ಹೈದರಾಬಾದ್: 2019ರ ವಿಶ್ವಕಪ್ ಕ್ರಿಕೆಟ್ ಟೂರ್ನಿ ಬಳಿಕ ಮತ್ತೆ ಮೈದಾನಕ್ಕಿಳಿಯದ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಜಾಲಿ ಮೂಡ್ನಲ್ಲಿದ್ದಾರೆ. ಮಾಲ್ಡೀವ್ಸ್ ದೇಶದ ರಸ್ತೆಬದಿಯಲ್ಲಿ ಅವರು ಪಾನಿಪೂರಿ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
-
Dhoni making pani puris for his friends. 😍❤️ pic.twitter.com/taAeWaAJ9D
— DHONI Era™ 🤩 (@TheDhoniEra) February 5, 2020 " class="align-text-top noRightClick twitterSection" data="
">Dhoni making pani puris for his friends. 😍❤️ pic.twitter.com/taAeWaAJ9D
— DHONI Era™ 🤩 (@TheDhoniEra) February 5, 2020Dhoni making pani puris for his friends. 😍❤️ pic.twitter.com/taAeWaAJ9D
— DHONI Era™ 🤩 (@TheDhoniEra) February 5, 2020
ರಸ್ತೆ ಬದಿಯ ಅಂಗಡಿಯಲ್ಲಿ ಧೋನಿ ಸಹ ಆಟಗಾರರಾದ ಆರ್.ಪಿ.ಸಿಂಗ್ ಮತ್ತು ಪಿಯೂಶ್ ಚಾವ್ಲಾಗೆ ಪಾನಿಪೂರಿ ಮಾಡಿ ಸರ್ವ್ ಮಾಡುತ್ತಿರುವುದು ವಿಡಿಯೋದಲ್ಲಿದೆ.
-
Dhoni spotted playing beach volleyball in Maldives. 😍❤️ pic.twitter.com/tzFk7suCef
— DHONI Era™ 🤩 (@TheDhoniEra) February 4, 2020 " class="align-text-top noRightClick twitterSection" data="
">Dhoni spotted playing beach volleyball in Maldives. 😍❤️ pic.twitter.com/tzFk7suCef
— DHONI Era™ 🤩 (@TheDhoniEra) February 4, 2020Dhoni spotted playing beach volleyball in Maldives. 😍❤️ pic.twitter.com/tzFk7suCef
— DHONI Era™ 🤩 (@TheDhoniEra) February 4, 2020
ಇಷ್ಟೇ ಅಲ್ಲದೇ, ಮಾಲ್ಡೀವ್ಸ್ ಬೀಚ್‌ನಲ್ಲಿ ಸ್ನೇಹಿತರೊಂದಿಗೆ ಧೋನಿ ವಾಲಿಬಾಲ್ ಆಡುತ್ತಿರುವ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಕ್ರಿಕೆಟ್ ಆಟದಿಂದ ದೂರ ಸರಿದಿರುವ ಮಿಸ್ಟರ್ ಕೂಲ್, ಕುಟುಂಬ ಮತ್ತು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ. ಆದ್ರೆ ಅಭಿಮಾನಿಗಳು ಮಾತ್ರ ಕ್ಯಾಪ್ಟನ್ ಕೂಲ್ ಮತ್ತೆ ಯಾವಾಗ ಮೈದಾನಕ್ಕಿಳಿಯುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ.