ಮುಂಬೈ: ವಿಶ್ವದಾದ್ಯಂತ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿವಿಧ ಕ್ರಿಕೆಟ್ ಆಡುವ ರಾಷ್ಟ್ರಗಳ ಆಟಗಾರರು ಸೇರಿ ನಡೆಸುತ್ತಿರುವ ರೋಡ್ ಸೇಫ್ಟಿ ಟಿ20 ಸರಣಿಯ ಮೊದಲ ಪಂದ್ಯ ನಾಳೆ ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆಯಲಿದೆ.
-
The prep for tomorrow's big game at @RSWorldSeries is in full swing! Exclusive images of @YUVSTRONG12 @IrfanPathan @MohammadKaif @pragyanojha during net practice. @Colors_Cineplex @viacom18 @IndiaLegends1 @royalenfield #YehJungHaiLegendary🏏 #LegendsAreBack #TheRoadToSafety #T20 pic.twitter.com/feVlo1gt53
— Road Safety World Series (@RSWorldSeries) March 6, 2020 " class="align-text-top noRightClick twitterSection" data="
">The prep for tomorrow's big game at @RSWorldSeries is in full swing! Exclusive images of @YUVSTRONG12 @IrfanPathan @MohammadKaif @pragyanojha during net practice. @Colors_Cineplex @viacom18 @IndiaLegends1 @royalenfield #YehJungHaiLegendary🏏 #LegendsAreBack #TheRoadToSafety #T20 pic.twitter.com/feVlo1gt53
— Road Safety World Series (@RSWorldSeries) March 6, 2020The prep for tomorrow's big game at @RSWorldSeries is in full swing! Exclusive images of @YUVSTRONG12 @IrfanPathan @MohammadKaif @pragyanojha during net practice. @Colors_Cineplex @viacom18 @IndiaLegends1 @royalenfield #YehJungHaiLegendary🏏 #LegendsAreBack #TheRoadToSafety #T20 pic.twitter.com/feVlo1gt53
— Road Safety World Series (@RSWorldSeries) March 6, 2020
ಐದು ತಂಡಗಳ ಟಿ-20 ಸರಣಿಯ ಮೊದಲ ಪಂದ್ಯದಲ್ಲಿ ಭಾರತ ಲೆಜೆಂಡ್ಸ್ ಮತ್ತು ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡ ಮುಖಾಮುಖಿಯಾಗುತ್ತಿವೆ. ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಹಲವಾರು ಲೆಜೆಂಡ್ ಆಟಗಾರರು ನಾಳೆ ಮೈದಾನಕ್ಕಿಳಿದು ಮತ್ತೆ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶಿಸಲಿದ್ದಾರೆ.
ರಸ್ತೆ ಅಪಘಾತ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ವಿಶ್ವದ ಪ್ರಸಿದ್ಧ ಮಾಜಿ ಕ್ರಿಕೆಟಿರಾದ ರಿಕಿ ಪಾಂಟಿಂಗ್, ಬ್ರಿಯಾನ್ ಲಾರ, ಜಾಂಟಿ ರೋಡ್ಸ್ , ಬ್ರೆಟ್ ಲೀ, ತಿಲಕರತ್ನೆ ದಿಲ್ಶನ್ ಸೇರಿದಂತೆ ಶ್ರೀಲಂಕಾ, ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಹಾಗೂ ಭಾರತ ತಂಡದ ಲೆಜೆಂಡರಿ ಕ್ರಿಕೆಟಿಗರು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.
-
1 day to go for the most legendary clash! Watch @sachin_rt & @BrianLara face-off at the @RSWorldSeries opener tomorrow. @Colors_Cineplex @viacom18 @IndiaLegends1 @IndiesLegends #YehJungHaiLegendary #LegendsAreBack #RaveeGaekwad #Voot pic.twitter.com/FLel7D7u7M
— Road Safety World Series (@RSWorldSeries) March 6, 2020 " class="align-text-top noRightClick twitterSection" data="
">1 day to go for the most legendary clash! Watch @sachin_rt & @BrianLara face-off at the @RSWorldSeries opener tomorrow. @Colors_Cineplex @viacom18 @IndiaLegends1 @IndiesLegends #YehJungHaiLegendary #LegendsAreBack #RaveeGaekwad #Voot pic.twitter.com/FLel7D7u7M
— Road Safety World Series (@RSWorldSeries) March 6, 20201 day to go for the most legendary clash! Watch @sachin_rt & @BrianLara face-off at the @RSWorldSeries opener tomorrow. @Colors_Cineplex @viacom18 @IndiaLegends1 @IndiesLegends #YehJungHaiLegendary #LegendsAreBack #RaveeGaekwad #Voot pic.twitter.com/FLel7D7u7M
— Road Safety World Series (@RSWorldSeries) March 6, 2020
ಒಟ್ಟು 5 ತಂಡಗಳು ಭಾಗವಹಿಸುವ ಈ ಸರಣಿಯಲ್ಲಿ 11 ಪಂದ್ಯಗಳು ನಡೆಯಲಿವೆ. ಮಾರ್ಚ್ 22ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಭಾರತ ಲೆಜೆಂಡ್ಸ್ ತಂಡ: ಸಚಿನ್ ತೆಂಡೂಲ್ಕರ್ (ನಾಯಕ), ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಜಹೀರ್ ಖಾನ್, ಸಮೀರ್ ದೀಘೆ (ವಿಕೆಟ್ ಕೀಪರ್), ಇರ್ಫಾನ್ ಪಠಾಣ್, ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಮುನಾಫ್ ಪಟೇಲ್, ಮೊಹಮ್ಮದ್ ಕೈಫ್, ಪ್ರಗ್ಯಾನ್ ಓಜಾ, ಸಾಯಿರಾಜ್ ಬಹುತುಲೆ
ವೆಸ್ಟ್ ಇಂಡೀಸ್ ಲೆಜೆಂಡ್ಸ್ ತಂಡ: ಡೇರೆನ್ ಗಂಗಾ, ಡಾಂಜಾ ಹ್ಯಾಟ್, ಬ್ರಿಯಾನ್ ಲಾರಾ (ನಾಯಕ), ಶಿವನಾರೈನ್ ಚಂದರ್‌ಪಾಲ್, ಕಾರ್ಲ್ ಹೂಪರ್, ರಿಕಾರ್ಡೊ ಪೊವೆಲ್, ರಿಡ್ಲೆ ಜೇಕಬ್ಸ್ (ಕೀಪರ್), ಸ್ಯಾಮ್ಯುಯೆಲ್ ಬದ್ರಿ, ಸುಲೈಮಾನ್ ಬೆನ್, ಟಿನೋ ಬೆಸ್ಟ್, ಪೆಡ್ರೊ ಕಾಲಿನ್ಸ್.