ETV Bharat / sitara

ಗಂಡು ಮಗುವಿಗೆ ಜನ್ಮ ನೀಡಿದ ಟಿಕ್​ಟಾಕ್ ಸ್ಟಾರ್ ದಿಶಾ ಮದನ್​​ - hate you romeo

ಇತ್ತೀಚೆಗೆ ಬೇಬಿ ಶವರ್​ ಫೋಟೋಶೂಟ್ ಮೂಲಕ ಸುದ್ದಿಯಾಗಿದ್ದ ಟಿಕ್​​ಟಾಕ್ ಸ್ಟಾರ್ ದಿಶಾ ಮದನ್ ಮೊನ್ನೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಷೇರ್ ಮಾಡಿಕೊಂಡಿರುವ ದಿಶಾ, ಮಗುವಿಗೆ ಶಶಾಂಕ್ ವಾಸುಕಿ ಗೋಪಾಲ್ ಎಂದು ಹೆಸರಿಟ್ಟಿದ್ದಾರೆ.

ದಿಶಾ ಮದನ್​​
author img

By

Published : Jul 31, 2019, 11:07 AM IST

ಕಿರುತೆರೆ ನಟಿ ದಿಶಾ ಮದನ್ ಗಂಡುಮಗುವಿನ ತಾಯಿಯಾಗಿದ್ದಾರೆ. ಮೊನ್ನೆ ಖಾಸಗಿ ಆಸ್ಪತ್ರೆಯೊಂದರಲ್ಲಿ ದಿಶಾ ಮದ್ದಾದ ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಷಯವನ್ನು ದಿಶಾ ಅವರೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಇತ್ತೀಚೆಗೆ ದಿಶಾ ಮದನ್​​​ ಅವರ ಬೇಬಿ ಶವರ್ ಫೋಟೋಶೂಟ್ ವೈರಲ್ ಆಗಿತ್ತು. ದಿಶಾ ಟಿಕ್​​​ಟಾಕ್​ ಸ್ಟಾರ್ ಎಂದೇ ಹೆಸರಾದವರು. ಟಿಕ್​ಟಾಕ್ ಮೂಲಕವೇ ಸುಮಾರು 3 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ ದಿಶಾ. ಅವರ ಬಬ್ಲಿ ಲುಕ್, ಹೇರ್​ಸ್ಟೈಲ್​ ಹಾಗೂ ಫ್ಯಾಶನ್​​ಗೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. 'ಕುಲವಧು' ಧಾರಾವಾಹಿ ನಂತರ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಕೂಡಾ ಅವರು ಭಾಗವಹಿಸಿದ್ದರು. ಶಿವರಾಜ್​ಕುಮಾರ್ ಹಾಗೂ ಸಕತ್ ಸ್ಟುಡಿಯೋ ಸಹಯೋಗದಲ್ಲಿ ನಿರ್ಮಾಣವಾದ 'ಹೇಟ್​ ಯು ರೋಮಿಯೋ' ವೆಬ್ ಸೀರಿಸ್‌​​​ನಲ್ಲಿ ಕೂಡಾ ದಿಶಾ ಅಭಿನಯಿಸಿದ್ದರು. ಇದು ಅಗಸ್ಟ್​​ ತಿಂಗಳಲ್ಲಿ ಬಿಡುಗಡೆ ಆಗಲಿದೆ. ಶಶಾಂಕ್ ವಾಸುಕಿ ಗೋಪಾಲ್ ಅವರನ್ನು ವಿವಾಹವಾಗಿರುವ ದಿಶಾ ತಮ್ಮ ಮಗುವಿಗೆ ವಿಹಾನ್ ಶಶಾಂಕ್ ವಾಸುಕಿ ಎಂದು ಹೆಸರಿಟ್ಟಿದ್ದಾರೆ.

disha with husband
ಪತಿ ಜೊತೆ ದಿಶಾ

Intro:Body:ಇತ್ತೀಚೆಗೆ ಸೀಮಂತ ಮಾಡಿಸಿಕೊಳ್ಳುವ ಮೂಲಕ ಮಿಂಚಿದ್ದ ದಿಶಾ ಮದನ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
 ಮಗುವಿಗೆ ವಿಹಾನ್ ಶಶಾಂಕ್ ವಾಸುಕಿ ಎಂದು ಹೆಸರಿಟ್ಟಿದ್ದಾರೆ. ಆಗಲೇ ಮಗುವಿಗೆ Bubba V ಎಂಬ ಹೆಸರಿನಲ್ಲಿ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದಾರೆ. 

ದಿಶಾ ಮದನ್ ‘ಕುಲವಧು’ ಧಾರಾವಾಹಿ ನಂತರ ಡ್ಯಾನ್ಸಿಂಗ್ ಸ್ಟಾರ್ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು ಆನಂತರ ಆನ್‌ಲೈನ್‌ ಪ್ರಪಂಚದಲ್ಲಿ ಟಿಕ್ ಟಾಕ್, ಮ್ಯೂಸಿಕಲಿ ಹಾಗೂ ಯೂಟ್ಯೂಬ್ ವಿಡಿಯೋ ಮಾಡುವ ಮೂಲಕ ಜನರಿಗೆ ಹತ್ತಿರವಾದರು.
ಅಷ್ಟೇ ಅಲ್ಲದೆ ಶಿವರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ವೆಬ್ ಸೀರಿಸ್ ನಲ್ಲಿ ಅಭಿನಯಿಸಿದ್ದರು. ಆಗಸ್ಟ್ ತಿಂಗಳಲ್ಲಿ ಸಕತ್ ಸ್ಟುಡಿಯೋ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.
https://www.instagram.com/p/B0gCKsQn_eB/?utm_source=ig_web_copy_link
Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.