ETV Bharat / sports

​​​​​​​ಮ್ಯಾಚ್​ ಫಿಕ್ಸಿಂಗ್​, ಕೊಲೆಗಿಂತ ದೊಡ್ಡ ಅಪರಾಧ ಅಂದ್ರು ಮಾಹಿ... ಧೋನಿ ಇಷ್ಟು ಕೋಪಗೊಂಡಿದ್ದು ಏಕೆ? - ಮಾಹಿ

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಾಕ್ಷ್ಯ ಚಿತ್ರವೊಂದರಲ್ಲಿ ಮಾತನಾಡಿದ್ದಾರೆ.

ಮಹೇಂದ್ರ ಸಿಂಗ್ ಧೋನಿ
author img

By

Published : Mar 11, 2019, 9:59 AM IST

ಚೆನ್ನೈ: ಕ್ರಿಕೆಟ್​ ಮ್ಯಾಚ್​ ಫಿಕ್ಸಿಂಗ್​ ಎಂಬುದು ಕೊಲೆಗಿಂತ ದೊಡ್ಡ ಅಪರಾಧ ಎಂದು ಕ್ರಿಕೆಟರ್​ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಸಾಕ್ಷ್ಯಾಚಿತ್ರವೊಂದರಲ್ಲಿ ಮಾತನಾಡಿರುವ ಮಾಹಿ, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ದೊಡ್ಡ ಅಪರಾಧ ನಾನು ಮಾಡಬಹುದಾದರೆ ಅದು ಕೊಲೆ ಅಲ್ಲ, ಬದಲಾಗಿ ಮ್ಯಾಚ್​ ಫಿಕ್ಸಿಂಗ್​ ಎಂದಿದ್ದಾರೆ.

ಧೋನಿ ಅವರು ಚೆನ್ನೈ ಸೂಪರ್​ಕಿಂಗ್ಸ್​ನಲ್ಲಿರುವಾಗಲೇ ಮ್ಯಾಚ್​ ಫಿಕ್ಸಿಂಗ್​ ಆದ ಆರೋಪ ಕೇಳಿಬಂದಿತ್ತು. ಇದರಿಂದಾಗಿ ತಂಡವನ್ನು ಎರಡು ವರ್ಷಗಳ ಕಾಲ ಬ್ಯಾನ್​ ಮಾಡಲಾಗಿತ್ತು.

'ಮ್ಯಾಚ್​ ಫಿಕ್ಸಿಂಗ್ ಆರೋಪ ನನ್ನ ಬದುಕಿನಲ್ಲಿ ಅನುಭವಿಸಿದ ಕರಾಳ ನೆನಪು. ತಂಡಕ್ಕೆ ಅದು ಸಹಿಸಲಸಾಧ್ಯವಾದ ನೋವು ತಂದಿತ್ತು. ನಾನೂ ಕೂಡ ಆರೋಪಿ ಸ್ಥಾನದಲ್ಲಿ ನಿಂತಿದ್ದೆ. ವಾಪಸ್​ ತಂಡಕ್ಕೆ ಮರಳಿರುವುದು ಒಂದು ಭಾವುಕ ಕ್ಷಣವನ್ನು ಹುಟ್ಟುಹಾಕಿದೆ, ಎಂದು ಧೋನಿ 45 ಸೆಕೆಂಡ್​ಗಳ ಸಾಕ್ಷ್ಯಾಚಿತ್ರದ ಟ್ರೇಲರ್​ನಲ್ಲಿ ಹೇಳಿದ್ದಾರೆ. ಈ ಸಾಕ್ಷ್ಯಾಚಿತ್ರವು ಮೇ 20ರಂದು ಬಿಡುಗಡೆಯಾಗಲಿದೆ.

Intro:Body:

ಮ್ಯಾಚ್​ ಫಿಕ್ಸಿಂಗ್​, ಕೊಲೆಗಿಂತ ದೊಡ್ಡ ಅಪರಾಧ ಅಂದ್ರು ಮಾಹಿ... ಧೋನಿ ಇಷ್ಟು ಕೋಪಗೊಂಡಿದ್ದು ಏಕೆ?

ಚೆನ್ನೈ: ಕ್ರಿಕೆಟ್​ ಮ್ಯಾಚ್​ ಫಿಕ್ಸಿಂಗ್​ ಎಂಬುದು ಕೊಲೆಗಿಂತ ದೊಡ್ಡ ಅಪರಾಧ ಎಂದು ಕ್ರಿಕೆಟರ್​ ಮಹೇಂದ್ರ ಸಿಂಗ್ ಧೋನಿ ಅಭಿಪ್ರಾಯಪಟ್ಟಿದ್ದಾರೆ.

ಸಾಕ್ಷ್ಯಾಚಿತ್ರವೊಂದರಲ್ಲಿ ಮಾತನಾಡಿರುವ ಮಾಹಿ, ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ಒಂದು ದೊಡ್ಡ ಅಪರಾಧ ನಾನು ಮಾಡಬಹುದಾದರೆ ಅದು ಕೊಲೆ ಅಲ್ಲ, ಬದಲಾಗಿ ಮ್ಯಾಚ್​ ಫಿಕ್ಸಿಂಗ್​ ಎಂದಿದ್ದಾರೆ.

ಧೋನಿ ಅವರು ಚೆನ್ನೈ ಸೂಪರ್​ಕಿಂಗ್ಸ್​ನಲ್ಲಿರುವಾಗಲೇ ಮ್ಯಾಚ್​ ಫಿಕ್ಸಿಂಗ್​ ಆದ ಆರೋಪ ಕೇಳಿಬಂದಿತ್ತು. ಇದರಿಂದಾಗಿ ತಂಡವನ್ನು ಎರಡು ವರ್ಷಗಳ ಕಾಲ ಬ್ಯಾನ್​ ಮಾಡಲಾಗಿತ್ತು.

'ಮ್ಯಾಚ್​ ಫಿಕ್ಸಿಂಗ್ ಆರೋಪ ನನ್ನ ಬದುಕಿನಲ್ಲಿ ಅನುಭವಿಸಿದ ಕರಾಳ ನೆನಪು. ತಂಡಕ್ಕೆ ಅದು ಸಹಿಸಲಸಾಧ್ಯವಾದ ನೋವು ತಂದಿತ್ತು. ನಾನೂ ಕೂಡ ಆರೋಪಿ ಸ್ಥಾನದಲ್ಲಿ ನಿಂತಿದ್ದೆ. ವಾಪಸ್​ ತಂಡಕ್ಕೆ ಮರಳಿರುವುದು ಒಂದು ಭಾವುಕ ಕ್ಷಣವನ್ನು ಹುಟ್ಟುಹಾಕಿದೆ, ಎಂದು ಧೋನಿ 45 ಸೆಕೆಂಡ್​ಗಳ ಸಾಕ್ಷ್ಯಾಚಿತ್ರದ ಟ್ರೇಲರ್​ನಲ್ಲಿ ಹೇಳಿದ್ದಾರೆ. ಈ ಸಾಕ್ಷ್ಯಾಚಿತ್ರವು ಮೇ 20ರಂದು ಬಿಡುಗಡೆಯಾಗಲಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.