ಚೆನ್ನೈ: ಟೀಂ ಇಂಡಿಯಾದ ವೇಗಿ ಟಿ.ನಟರಾಜನ್ ಈಗಾಗಲೇ ಆಸ್ಟ್ರೇಲಿಯಾದಲ್ಲಿ ಮಿಂಚು ಹರಿಸಿದ್ದು, ಇದೀಗ ತಮಿಳುನಾಡು ತಂಡದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಗಾಗಿ ಪ್ರಕಟಗೊಂಡಿರುವ ತಂಡದಲ್ಲಿ ವೇಗಿ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ: ರಿಷಭ್ ಪಂತ್ ಸೇರಿ ನಾಳೆಯ ಪಂದ್ಯದ ಗೇಮ್ ಪ್ಲ್ಯಾನ್ ಬಗ್ಗೆ ಕೊಹ್ಲಿ ಮಾತು: ವಿಡಿಯೋ
ದಿನೇಶ್ ಕಾರ್ತಿಕ್ ನೇತೃತ್ವದ ತಮಿಳುನಾಡು ತಂಡ ಈಗಾಗಲೇ ಸೈಯ್ಯದ್ ಮುಸ್ತಾಕ್ ಅಲಿ ಟ್ರೋಫಿ ಗೆದ್ದಿದ್ದು, ಇದೀಗ ವಿಜಯ್ ಹಜಾರೆ ಟ್ರೋಫಿಯಲ್ಲೂ ಅದ್ಭುತ ಪ್ರದರ್ಶನ ನೀಡಲು ಸಜ್ಜಾಗಿದೆ.
-
The State Selection Committee of the Tamil Nadu Cricket Association has selected the following Players to represent the Tamil Nadu State Senior Team to participate in the Vijay Hazare Trophy One Day Tournament for the season 2020-21.#TNCA #VijayHazareTrophy pic.twitter.com/c9jeEUgeZE
— TNCA (@TNCACricket) February 3, 2021 " class="align-text-top noRightClick twitterSection" data="
">The State Selection Committee of the Tamil Nadu Cricket Association has selected the following Players to represent the Tamil Nadu State Senior Team to participate in the Vijay Hazare Trophy One Day Tournament for the season 2020-21.#TNCA #VijayHazareTrophy pic.twitter.com/c9jeEUgeZE
— TNCA (@TNCACricket) February 3, 2021The State Selection Committee of the Tamil Nadu Cricket Association has selected the following Players to represent the Tamil Nadu State Senior Team to participate in the Vijay Hazare Trophy One Day Tournament for the season 2020-21.#TNCA #VijayHazareTrophy pic.twitter.com/c9jeEUgeZE
— TNCA (@TNCACricket) February 3, 2021
ಆಸ್ಟ್ರೇಲಿಯಾದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಟಿ.ನಟರಾಜನ್, ಸದ್ಯ ಆಸ್ಟ್ರೇಲಿಯಾ ವಿರುದ್ಧದ ಮೊದಲೆರೆಡು ಟೆಸ್ಟ್ ಸರಣಿಯಲ್ಲಿ ಸೇರಿಕೊಂಡಿಲ್ಲ. ಹೀಗಾಗಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಮುಂದಾಗಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡಲು ಟಿ. ನಟರಾಜನ್ ಆಯ್ಕೆಯಾಗಿದ್ದು, ಇದೀಗ ಬಿಸಿಸಿಐನಿಂದ ಅನುಮತಿ ಪಡೆದುಕೊಳ್ಳುವುದು ಅತಿ ಅವಶ್ಯವಾಗಿದೆ.
ತಮಿಳುನಾಡು ತಂಡ: ದಿನೇಶ್ ಕಾರ್ತಿಕ್(ಕ್ಯಾಪ್ಟನ್, ವಿ.ಕೀ), ಬಾಬಾ ಅಪರಂಜಿತ್(ಉ.ನಾಯಕ), ಬಿ. ಇದ್ರಜಿತ್, ಕೆ.ಬಿ ಅರುಣ್ ಕಾರ್ತಿಕ್, ಹರಿ ನಿಶಾಂತ್, ಶಾರೂಖ್ ಖಾನ್,ಎನ್ ಜಗದೀಶನ್, ಎಲ್. ಸೂರ್ಯಪ್ರಕಾಶ್, ಕೌಶಿಕ್ ಗಾಂಧಿ,ಜೆ. ಕೌಶಿಕ್,ಮುರುಗನ್ ಅಶ್ವಿನ್,ಸಾಯಿ ಕಿಶೋರ್,ಎಂ ಸಿದ್ಧಾರ್ಥ್, ಸೋನು ಯಾದವ್, ಕೆ.ವಿಗ್ರೇಶ್, ಟಿ.ನಟರಾಜನ್, ಅಶ್ವಿನ್ ಕ್ರಿಸ್ಟ್, ಪ್ರದೂಷ್ ರಂಜನ್ ಪಾಲ್, ಜಿ.ಪರಿಯಾಸಿಮ್ ಹಾಗೂ ಎಂ ಮೊಹಮ್ಮದ್