ETV Bharat / sports

ಮದುವೆಗೂ ಮೊದಲೇ ತಂದೆಯಾದ ಹಾರ್ದಿಕ್: ಗಂಡು ಮಗುವಿಗೆ ಜನ್ಮ ನೀಡಿದ ನತಾಶಾ - ಪತ್ನಿ ನತಾಶಾ

ಟೀಂ ಇಂಡಿಯಾ ಸ್ಟಾರ್​ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ತಂದೆಯಾಗಿರುವ ಖುಷಿಯಲ್ಲಿದ್ದಾರೆ. ಅವರ ಭಾವಿ ಪತ್ನಿ ಇದೀಗ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Hardhik pandya
Hardhik pandya
author img

By

Published : Jul 30, 2020, 4:28 PM IST

ಹೈದರಾಬಾದ್​: ಲಾಕ್​ಡೌನ್​ ಸಂದರ್ಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದ ಟೀಂ ಇಂಡಿಯಾ ಸ್ಟಾರ್​​ ಆಲ್​ರೌಂಡರ್​​ ಹಾರ್ದಿಕ್​ ಪಾಂಡ್ಯ ಇದೀಗ ತಂದೆಯಾದ ಸಂತಸದಲ್ಲಿದ್ದಾರೆ.

ಇವರು 2020ನೇ ವರ್ಷದ ಮೊದಲ ದಿನವೇ ನತಾಶಾಗೆ ಉಂಗುರ ತೊಡಿಸುವ ಮೂಲಕ ಎಂಗೇಜ್​ ಆಗಿದ್ದರು. ಇದೀಗ ಸರ್ಬಿಯಾ ಮೂಲದ ಭಾವಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ಕನ್ನಡದ 'ದನ ಕಾಯೋನು' ಸಿನಿಮಾ ಹಾಗು ಬಾಲಿವುಡ್‌ ಚಿತ್ರದಲ್ಲೂ 28 ವರ್ಷದ ನತಾಶಾ ನಟಿಸಿದ್ದರು. ಇವರಿಬ್ಬರ ಡೇಟಿಂಗ್‌ ವಿಷಯ ಕಳೆದ ವರ್ಷ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು.

ಕಳೆದ ವರ್ಷ ಸೆಪ್ಟೆಂಬರ್​ ತಿಂಗಳಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಕ್ರಿಕೆಟ್​ ಪಂದ್ಯದಲ್ಲಿ ಕೊನೆಯದಾಗಿ ಕ್ರಿಕೆಟ್‌ ಮೈದಾನಕ್ಕಿಳಿದಿದ್ದ ಪಾಂಡ್ಯ ತದನಂತರ ಬೆನ್ನು ನೋವಿನ ಕಾರಣ ಇಂಗ್ಲೆಂಡ್​​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.