ಹೈದರಾಬಾದ್: ಮುಂಬರುವ ಐಪಿಎಲ್ ಆವೃತ್ತಿಗೆ ಸಿದ್ಧತೆ ಭರದಿಂದ ಸಾಗಿದ್ದು, ತಂಡದಲ್ಲಿ ಉಳಿಸಿಕೊಳ್ಳುವ ಹಾಗೂ ಕೈಬಿಡುವ ಆಟಗಾರರ ಪಟ್ಟಿಯನ್ನು ನಾಳೆ(ನ.14)ರಂದು ಅಂತಿಮಗೊಳಿಸಬೇಕಿದೆ.
ಈಗಾಗಲೇ ಒಂದಷ್ಟು ಆಟಗಾರರನ್ನು ಕೆಲ ತಂಡಗಳು ಖರೀದಿ ಮಾಡಿದ್ದು, ನಾಳಿನ ಲಿಸ್ಟ್ ಬಗ್ಗೆ ಕ್ರಿಕೆಟ್ ಪ್ರೇಮಿಗಳು ಕುತೂಹಲಗೊಂಡಿದ್ದಾರೆ. ಹಾಗಿದ್ದರೆ ಫ್ರಾಂಚೈಸಿಗಳು ಕೈಬಿಡುವ ಸಾಧ್ಯತೆ ಇರುವ ಆಟಗಾರರ ಲಿಸ್ಟ್ ಇಲ್ಲಿದೆ. ಅಂದ ಹಾಗೆ ಇದು ಸಂಭಾವ್ಯ ಪಟ್ಟಿಯಾಗಿದ್ದು, ಇದೇ ಅಂತಿಮವಲ್ಲ.
ಮುಂಬೈ ಇಂಡಿಯನ್ಸ್:
- ಜೇಸನ್ ಬೆಹ್ರೇನ್ಡಾರ್ಫ್ - (1 ಕೋಟಿ)
- ಬೆನ್ ಕಟ್ಟಿಂಗ್ - (2.2 ಕೋಟಿ)
- ಬ್ಯೂರೆನ್ ಹೆಂಡ್ರಕ್ಸ್ - (50 ಲಕ್ಷ)
ಚೆನ್ನೈ ಸೂಪರ್ ಕಿಂಗ್ಸ್:
- ಮೋಹಿತ್ ಶರ್ಮಾ - (5 ಕೋಟಿ)
- ಡೇವಿಡ್ ವಿಲ್ಲಿ - (2 ಕೋಟಿ)
- ಸ್ಕಾಟ್ ಕಗ್ಲೆಜಿನ್ - (50 ಲಕ್ಷ)
- ಸ್ಯಾಮ್ ಬಿಲ್ಲಂಗ್ಸ್ - (1 ಕೋಟಿ)
ರಾಯಲ್ ಚಾಲೆಂಜರ್ಸ್ ಬೆಂಗಳೂರು:
- ಮಾರ್ಕಸ್ ಸ್ಟೋಯ್ನಿಸ್ - (6.2ಕೋಟಿ)
- ಕಾಲಿನ್ ಡಿ ಗ್ರಾಂಡ್ಹೋಮ್ - (2.2 ಕೋಟಿ)
- ಶಿಮ್ರೋನ್ ಹೇಟ್ಮಯರ್ - (4.2 ಕೋಟಿ)
- ಹೆನ್ರಿಚ್ ಕ್ಲಾಸೆನ್ - (50 ಲಕ್ಷ)
- ಟಿಮ್ ಸೌಥಿ - (1 ಕೋಟಿ)
ಸನ್ರೈಸರ್ಸ್ ಹೈದರಾಬಾದ್:
- ಮಾರ್ಟಿನ್ ಗಪ್ಟಿಲ್- (1 ಕೋಟಿ)
- ಶಕೀಬ್ ಅಲ್ ಹಸನ್ - (2 ಕೋಟಿ)
- ಯೂಸುಫ್ ಪಠಾಣ್ - (1.9 ಕೋಟಿ)
ಕೋಲ್ಕತ್ತಾ ನೈಟ್ ರೈಡರ್ಸ್:
- ರಾಬಿನ್ ಉತ್ತಪ್ಪ - (6.4 ಕೋಟಿ)
- ಕಮಲೇಶ್ ನಾಗರ್ಕೋಟಿ - (3.2 ಕೋಟಿ)
- ಕಾರ್ಲೋಸ್ ಬ್ರಾತ್ವೇಟ್ - (5 ಕೋಟಿ)
- ಜೋ ಡೆನ್ಲಿ - (1 ಕೋಟಿ)
- ಕ್ರಿಸ್ ಲೀನ್ - (9.6 ಕೋಟಿ)
ಡೆಲ್ಲಿ ಕ್ಯಾಪಿಟಲ್ಸ್:
- ಅಮಿತ್ ಮಿಶ್ರಾ - (4 ಕೋಟಿ)
- ಕ್ರಿಸ್ ಮೋರಿಸ್ - (11 ಕೋಟಿ)
- ಕಾಲಿನ್ ಇನ್ಗ್ರಾಮ್ - (6.4 ಕೋಟಿ)
- ಹನುಮ ವಿಹಾರಿ - (2 ಕೋಟಿ)
- ರಾಹುಲ್ ತೆವಾಟಿಯಾ - (3 ಕೋಟಿ)
ಕಿಂಗ್ಸ್ ಇಲೆವೆನ್ ಪಂಜಾಬ್:
- ವರುಣ್ ಚಕ್ರವರ್ತಿ - (8.4 ಕೋಟಿ)
- ಸಿಮ್ರನ್ ಸಿಂಗ್(4.8 ಕೋಟಿ)
- ಆ್ಯಂಡ್ರೂ ಟೈ - (7.2 ಕೋಟಿ)
- ಸ್ಯಾಮ್ ಕರನ್ - (7.2 ಕೋಟಿ)
- ಹಾರ್ದುಸ್ ವಿಲ್ಜೊನ್ - (75 ಲಕ್ಷ)
- ಮೊಸೆಸ್ ಹೆನ್ರಿಕ್ಸ್ - (1.5 ಕೋಟಿ)
ರಾಜಸ್ಥಾನ ರಾಯಲ್ಸ್:
- ಜೈದೇವ್ ಉನಾದ್ಕತ್ - (8.4 ಕೋಟಿ)
- ಇಶ್ ಸೋಧಿ - (50 ಲಕ್ಷ)
- ಓಶಾನೆ ಥೋಮಸ್ - (1.1 ಕೋಟಿ)