ETV Bharat / sitara

ಮಗಳು ಇನಾಯಾ ಹುಟ್ಟುಹಬ್ಬದ ಸುಂದರ ಕ್ಷಣಗಳನ್ನ ಹಂಚಿಕೊಂಡ ಸೋಹಾ ಅಲಿ ಖಾನ್ - ಇಬ್ರಾಹಿಂ

ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ಅವರ ಮಗಳು ಇನಾಯಾಗೆ ಬುಧವಾರ ನಾಲ್ಕು ವರ್ಷ ತುಂಬಿತ್ತು. ಮಗಳ ಹುಟ್ಟುಹಬ್ಬ ಹಿನ್ನೆಲ್ಲೆ ಸೋಹಾ ಗ್ರ್ಯಾಂಡ್ ಪಾರ್ಟಿ ಅರೆಂಜ್​ ಮಾಡಿದ್ದರು. ಇದೀಗ ಪಾರ್ಟಿಯಲ್ಲಿ ಕಳೆದ ಸುಂದರ ಕ್ಷಣಗಳ ಕುರಿತಾದ ಫೋಟೋವೊಂದನ್ನು ಶೇರ್​ ಮಾಡಿದ್ದಾರೆ.

Soha Ali khan
ಸೋಹಾ ಅಲಿ ಖಾನ್
author img

By

Published : Oct 2, 2021, 11:45 AM IST

ಹೈದರಾಬಾದ್: ಬಾಲಿವುಡ್ ನಟಿ ಸೋಹಾ ಅಲಿ ಖಾನ್ ತಮ್ಮ ಮಗಳು ಇನಾಯಾ ಹುಟ್ಟುಹಬ್ಬ ಆಚರಣೆ ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಸೋಹಾ ಅಲಿ ಖಾನ್ ಮತ್ತು ಕುನಾಲ್ ಕೆಮ್ಮು ಅವರ ಮಗಳು ಇನಾಯಾಗೆ ಬುಧವಾರ ನಾಲ್ಕು ವರ್ಷ ತುಂಬಿತ್ತು. ಸೋಹಾ ಮಗಳಿಗಾಗಿ ಗ್ರ್ಯಾಂಡ್ ಪಾರ್ಟಿ ಅರೆಂಜ್​ ಮಾಡಿದ್ದರು. ಪಾರ್ಟಿಯಲ್ಲಿ ಕರೀನಾ ಕಪೂರ್ ಖಾನ್, ಅವರ ಮಕ್ಕಳಾದ ತೈಮೂರ್ ಮತ್ತು ಜೆಹ್ ಮತ್ತು ಸೈಫ್ ಅಲಿ ಖಾನ್ ಅವರ ಹಿರಿಯ ಮಗ ಇಬ್ರಾಹಿಂ ಸೇರಿದಂತೆ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರು ಭಾಗವಹಿಸಿದ್ದರು. ನಟಿ ನೇಹಾ ಧೂಪಿಯಾ ಕೂಡ ಹಾಜರಿದ್ದರು.

ಸೋಹಾ ಅಲಿ ಖಾನ್ ಹಂಚಿಕೊಂಡ ಫೋಟೋ
ಸೋಹಾ ಅಲಿ ಖಾನ್ ಹಂಚಿಕೊಂಡ ಫೋಟೋ

ಇನ್ನು ಸೋಹಾ ಹಂಚಿಕೊಂಡ ಫೋಟೋದಲ್ಲಿ, ಕರೀನಾ ಕಪೂರ್, ಸೋಹಾ ಅಲಿ ಖಾನ್ ಮತ್ತು ನೇಹಾ ಧೂಪಿಯಾ ಸೇರಿದಂತೆ ಇತರ ಸ್ನೇಹಿತರಿದ್ದಾರೆ. ನೇಹಾ ಧೂಪಿಯಾ ಗರ್ಭಿಣಿಯಾಗಿದ್ದು, ಶೀಘ್ರದಲ್ಲೇ ಎರಡನೇ ಮಗುವಿಗೆ ಜನ್ಮ ನೀಡಲಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.