ಪ್ರತಿ ಸಂಜೆ 6 ಗಂಟೆಗೆ ಆರಂಭವಾಗುವ ಧಾರಾವಾಹಿಗಳ ಸಂತೆ ಮುಗಿಯುವುದು ರಾತ್ರಿ 11 ಗಂಟೆಗೆ. ಬೆಳಗ್ಗಿನಿಂದ ಸಂಜೆವರೆಗೂ ಮನೆಕೆಲಸದಲ್ಲಿ ಮುಳುಗಿರುವ ಹೆಣ್ಣುಮಕ್ಕಳು ಸಂಜೆ 6 ಗಂಟೆಯಾದ್ರೆ ಸಾಕು, ಟಿವಿ ಮುಂದೆ ಕುಳಿತುಬಿಡುತ್ತಾರೆ.
ಕೆಲ ಧಾರಾವಾಹಿಗಳು ಆರಂಭವಾದಾಗಿನಿಂದ ಈವರೆಗೂ ತನ್ನದೇ ಆದ ವೀಕ್ಷಕರನ್ನು ಹಿಡಿದಿಟ್ಟುಕೊಂಡಿವೆ. ಅದರಲ್ಲಿ ಆರೂರು ಜಗದೀಶ್ ನಿರ್ದೇಶನದ 'ಜೊತೆಜೊತೆಯಲಿ' ಧಾರಾವಾಹಿ ಉಳಿದೆಲ್ಲಾ ಧಾರಾವಾಹಿಗಳಿಗಿಂತ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನ 'ಗಟ್ಟಿಮೇಳ', 'ಮಂಗಳ ಗೌರಿ ಮದುವೆ' ಮೂರನೇ ಸ್ಥಾನ ಮತ್ತು ನಾಲ್ಕನೇ ಸ್ಥಾನವನ್ನು 'ಪಾರು' ಧಾರಾವಾಹಿ ಪಡೆದಿದೆ. ಆದರೆ, ಉಳಿದ ಧಾರಾವಾಹಿಗಳ ಬಗ್ಗೆ ಕೆಲವರಿಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ. ಯಾವ ವಾಹಿನಿಯಲ್ಲಿ ಯಾವ ಧಾರಾವಾಹಿಗಳು ಮೊದಲ ಸ್ಥಾನದಲ್ಲಿದೆ ಎಂಬ ಪಟ್ಟಿ ಇಲ್ಲಿದೆ.
ಜೀ ಕನ್ನಡ
- ಜೊತೆಜೊತೆಯಲಿ
- ಗಟ್ಟಿಮೇಳ
- ಪಾರು
- ಕಮಲಿ
- ಯಾರೇ ನೀ ಮೋಹಿನಿ
ಕಲರ್ಸ್ ಕನ್ನಡ
- ಮಂಗಳ ಗೌರಿ ಮದುವೆ
- ನಮ್ಮನೆ ಯುವರಾಣಿ
- ಅಗ್ನಿಸಾಕ್ಷಿ
- ಲಕ್ಷ್ಮಿ ಬಾರಮ್ಮ
- ಮಿಥುನ ರಾಶಿ
ಸ್ಟಾರ್ ಸುವರ್ಣ
- ಮುದ್ದು ಲಕ್ಷ್ಮಿ
- ವರಲಕ್ಷ್ಮಿ ಸ್ಟೋರ್ಸ್
- ಮರಳಿ ಬಂದಳು ಸೀತೆ, ಬಯಸದೇ ಬಳಿ ಬಂದೆ, ಅರಮನೆ ಗಿಳಿ
- ಸತ್ಯಂ ಶಿವಂ ಸುಂದರಂ
- ಸಿಂಧೂರ
ಉದಯ ಟಿವಿ
- ನಂದಿನಿ
- ನಾನು ನನ್ನ ಕನಸು
- ಜೀವನದಿ
- ಸೇವಂತಿ
- ಕಸ್ತೂರಿ ನಿವಾಸ
ಕಲರ್ಸ್ ಸೂಪರ್
- ಮಾಂಗಲ್ಯಂ ತಂತುನಾನೇನ
- ಸಿಲ್ಲಿ ಲಲ್ಲಿ
- ಭೂಮಿ ತಾಯಾಣೆ
- ಮಗಳು ಜಾನಕಿ
- ಪಾಪಾ ಪಾಂಡು