರ ವಿಕಾಸ್ ರಂಜನ್ 50 ರನ್, ವಿಶ್ವಜಿತ್ ಗೋಪಾಲ 39 ರನ್ ಗಳಿಸಿ ಮಿಂಚಿದರು.

today-bcl-final-match-in-patna
ಬಿಹಾರ ಕ್ರಿಕೆಟ್ ಲೀಗ್‌
author img

By

Published : Mar 26, 2021, 9:17 AM IST

ಪಾಟ್ನಾ: ರಾಜಧಾನಿ ಪಟ್ನಾದ ಎನರ್ಜಿ ಸ್ಟೇಡಿಯಂನಲ್ಲಿ ನಡೆದ ಬಿಹಾರ ಕ್ರಿಕೆಟ್ ಲೀಗ್‌ನ ಎರಡನೇ ಸೆಮಿಫೈನಲ್‌ನಲ್ಲಿ ದರ್ಬಂಗಾ ಡೈಮಂಡ್ಸ್ ತಂಡ ಭಾಗಲ್‌ಪುರ್ ಬುಲ್ಸ್ ತಂಡವನ್ನು 7 ವಿಕೆಟ್‌ಗಳಿಂದ ಸೋಲಿಸಿ ಫೈನಲ್‌ ಪ್ರವೇಶಿಸಿದೆ. ಇಂದು ಫೈನಲ್​ ಪಂದ್ಯ ನಡೆಯಲಿದ್ದು, ಈ ಪಂದ್ಯದಲ್ಲಿ ಪಟ್ನಾ ಪೈಲಟ್ಸ್ ಮತ್ತು ದರ್ಬಂಗಾ ಡೈಮಂಡ್ಸ್ ಸೆಣಸಾಡಲಿವೆ.

ಟಾಸ್​ ಗೆದ್ದು ಬ್ಯಾಟಿಂಗ್ ಇಳಿದ ಭಾಗಲ್‌ಪುರ್ ಬುಲ್ಸ್ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್‌ ಕಳೆದುಕೊಂಡು 159 ರನ್ ಗಳಿಸಿತು. ಭಾಗಲ್ಪುರ್ ಬುಲ್ಸ್ ಪರ ವಿಕಾಸ್ ರಂಜನ್ 50 ರನ್, ವಿಶ್ವಜಿತ್ ಗೋಪಾಲ 39 ರನ್ ಗಳಿಸಿ ಮಿಂಚಿದರು. ಈ ಮೊತ್ತವನ್ನ ಬೆನ್ನಟ್ಟಿದ ದರ್ಬಂಗಾ ಡೈಮಂಡ್ಸ್ ತಂಡ 16.5 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು 160 ರನ್​ ಗಳಿಸಿ ಗುರಿ ಮುಟ್ಟಿತು. ದರ್ಬಂಗಾ ಡೈಮಂಡ್ಸ್ ಪರ ಅಬ್ಬರದ ಬ್ಯಾಟಿಂಗ್​​ ನಡೆಸಿದೆ, ವಿಪಿನ್ ಸೌರಭ್ ಕೇವಲ 59 ಎಸೆತಗಳಲ್ಲಿ 12 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 112 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಕ ಪಾತ್ರ ವಹಿಸಿದರು.

ಓದಿ : ಭಾರತ-ಇಂಗ್ಲೆಂಡ್​​ 2ನೇ ಏಕದಿನ: ಸರಣಿ ಕೈವಶ ಮಾಡಿಕೊಳ್ಳುವ ತವಕದಲ್ಲಿ ಕೊಹ್ಲಿ ಪಡೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.