ETV Bharat / sitara

ಈ ವಾರ 'ವೀಕೆಂಡ್​ ವಿಥ್​ ರಮೇಶ್'​ ಸಾಧಕಿ ನೂತನ ಸಂಸದೆ ಸುಮಲತಾ!

ಮತ್ತೆ ಶನಿವಾರ ಬಂದೇ ಬಿಟ್ಟಿತು. ಈ ವಾರ 'ವೀಕೆಂಡ್​ ವಿಥ್ ರಮೇಶ್' ಕಾರ್ಯಕ್ರಮಕ್ಕೆ ಯಾವ ಸಾಧಕರು ಬರ್ತಾರೆ ಎನ್ನುವ ಪ್ರೇಕ್ಷಕರ ಪ್ರಶ್ನೆಗೆ ಉತ್ತರ ಸಿಕ್ಕಿದೆ.

author img

By

Published : Jun 5, 2019, 3:15 PM IST

ಚಿತ್ರಕೃಪೆ : ಝೀ ಕನ್ನಡ ಟ್ವಿಟ್ಟರ್​

ಈ ಶನಿವಾರ-ಭಾನುವಾರ 'ವೀಕೆಂಡ್​ ವಿಥ್ ರಮೇಶ್' ಕಾರ್ಯಕ್ರಮಕ್ಕೆ ಮಂಡ್ಯದ ನೂತನ ಸಂಸದೆ ಸುಮಲತಾ ಅಂಬರೀಶ್​ ಹಾಗೂ ಹಿರಿಯ ನಿರ್ದೇಶಕ ಟಿ.ಎಸ್​.ನಾಗಾಭರಣ ಆಗಮಿಸುತ್ತಿದ್ದಾರೆ. ಈ ವಿಚಾರವನ್ನು ಸ್ವತಃ ಜೀ ಕನ್ನಡ ವಾಹಿನಿ ಅಧಿಕೃತವಾಗಿ ತಮ್ಮ ಟ್ವಿಟ್ಟರ್​ನಲ್ಲಿ ಪ್ರಕಟಿಸಿದೆ.

  • ಈ ವಾರದ Weekend With Ramesh Season 4ರ ಶನಿವಾರದ ಸಂಚಿಕೆಯಲ್ಲಿ ಬಹುಭಾಷಾ ನಟಿ ಹಾಗೂ ಸಂಸದೆ @sumalathaA ಹಾಗೂ ಭಾನುವಾರದ ಸಂಚಿಕೆಯಲ್ಲಿ ರಂಗಭೂಮಿಯ ಮೇರು ಕಲಾವಿದ @TSNagabharanaರವರು ಸಾಧಕರ ಸೀಟನ್ನು ಅಲಂಕರಿಸಲಿದ್ದಾರೆ.#ZeeKannada #WeekendWithRamesh4 ಶನಿವಾರ ಮತ್ತು ಭಾನುವಾರ ರಾತ್ರಿ 9.30ಕ್ಕೆ pic.twitter.com/oCt0vkabpK

    — Zee Kannada (@ZeeKannada) June 5, 2019 " class="align-text-top noRightClick twitterSection" data=" ">

ಬಹುಭಾಷಾ ನಟಿಯಾಗಿರುವ ಸುಮಲತಾ ಲೋಕಸಭೆ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿ ಗೆಲುವು ಪಡೆದಿದ್ದಾರೆ. ಕನ್ನಡ ಚಿತ್ರರಂಗದ ಭೀಷ್ಮ ದಿವಂಗತ ಅಂಬರೀಶ್ ಅವರ ಧರ್ಮಪತ್ನಿಯೂ ಆಗಿರುವ ಸುಮಲತಾ ಈ ವಾರ ಸಾಧಕರ ಸೀಟಿನಲ್ಲಿ ಆಸೀನರಾಗಲಿದ್ದಾರೆ. ಅದರಂತೆ ಕನ್ನಡ ಚಿತ್ರರಂಗ, ರಂಗಭೂಮಿಯಲ್ಲಿ ಸಾಕಷ್ಟು ಕೃಷಿ ಮಾಡಿರುವ ಟಿ.ಎಸ್​ ನಾಗಾಭರಣ ಅವರೂ ಕೂಡ ಸಾಧಕರಾಗಿ ವೀಕೆಂಡ್​ ಟೆಂಟ್​ಗೆ ಬರುತ್ತಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.