ETV Bharat / sports

ಏಳು ಪಂದ್ಯದಲ್ಲಿ ಗೆಲುವು, ಏಳು ಪ್ಲೇಯರ್ಸ್​​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ: ಇದು ಡೆಲ್ಲಿ ತಂಡದ ವಿಭಿನ್ನ ಸಾಧನೆ! - ಚೆನ್ನೈ ಸೂಪರ್​ ಕಿಂಗ್ಸ್​ ವಿಶೇಷ ದಾಖಲೆ

ಇಂಡಿಯನ್​​ ಪ್ರೀಮಿಯರ್​ ಲೀಗ್​​ನಲ್ಲಿ ಒಂದೇ ತಂಡದ ಆಟಗಾರ ಹೆಚ್ಚು ಸಲ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಳ್ಳುವುದು ವಿಶೇಷ. ಆದರೆ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿ ಇದೀಗ ಹೊಸದೊಂದು ದಾಖಲೆ ನಿರ್ಮಾಣಗೊಂಡಿದೆ.

Shikhar Dhawan
Shikhar Dhawan
author img

By

Published : Oct 18, 2020, 2:03 PM IST

ಶಾರ್ಜಾ: ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಹೊಸ ಹೊಸ ದಾಖಲೆ ನಿರ್ಮಾಣಗೊಳ್ಳುತ್ತಿದ್ದು, ಅದೇ ರೀತಿ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲೂ ಇದೀಗ ಈ ಹಿಂದೆ ನಿರ್ಮಾಣಗೊಳ್ಳದ ರೀತಿಯಲ್ಲಿ ವಿಶೇಷ ರೆಕಾರ್ಡ್​ ಮೂಡಿ ಬಂದಿದೆ.

ನಿನ್ನೆ ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್​ ಗೆಲುವು ಸಾಧಿಸಿದ್ದು, 58 ಎಸೆತಗಳಲ್ಲಿ 101ರನ್​ಗಳಿಕೆ ಮಾಡಿರುವ ಶಿಖರ್​ ಧವನ್​ ಪಂದ್ಯಶ್ರೇಷ್ಠ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ತಂಡ ಇಲ್ಲಿಯವರೆಗೆ 9 ಪಂದ್ಯಗಳನ್ನಾಡಿದ್ದು, ಅದರಲ್ಲಿ 7ರಲ್ಲಿ ಗೆದ್ದು, 2ರಲ್ಲಿ ಸೋಲು ಕಾಣುವ ಮೂಲಕ ಅಂಕಪಟ್ಟಿಯಲ್ಲಿ ಸದ್ಯ ಅಗ್ರಸ್ಥಾನದಲ್ಲಿದೆ.

ವಿಶೇಷ ಸಾಧನೆ

ತಂಡ ಇಲ್ಲಿಯವರೆಗೆ ಗೆದ್ದಿರುವ ಏಳು ಪಂದ್ಯಗಳಲ್ಲೂ ಬೇರೆ ಬೇರೆ ಪ್ಲೇಯರ್ಸ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ರಾಜಸ್ಥಾನ ವಿರುದ್ಧ ಆರ್​.ಅಶ್ವಿನ್ (2/22)​, ಆರ್​ಸಿಬಿ ವಿರುದ್ಧ ಅಕ್ಸರ್​ ಪಟೇಲ್ (2/18), ಕೋಲ್ಕತ್ತಾ ವಿರುದ್ಧ ಶ್ರೇಯಸ್​ ಅಯ್ಯರ್(38-ball 88) ​, ಚೆನ್ನೈ ವಿರುದ್ಧ ಪೃಥ್ವಿ ಶಾ (43-ball 64) , ಪಂಜಾಬ್​ ವಿರುದ್ಧ ಸ್ಟೋನಿಸ್ (21-ball 53)​ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.