ETV Bharat / sports

ಕೊಹ್ಲಿಯನ್ನು ತಂಡಕ್ಕೆ ಸೇರಿಸಿಕೊಳ್ಳಲು ಈ ಷರತ್ತು ವಿಧಿಸಿದ ರಾಜಸ್ಥಾನ ರಾಯಲ್ಸ್​ - ಮಿಸ್ಟರ್ ನಾಗ್ಸ್​

ಸದ್ಯಕ್ಕೆ ಸಾಮಾಜಿಕ ಜಾಲಾತಾಣದಲ್ಲಿ ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ರಾಜಸ್ಥಾನ ರಾಯಲ್ಸ್​ ಜರ್ಸಿ ತೊಟ್ಟಿರುವಂತೆ ಫೋಟೊ ಎಡಿಟ್​ ಮಾಡಿ ಶೇರ್​ ಮಾಡಲಾಗಿದೆ. ಈ ಬಗ್ಗೆ ರಾಜಸ್ಥಾನ ರಾಯಲ್ಸ್​ ತಂಡವು ಪ್ರತಿಕ್ರಿಯೆ ನೀಡಿದೆ.

ವಿರಾಟ್​ ಕೊಹ್ಲಿ
ವಿರಾಟ್​ ಕೊಹ್ಲಿ
author img

By

Published : Aug 10, 2020, 4:04 PM IST

Updated : Aug 10, 2020, 10:48 PM IST

ಮುಂಬೈ: ವಿಶ್ವದ ಶ್ರೀಮಂತ ಕ್ರಿಕೆಟ್​ ಲೀಗ್​ಗೆ ಇನ್ನು 40 ದಿನಗಳಿವೆ. ಆದರೆ ಸಾಮಾಜಿಕ ಜಾಲಾತಾಣದಲ್ಲಿ ಐಪಿಎಲ್​ ಹಬ್ಬ ಶುರುವಾಗಿದೆ. ಅಭಿಮಾನಿಗಳು ತಮಗಿಷ್ಟವಾದ ಆಟಗಾರರ ಬಗ್ಗೆ ವಿಶೇಷವಾಗಿ ಬರೆದು, ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ಸಾಮಾಜಿಕ ಜಾಲಾತಾಣದಲ್ಲಿ ಆರ್​ಸಿಬಿ ತಂಡದ ನಾಯಕ ವಿರಾಟ್​ ಕೊಹ್ಲಿ ರಾಜಸ್ಥಾನ ತಂಡಕ್ಕೆ ಸೇರಿದ್ದಾರೆ ಕೊಹ್ಲಿ ರಾಯಲ್ಸ್​ ಜರ್ಸಿ ತೊಟ್ಟಿರುವ ಹಾಗೆ ಫೋಟೋ ಎಡಿಟ್​ ಮಾಡಿ ವೈರಲ್​ ಮಾಡಲಾಗುತ್ತಿದೆ.

ಈ ವೈರಲ್​ ಫೋಟೋಗೆ ಪ್ರತಿಕ್ರಿಯೆ ನೀಡಿರುವ ರಾಜಸ್ಥಾನ್​ ರಾಯಲ್ಸ್ ತನ್ನ ಅಧಿಕೃತ ಟ್ವಿಟರ್​ನಲ್ಲಿ , ಮಿಸ್ಟರ್​ ನಾಗ್ಸ್​ ಜೊತೆ ಕೊಹ್ಲಿ ಬರುವುದಾದರೆ ಮಾತ್ರ ಎಂದು ಷರತ್ತು ವಿಧಿಸುವ ಮೂಲಕ ತಮಾಷೆಯಾಗಿ ಉತ್ತರಿಸಿದೆ.

ಮಿಸ್ಟರ್​ ನಾಗ್ಸ್​ ಖ್ಯಾತಿಯ ದಾನೀಶ್ ಸೇಠ್​ ಆರ್​ಸಿಬಿ ತಂಡದ ಇನ್ಸ್​ಸೈಡರ್​ ಆಗಿದ್ದಾರೆ. ಅವರು ತಂಡದ ಆಟಗಾರರ ಜೊತೆ ತಮಾಷೆಯ ಸಂದರ್ಶನ ಮಾಡುವುದು, ಆಟಗಾರರ ಜೊತೆ ಮಸ್ತಿ, ತರ್ಲೆ ಮಾಡುವ ಮೂಲಕ ಪ್ರಸಿದ್ಧರಾಗಿದ್ದಾರೆ.

Last Updated : Aug 10, 2020, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.