ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ, ನವನಿತಾ ಗೌತಮ್ ಎಂಬುವವರನ್ನ ತಮ್ಮ ಕ್ರೀಡಾ ಮಸಾಜ್ ಥೆರಪಿಸ್ಟ್ ಆಗಿ ನೇಮಕ ಮಾಡಿಕೊಂಡಿದೆ. ಈ ಮೂಲಕ ಸಹಾಯಕ ಸಿಬ್ಬಂದಿಯಲ್ಲಿ ಮಹಿಳೆಯನ್ನು ಹೊಂದಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಮೊದಲ ತಂಡವಾಗಿದೆ.
-
RCB become first IPL team to hire a woman in support staff
— ANI Digital (@ani_digital) October 17, 2019 " class="align-text-top noRightClick twitterSection" data="
Read @ANI Story | https://t.co/y7eKxZm5Lz pic.twitter.com/O1uGiwuLoE
">RCB become first IPL team to hire a woman in support staff
— ANI Digital (@ani_digital) October 17, 2019
Read @ANI Story | https://t.co/y7eKxZm5Lz pic.twitter.com/O1uGiwuLoERCB become first IPL team to hire a woman in support staff
— ANI Digital (@ani_digital) October 17, 2019
Read @ANI Story | https://t.co/y7eKxZm5Lz pic.twitter.com/O1uGiwuLoE
ನವನಿತಾ, ಮುಖ್ಯ ಫಿಸಿಯೋಥೆರಪಿಸ್ಟ್ ಬಸು ಶಂಕರ್ ಅರೊಂದಿಗೆ ಕೆಲಸ ಮಾಡಲಿದ್ದಾರೆ. ತಯಾರಿ, ಪ್ರೇರಣೆ, ಒಟ್ಟಾರೆ ಮೇಲ್ವಿಚಾರಣೆ ಮತ್ತು ಎಲ್ಲ ವೈಯಕ್ತಿಕ, ದೈಹಿಕ ಕಾಯಿಲೆಗಳಿಗೆ ಸಂಬಂಧಿಸಿದ ವಿಶೇಷ ತಂತ್ರಗಳನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊಂದಿರುತ್ತಾರೆ.
ಈ ಬಗ್ಗೆ ಮಾತನಾಡಿರುವ ಆರ್‌ಸಿಬಿ ತಂಡದ ಮುಖ್ಯಸ್ಥ ಸಂಜೀವ್ ಚುರಿವಾಲ,ಸರಿಯಾದ ದಿಕ್ಕಿನಲ್ಲಿ ಮತ್ತೊಂದು ಹೆಜ್ಜೆ ಇರಿಸಿರುವುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ಕ್ರೀಡೆಯ ಎಲ್ಲ ರಂಗಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸುವ ಉದ್ದೇಶಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದಿದ್ದಾರೆ.