ETV Bharat / sports

ನನಗಲ್ಲ, ಶಮಿಗಾಗಿ ಹುರಿದುಂಬಿಸಿ, ಚಪ್ಪಾಳೆ ತಟ್ಟಿ: ಫ್ಯಾನ್ಸ್​ ಬಳಿ ಕೊಹ್ಲಿ ಮನವಿ! - ಬಾಂಗ್ಲಾದೇಶ ಕ್ರಿಕೆಟ್​ ತಂಡ

ಬಾಂಗ್ಲಾದೇಶದ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಮೆಲುಗೈ ಸಾಧಿಸಿದ್ದು, ಇದೀಗ ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ಶಮಿಗೆ ಹುರಿದುಂಬಿಸಿ ಎಂದು ಕೊಹ್ಲಿ ವಿಶೇಷವಾಗಿ ಮನವಿ ಮಾಡಿಕೊಂಡಿರುವ ವಿಡಿಯೋ ವೈರಲ್​ ಆಗಿದೆ.

ಟೀಂ ಇಂಡಿಯಾ ಸಂಭ್ರಮ
author img

By

Published : Nov 14, 2019, 5:38 PM IST

ಇಂದೋರ್​​: ಇಲ್ಲಿನ ಹೋಲ್ಕರ್​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಮೆಲುಗೈ ಸಾಧಿಸಿದೆ. ಎದುರಾಳಿ ತಂಡದ ಪ್ಲೇಯರ್ಸ್​ಗಳನ್ನ ಕೇವಲ 150 ರನ್​ಗಳಿಗೆ ಆಲೌಟ್​ ಮಾಡಲಾಗಿದ್ದು, ಕೊಹ್ಲಿ ಪಡೆ ಬೌಲರ್ಸ್​​ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ.

Mohammed Shami
ಟೀಂ ಇಂಡಿಯಾ ಸಂಭ್ರಮ

43 ರನ್ ​ಗಳಿಸಿ ಬ್ಯಾಟ್​ ಮಾಡುತ್ತಿದ್ದ ಬಾಂಗ್ಲಾದೇಶದ ಮುಶ್ಫಿಕುರ್ ರಹೀಂ ವಿಕೆಟ್​ ಮೊಹಮ್ಮದ್​ ಶಮಿ ಪಡೆದುಕೊಳ್ಳುತ್ತಿದ್ದಂತೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸಂಭ್ರಮಿಸಿದ್ದು, ಇದೇ ವೇಳೆ ಪಂದ್ಯ ನೋಡಲು ಬಂದಿದ್ದ ಕ್ರೀಡಾಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

Mohammed Shami
ಮೊಹಮ್ಮದ್ ಶಮಿ ಬೌಲಿಂಗ್​​

ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಿತ್ತ ಮೊಹಮ್ಮದ್​ ಶಮಿಗೆ ಚಪ್ಪಾಳೆ ಮೂಲಕ ಹುರಿದುಂಬಿಸಿ ಎಂದು ಕ್ಯಾಪ್ಟನ್​ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. 2019ರ ವಿಶ್ವಕಪ್​​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದುಕೊಂಡಿದ್ದ ಶಮಿ ಸದ್ಯದ ಟೆಸ್ಟ್​​ ಪಂದ್ಯದಲ್ಲಿ ಈ ಸಾಧನೆಯನ್ನು ಜಸ್ಟ್​ ಮಿಸ್​ ಮಾಡಿಕೊಂಡಿದ್ದಾರೆ. ಕೇವಲ 13 ಓವರ್​ ಎಸೆದ ಶಮಿ 5 ಮೆಡನ್​ ಓವರ್​​ ಸೇರಿದಂತೆ ಕೇವಲ 27 ರನ್​ ನೀಡಿ 3 ವಿಕೆಟ್​ ಕಿತ್ತಿದ್ದಾರೆ.

Intro:Body:

ನನಗಲ್ಲ, ಮೊಹಮ್ಮದ್​ ಶಮಿಗಾಗಿ ಹುರಿದುಂಬಿಸಿ: ಫ್ಯಾನ್ಸ್​ ಬಳಿ ಕೊಹ್ಲಿ ವಿಶೇಷ ಮನವಿ! 

ಇಂದೋರ್​​: ಇಲ್ಲಿನ ಹೋಲ್ಕರ್​ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್​​ ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್​​ನಲ್ಲಿ ಮೆಲುಗೈ ಸಾಧಿಸಿದೆ. ಎದುರಾಳಿ ತಂಡದ ಪ್ಲೇಯರ್ಸ್​ಗಳನ್ನ ಕೇವಲ 150ರನ್​ಗಳಿಗೆ ಆಲೌಟ್​ ಮಾಡಲಾಗಿದ್ದು, ಕೊಹ್ಲಿ ಪಡೆ ಬೌಲರ್ಸ್​​ ಅದ್ಭುತ ಬೌಲಿಂಗ್​ ಪ್ರದರ್ಶನ ನೀಡಿದ್ದಾರೆ. 

43ರನ್​ಗಳಿಕೆ ಮಾಡಿ ಬ್ಯಾಟ್​ ಮಾಡುತ್ತಿದ್ದ ಬಾಂಗ್ಲಾ ದೇಶದ ಮುಶ್ಫಿಕುರ್ ರಹೀಂ ವಿಕೆಟ್​ ಮೊಹಮ್ಮದ್​ ಶಮಿ ಪಡೆದುಕೊಳ್ಳುತ್ತಿದ್ದಂತೆ ಕ್ಯಾಪ್ಟನ್​ ವಿರಾಟ್​ ಕೊಹ್ಲಿ ಸಂಭ್ರಮಿಸಿದ್ದು, ಇದೇ ವೇಳೆ ಪಂದ್ಯ ನೋಡಲು ಬಂದಿದ್ದ ಕ್ರೀಡಾಭಿಮಾನಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ. 

ಎರಡು ಎಸೆತಗಳಲ್ಲಿ ಎರಡು ವಿಕೆಟ್ ಕಿತ್ತ ಮೊಹಮ್ಮದ್​ ಶಮಿಗೆ ಚಪ್ಪಾಳೆ ಮೂಲಕ ಹುರಿದುಂಬಿಸಿ ಎಂದು ಕ್ಯಾಪ್ಟನ್​ ಮನವಿ ಮಾಡಿಕೊಳ್ಳುತ್ತಿರುವ ವಿಡಿಯೋ ಇದೀಗ ವೈರಲ್​ ಆಗಿದೆ. 2019ರ ವಿಶ್ವಕಪ್​​ನಲ್ಲಿ ಹ್ಯಾಟ್ರಿಕ್​ ವಿಕೆಟ್​ ಪಡೆದುಕೊಂಡಿದ್ದ ಶಮಿ ಸದ್ಯದ ಟೆಸ್ಟ್​​ ಪಂದ್ಯದಲ್ಲಿ ಈ ಸಾಧನೆಯಿಂದ ಜಸ್ಟ್​ ಮಿಸ್​ ಮಾಡಿಕೊಂಡಿದ್ದಾರೆ. ಕೇವಲ 13 ಓವರ್​ ಎಸೆದ ಶಮಿ 5 ಮೆಡನ್​ ಓವರ್​​ ಸೇರಿದಂತೆ ಕೇವಲ 27ರನ್​ ನೀಡಿ 3ವಿಕೆಟ್​ ಕಿತ್ತಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.