ETV Bharat / sports

ನನ್ನ ಜೀವನದಲ್ಲಿ ಸದಾ ನೆನಪಿರುವ ಸಂಗತಿ ಇದು: ವಿರಾಟ್ ಕೊಹ್ಲಿ

ಅರುಣ್ ಜೇಟ್ಲಿ ಮೈದಾನದಲ್ಲಿ ನನ್ನ ಹೆಸರಿನ ಪೆವಿಲಿಯನ್ ಸ್ಟ್ಯಾಂಡ್ ಇರುವುದು ಮುಂದಿನ ಯುವ ಪೀಳಿಗೆಗೆ ಸ್ಫೂರ್ತಿ ತುಂಬಲಿದೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿ
author img

By

Published : Sep 13, 2019, 8:13 PM IST

ನವದೆಹಲಿ: ಅರುಣ್ ಜೇಟ್ಲಿ ಕ್ರಿಕೆಟ್ ಮೈದಾನದಲ್ಲಿ ನನ್ನ ಹೆಸರಿನ ಪೆವಿಲಿಯನ್ ಸ್ಟ್ಯಾಂಡ್‌​ ಇರುವುದು ಸಂತೋಷದ ಸಂಗತಿ. ಇದು ನನ್ನ ಜೀವನದಲ್ಲಿ ಸದಾ ನೆನಪಿನಲ್ಲಿ ಉಳಿಯುವ ವಿಚಾರವಾಗಿದೆ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ರು.

  • Thank you @delhi_cricket and @BCCI for bestowing this honour upon me. The pavilion will remind me of my journey in life and in cricket but most importantly I hope it will serve as an inspiration for the next generation of young cricketers of our nation.

    — Virat Kohli (@imVkohli) September 12, 2019 " class="align-text-top noRightClick twitterSection" data=" ">

ಈ ಬಗ್ಗೆ ಟ್ವೀಟ್ ಮಾಡಿರುವ ವಿರಾಟ್, ಈ ಗೌರವವನ್ನು ದಯಪಾಲಿಸಿದ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ಮತ್ತು ಬಿಸಿಸಿಐಗೆ ಧನ್ಯವಾದ. ನನ್ನ ಹೆಸರಿನಲ್ಲಿ ಪೆವಿಲಿಯನ್ ಇರುವ ಸಂಗತಿಯನ್ನು ನಾನು ಜೀವನದಲ್ಲಿ ಮರೆಯಲು ಸಾಧ್ಯವಿಲ್ಲ. ಅಲ್ಲದೇ, ಈ ಗೌರವ ನಮ್ಮ ದೇಶದ ಯುವ ಕ್ರಿಕೆಟ್ ಆಟಗಾರರಿಗೂ ಸ್ಫೂರ್ತಿಯಾಗಲಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.

ದೆಹಲಿ ಕ್ರಿಕೆಟ್ ಅಭಿವೃದ್ಧಿಗೆ ನೀಡಿದ ಕೊಡುಗೆ ಪರಿಗಣಿಸಿ ಫಿರೋಜ್ ಷಾ ಕೋಟ್ಲಾ ಮೈದಾನವನ್ನು ಅರುಣ್ ಜೇಟ್ಲಿ ಮೈದಾನ ಎಂದು ನಿನ್ನೆಯಷ್ಟೆ ಮರುನಾಮಕರಣ ಮಾಡಲಾಗಿತ್ತು.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.