ETV Bharat / sports

ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್ ಅಧ್ಯಕ್ಷರಾಗಿ ಗಂಗೂಲಿ ಅವಿರೋಧ ಆಯ್ಕೆ - ಮೊಹಮ್ಮದ್​ ಅಜರುದ್ದೀನ್​

ಭಾರತ ಕ್ರಿಕೆಟ್​​ ತಂಡದ ಮಾಜಿ ನಾಯಕರಾದ ಸೌರವ್​ ಗಂಗೂಲಿ ಸತತ ಎರಡನೇ ಬಾರಿಗೆ ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷರಾಗಿ ಹಾಗೂ ಮೊಹಮ್ಮದ್​ ಅಜರುದ್ದೀನ್​ ಹೈದರಾಬಾದ್​ ಕ್ರಿಕೆಟ್​ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

Sourav Ganguly
author img

By

Published : Sep 28, 2019, 8:18 PM IST

ಮುಂಬೈ: ಭಾರತ ಕ್ರಿಕೆಟ್​​​ ತಂಡದ ಮಾಜಿ ನಾಯಕ ಸೌರವ್​ ಗಂಗೂಲಿ ಸತತ ಎರಡನೇ ಬಾರಿಗೆ ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷರಾಗಿಯೂ ಹಾಗೂ ಮೊಹಮ್ಮದ್​ ಅಜರುದ್ದೀನ್​ ಹೈದರಾಬಾದ್​ ಕ್ರಿಕೆಟ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬೆಂಗಾಲ್​ ಕ್ರಿಕೆಟ್​ ಅಸೋಸಿಯೇಷನ್ 5 ಜನರ ಸದಸ್ಯರ ಪ್ಯಾನಲ್​ಗೆ ಗಂಗೂಲಿ ತಂಡದ ವಿರುದ್ಧ ಯಾರು ಅರ್ಜಿ ಸಲ್ಲಿಸದ ಹಿನ್ನೆಲೆ ಗಂಗೂಲಿ ಹಾಗೂ ಅವರ ನೇತೃತ್ವದ 5 ಸದಸ್ಯರ ತಂಡವೇ ಎರಡನೇ ಬಾರಿಗೂ ಸಿಎಬಿ ಪ್ಯಾನಲ್​​ನಲ್ಲಿರಲಿದ್ದಾರೆ.

ಸೌರವ್​ ಗಂಗೂಲಿ ಅಧ್ಯಕ್ಷರಾದರೆ, ನರೇಶ್​ ಓಜಾ ಉಪಾಧ್ಯಕ್ಷ, ಕಾರ್ಯದರ್ಶಿಯಾಗಿ ಅಭಿಷೇಕ್​ ದಾಲ್ಮಿಯ, ಜಂಟಿ ಕಾರ್ಯದರ್ಶಿಯಾಗಿ ಡೆಬಬ್ರತಾ ದಾಸ್, ಖಜಾಂಚಿಯಾಗಿ ದೆಬಾಸಿಶ್​ ಗಂಗೂಲಿ ಆಯ್ಕೆಯಾಗಿದ್ದಾರೆ.

Hyderabad cricket association
ಮೊಹಮ್ಮದ್​ ಅಜರುದ್ದೀನ್​​

ಅಜರುದ್ದೀನ್​ಗೆ ಹೈದರಾಬಾದ್​ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷಗಿರಿ

ಭಾರತ ತಂಡದ ಮಾಜಿ ನಾಯಕ ಮೊಹಮ್ಮದ್​ ಅಜರುದ್ದೀನ್​ ಅವರು ಹೆಚ್​ಸಿಎ ಚುನಾವಣೆಯಲ್ಲಿ 143-73 ಅಂತರದಲ್ಲಿ ಗೆದ್ದು ಹೈದರಾಬಾದ್​ ಕ್ರಿಕೆಟ್​ ಅಸೋಸಿಯೇಷನ್​ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.