ETV Bharat / sports

ದೇವದತ್​ ಪಡಿಕ್ಕಲ್​ 99.. ಹಿಮಾಚಲ ಪ್ರದೇಶದ ವಿರುದ್ಧ ಡ್ರಾ ಸಾಧಿಸದ ಕರ್ನಾಟಕ..

author img

By

Published : Dec 28, 2019, 3:53 PM IST

ಹಿಮಾಚಲಪ್ರದೇಶ-ಕರ್ನಾಟಕ ವಿರುದ್ಧದ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಮೊದಲ ಇನ್ನಿಂಗ್ಸ್​ ಆಧಾರದ ಮೇಲೆ ಹಿ.ಪ್ರದೇಶ 3 ಅಂಕ ಪಡೆದುಕೊಂಡಿದೆ.

Ranji Trophy 2019-20
Ranji Trophy 2019-20

ಮೈಸೂರು: ಹಿಮಾಚಲ ಪ್ರದೇಶ-ಕರ್ನಾಟಕ ವಿರುದ್ಧದ ರಣಜಿ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿದೆ. ಮೊದಲ ಇನ್ನಿಂಗ್ಸ್​ ಆಧಾರದ ಮೇಲೆ ಹಿ.ಪ್ರದೇಶ 3 ಅಂಕ ಪಡೆದುಕೊಂಡಿದೆ.

ಮೈಸೂರಿನ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್​ ಕ್ರೀಡಾಗಂಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಮೊದಲು ಬ್ಯಾಟಿಂಗ್​ ನಡೆಸಿ 166 ರನ್​ಗಳಿಗೆ ಆಲೌಟ್​ ಆಗಿತ್ತು. ಇದಕ್ಕುತ್ತರವಾಗಿ ಹಿ.ಪ್ರದೇಶ 280 ರನ್​ಗಳಿಸಿ 114 ರನ್​ಗಳ ಮುನ್ನಡೆ ಅನುಭವಿಸಿತ್ತು.

ಮತ್ತೆ ಎರಡನೇ ಇನ್ನಿಂಗ್ಸ್​ ಆರಂಭಿಸಿದ ಕರ್ನಾಟಕ ತಂಡ ದೇವದತ್​ ಪಡಿಕ್ಕಲ್​(99), ಕರುಣ್​ ನಾಯರ್​(64) ಶರತ್​ ಬಿಆರ್​ (44) ಉತ್ತಮ ಬ್ಯಾಟಿಂಗ್ ನೆರವಿನಿಂದ 296 ರನ್​ಗಳಿಸಿತು. ಈ ಮೂಲಕ ಕೊನೆಯ ದಿನ ಹಿ.ಪ್ರದೇಶಕ್ಕೆ180 ರನ್​ಗಳ ಟಾರ್ಗೆಟ್​ ನೀಡಿತು.

180 ಟಾರ್ಗೆಟ್​ ಪಡೆದ ಹಿಮಾಚಲ ಪ್ರದೇಶ 16 ಓವರ್​ಗಳಲ್ಲಿ 34 ರನ್​ಗಳಿಸಿ 2 ವಿಕೆಟ್​ ಪಡೆದಿದ್ದ ವೇಳೆ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ಮೊದಲ ಇನ್ನಿಂಗ್ಸ್​ ಆಧಾರದ ಮೇಲೆ ಹಿ.ಪ್ರದೇಶ ತಂಡ 3 ಅಂಕ ಹಾಗೂ ಕರ್ನಾಟಕ 1 ಅಂಕ ಪಡೆಯಿತು.

ಸಂಕ್ಷಿಪ್ತ ಸ್ಕೋರ್​:

ಕರ್ನಾಟಕ ಮೊದಲ ಇನ್ನಿಂಗ್ಸ್​ :166 ಆಲೌಟ್​(ಕರುಣ್​ ನಾಯರ್​ 81, ಅಭಯ್​ ಸಿಂಗ್​ 37ಕ್ಕೆ 5, ವೈಭವ್​ ಅರೋರ 41ಕ್ಕೆ 2, ರಿಷಿ ಧವನ್​ 27ಕ್ಕೆ 3)

ಹಿ.ಪ್ರದೇಶ ಮೊದಲ ಇನ್ನಿಂಗ್ಸ್: 280 ಆಲೌಟ್​: ​(ಪ್ರಿಯಾಂಶು ಖಂಡುರಿ 69, ರಿಷಿ ಧವನ್​ 93, ವಿ ಕೌಶಿಕ್​ 59ಕ್ಕೆ 4, ಪ್ರತೀಕ್​ ಜೈನ್​ 54ಕ್ಕೆ 3)

ಕರ್ನಾಟಕ ಎರಡನೇ ಇನ್ನಿಂಗ್ಸ್​: 296ಕ್ಕೆ ಆಲೌಟ್​(ದೇವದತ್​ ಪಡಿಕ್ಕಲ್​ 99, ಕರುಣ್​ ನಾಯರ್​ 64, ರಿಷಿ ಧವನ್​ 83ಕ್ಕೆ 5, ಮಯಾಂಕ್​ ಡ್ಯಾಗರ್​ 34ಕ್ಕೆ 2)

ಹಿಮಾಚಲ ಪ್ರದೇಶ ಎರಡನೇ ಇನ್ನಿಂಗ್ಸ್​: 34ಕ್ಕೆ 2 (ಪ್ರಶಾಂತ್​ ಚೋಪ್ರಾ ಔಟಾಗದೆ 12, ವಿ ಕೌಶಿಕ್​ 13ಕ್ಕೆ 2 ವಿಕೆಟ್​)

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.