ಮುಂಬೈ: ವಾಂಖೆಡೆ ಮೈದಾನದಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಕಾಂಗಾರೂ ಪಡೆ ವಿಕೆಟ್ ನಷ್ಟವಿಲ್ಲದೇ ಐತಿಹಾಸಿಕ ಗೆಲುವು ದಾಖಲಿಸಿದೆ. ಈ ಮೂಲಕ ಗೆಲುವಿನ ಕನಸು ಕಾಣುತ್ತಿದ್ದ ಕೊಹ್ಲಿ ಪಡೆ ಹೀನಾಯ ಸೋಲು ಕಾಣುವ ಮೂಲಕ ಮೂರು ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲೇ ತೀವ್ರ ಮುಖಭಂಗ ಅನುಭವಿಸಿತು.
-
That's it! Australia have recorded their biggest win over India EVER! Incredible performance
— cricket.com.au (@cricketcomau) January 14, 2020 " class="align-text-top noRightClick twitterSection" data="
SCORES: https://t.co/J8WD0geFkm #INDvAUS pic.twitter.com/Poqrimp4DW
">That's it! Australia have recorded their biggest win over India EVER! Incredible performance
— cricket.com.au (@cricketcomau) January 14, 2020
SCORES: https://t.co/J8WD0geFkm #INDvAUS pic.twitter.com/Poqrimp4DWThat's it! Australia have recorded their biggest win over India EVER! Incredible performance
— cricket.com.au (@cricketcomau) January 14, 2020
SCORES: https://t.co/J8WD0geFkm #INDvAUS pic.twitter.com/Poqrimp4DW
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ ರೋಹಿತ್ ಶರ್ಮಾ (10)ರ ವಿಕೆಟನ್ನು ಬೇಗನೆ ಕಳೆದುಕೊಂಡಿತು. ನಂತರ ಕ್ರೀಸ್‌ಗೆ ಬಂದ ಶಿಖರ್ ಧವನ್(74) ಹಾಗೂ ಕೆ.ಎಲ್.ರಾಹುಲ್ ಶತಕದ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿತು. ಆದರೆ 47 ರನ್ಗಳಿಸಿದ ರಾಹುಲ್ ವಿಕೆಟ್ ಪತನಗೊಳ್ಳುತ್ತಿದ್ದಂತೆ ಬೇರೆ ಯಾವುದೇ ಆಟಗಾರ ಉತ್ತಮ ಪ್ರದರ್ಶನ ನೀಡಲಿಲ್ಲ. ಹೀಗಾಗಿ ತಂಡ 49.1 ಓವರ್ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 255 ರನ್ಗಳಿಸಿತು.
-
CENTURY! And now it’s Aaron Finch’s turn! The skipper brings up his 16th ODI hundred from 108 deliveries
— cricket.com.au (@cricketcomau) January 14, 2020 " class="align-text-top noRightClick twitterSection" data="
This is a demolition from Australia’s openers: https://t.co/J8WD0geFkm #INDvAUS pic.twitter.com/aqKRtseifN
">CENTURY! And now it’s Aaron Finch’s turn! The skipper brings up his 16th ODI hundred from 108 deliveries
— cricket.com.au (@cricketcomau) January 14, 2020
This is a demolition from Australia’s openers: https://t.co/J8WD0geFkm #INDvAUS pic.twitter.com/aqKRtseifNCENTURY! And now it’s Aaron Finch’s turn! The skipper brings up his 16th ODI hundred from 108 deliveries
— cricket.com.au (@cricketcomau) January 14, 2020
This is a demolition from Australia’s openers: https://t.co/J8WD0geFkm #INDvAUS pic.twitter.com/aqKRtseifN
ಈ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಆರಂಭದಿಂದಲೂ ಕೊಹ್ಲಿ ಪಡೆಯ ಬೌಲರ್ಗಳ ಮೇಲೆ ದಿಟ್ಟ ಸವಾರಿ ನಡೆಸಿತು. ಆರಂಭಿಕರಾಗಿ ಕಣಕ್ಕಿಳಿದ ಡೇವಿಡ್ ವಾರ್ನರ್ ಹಾಗೂ ಕ್ಯಾಪ್ಟನ್ ಆ್ಯರೋನ್ ಫಿಂಚ್ ತಂಡಕ್ಕೆ ಭದ್ರ ಬುನಾದಿ ಹಾಕಿದರು.
ಡೇವಿಡ್ ವಾರ್ನರ್ ಅಜೇಯ 128ರನ್ (112 ಎಸೆತ, 17 ಬೌಂಡರಿ, 3 ಸಿಕ್ಸರ್) ಆ್ಯರೋನ್ ಫಿಂಚ್ ಅಜೇಯ 110ರನ್ (114 ಎಸೆತ, 13 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡಕ್ಕೆ 37.4 ಓವರ್ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೆ ಐತಿಹಾಸಿಕ ಗೆಲುವಿನ ಉಡುಗೊರೆ ನೀಡಿದರು.
ಟೀಂ ಇಂಡಿಯಾ ಪರ ವಿರಾಟ್ ಕೊಹ್ಲಿ 16 ರನ್, ಅಯ್ಯರ್ 4 ರನ್, ಪಂತ್ 28 ರನ್, ಜಡೇಜಾ 25 ರನ್, ಠಾಕೂರ್ 13 ರನ್, ಶಮಿ 17 ರನ್ ಹಾಗೂ ಕುಲ್ದೀಪ್ 17 ರನ್ ಗಳಿಸಿದರು.
-
ALL OUT! The Indian innings comes to a close with the score at 255 off 49.1 overs. #INDvAUS scorecard: https://t.co/QmzEB7zaP7 pic.twitter.com/G0Qq1650oL
— cricket.com.au (@cricketcomau) January 14, 2020 " class="align-text-top noRightClick twitterSection" data="
">ALL OUT! The Indian innings comes to a close with the score at 255 off 49.1 overs. #INDvAUS scorecard: https://t.co/QmzEB7zaP7 pic.twitter.com/G0Qq1650oL
— cricket.com.au (@cricketcomau) January 14, 2020ALL OUT! The Indian innings comes to a close with the score at 255 off 49.1 overs. #INDvAUS scorecard: https://t.co/QmzEB7zaP7 pic.twitter.com/G0Qq1650oL
— cricket.com.au (@cricketcomau) January 14, 2020
ಇದಕ್ಕೂ ಮೊದಲು ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 3, ಕಮ್ಮಿನ್ಸ್ ಹಾಗೂ ರಿಚರ್ಡ್ಸನ್ ತಲಾ 2 ವಿಕೆಟ್ ಪಡೆದುಕೊಂಡರೆ, ಜಂಪಾ ಹಾಗೂ ಆಗ್ರಾ ತಲಾ 1 ವಿಕೆಟ್ ಪಡೆದುಕೊಂಡರು.