ETV Bharat / sitara

100 ಎಪಿಸೋಡ್​​​​ಗಳನ್ನು ಪೂರೈಸಿದ 'ಜೊತೆಜೊತೆಯಲಿ' ಧಾರಾವಾಹಿ - 100 ಎಪಿಸೋಡ್​​​ಗಳನ್ನು ಪೂರೈಸಿದ ಜೊತೆಜೊತೆಯಲಿ

ಸೆಟ್​​​ನಲ್ಲಿ ಕೇಕ್ ಕತ್ತರಿಸುವ ಮೂಲಕ 'ಜೊತೆಜೊತೆಯಲಿ' ಧಾರಾವಾಹಿ ತಂಡ ಸಂಭ್ರಮವನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದೆ. 40-20 ವಯಸ್ಸಿನ ಹೃದಯಗಳ ನಡುವಿನ ಪ್ರೇಮಕಥೆಯನ್ನು ಹೊಂದಿರುವ ಈ ಧಾರಾವಾಹಿ ಆರಂಭವಾಗುತ್ತಿದ್ದಂತೆ ಜನರ ಮನಸ್ಸು ಸೆಳೆಯಿತು. ಈಗ ಈ ಧಾರಾವಾಹಿ ಇತರ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ.

Jothe Jotheyali
'ಜೊತೆಜೊತೆಯಲಿ' ಧಾರಾವಾಹಿ
author img

By

Published : Jan 24, 2020, 7:45 AM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೊತೆಜೊತೆಯಲಿ' ಧಾರಾವಾಹಿ 100 ಎಪಿಸೋಡ್​​​ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಧಾರಾವಾಹಿ ತಂಡ ಜನವರಿ 23 ರಂದು 100 ಕಂತುಗಳನ್ನು ಪೂರೈಸಿದ ಸಂಭ್ರಮ ಆಚರಿಸಿತು. ಸೆಟ್​​​ನಲ್ಲಿ ಕೇಕ್ ಕತ್ತರಿಸುವ ಮೂಲಕ ಧಾರಾವಾಹಿ ತಂಡ ಸಂಭ್ರಮವನ್ನು ವೀಕ್ಷಕರೊಂದಿಗೆ ಹಂಚಿಕೊಂಡಿದೆ.

Jothe Jotheyali
100 ಎಪಿಸೋಡ್​​​​ಗಳನ್ನು ಪೂರೈಸಿದ 'ಜೊತೆಜೊತೆಯಲಿ'

40-20 ವಯಸ್ಸಿನ ಹೃದಯಗಳ ನಡುವಿನ ಪ್ರೇಮಕಥೆಯನ್ನು ಹೊಂದಿರುವ ಈ ಧಾರಾವಾಹಿ ಆರಂಭವಾಗುತ್ತಿದ್ದಂತೆ ಜನರ ಮನಸ್ಸು ಸೆಳೆಯಿತು. ಈಗ ಈ ಧಾರಾವಾಹಿ ಇತರ ಎಲ್ಲಾ ಧಾರಾವಾಹಿಗಳನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದುಕೊಂಡಿದೆ. ಕನ್ನಡದಲ್ಲಿ ಈ ಧಾರಾವಾಹಿ ಸೂಪರ್ ಹಿಟ್ ಆಗಿರುವುದಲ್ಲದೆ ತೆಲುಗಿನಲ್ಲಿ ಈಗಾಗಲೇ ರೀಮೇಕ್ ಆಗಿ ಪ್ರಸಾರವಾಗುತ್ತಿದೆ. ಮಲಯಾಳಂನಲ್ಲಿ ಕೂಡಾ ರೀಮೇಕ್ ಆಗುತ್ತಿದ್ದು ಕೆಲವೇ ದಿನಗಳಲ್ಲಿ ಪ್ರಸಾರವಾಗಲಿದೆ. ಕಳೆದ ವರ್ಷ ಡಿಸೆಂಬರ್​ನಲ್ಲಿ 'ಜೊತೆಜೊತೆಯಲಿ' ಅತಿ ಹೆಚ್ಚು ವೀಕ್ಷಕರನ್ನು ಪಡೆದ ಧಾರಾವಾಹಿ ಎಂಬ ಖ್ಯಾತಿಗೆ ಒಳಗಾಗಿತ್ತು.

Jothe Jotheyali
ಅನಿರುಧ್, ಮೇಘಾ ಶೆಟ್ಟಿ

ಧಾರಾವಾಹಿಯಲ್ಲಿ ಅನು-ಆರ್ಯವರ್ಧನ್ ಜೋಡಿ ಎಲ್ಲರಿಗೂ ಬಹಳ ಮೆಚ್ಚುಗೆಯಾಗಿದೆ. ಮೂಲತಃ ಮರಾಠಿ ಧಾರಾವಾಹಿಯ ರೀಮೇಕ್ ಆಗಿದ್ದರೂ ಧಾರಾವಾಹಿ ಕಥೆಯನ್ನು ಕನ್ನಡದ ಪ್ರೇಕ್ಷಕರಿಗೆ ಅನುಗುಣವಾಗಿ ಬದಲಿಸಲಾಗಿದೆ. ಧಾರಾವಾಹಿ 100 ಎಪಿಸೋಡ್​​​​ಗಳನ್ನು ಪೂರೈಸಿದ ಹಿನ್ನೆಲೆ ಸಂಪೂರ್ಣ ಶೀರ್ಷಿಕೆ ಗೀತೆಯನ್ನು ಜೀ ವಾಹಿನಿ ಬಿಡುಗಡೆ ಮಾಡಿದೆ. ತಮ್ಮ ನಡುವೆ ಸಂಚು ರೂಪಿಸುವರನ್ನು ಹಿಮ್ಮೆಟ್ಟಿ, ತಮ್ಮ ನಡುವಿನ ಎಲ್ಲಾ ಅಡೆತಡೆಗಳನ್ನು ದಾಟಿ ಅನು ಹಾಗೂ ಆರ್ಯವರ್ಧನ್ ಒಂದಾಗುತ್ತಾರಾ ಎಂಬುದನ್ನು ಮುಂದಿನ ಎಪಿಸೋಡ್​​​​​ಗಳಲ್ಲಿ ನೋಡಬೇಕು.

Intro:Body:100 ಎಪಿಸೋಡ್ ಪೂರೈಸಿದ ಜೊತೆ ಜೊತೆಯಲಿ ಧಾರಾವಾಹಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ 100 ಎಪಿಸೋಡ್ ಪೂರೈಸಿದೆ. ಧಾರಾವಾಹಿ ತಂಡ ಜನವರಿ 23ರಂದು 100 ಕಂತುಗಳ ಪೂರೈಸಿದ ಸಂಭ್ರಮ ಆಚರಿಸಿತು. ಜೊತೆ ಜೊತೆಯಲಿ ತಂಡವು ಈ ಸಂಭ್ರಮವನ್ನು `ಜೊತೆ ಜೊತೆಯಲಿ’ ಲಾಂಛನ ಹೊಂದಿದ ಕೇಕ್ ಅನ್ನು ಧಾರಾವಾಹಿಯ ಸೆಟ್ನಲ್ಲಿ ಕತ್ತರಿಸುವ ಮೂಲಕ ಸಂಭ್ರಮಿಸಿತು.

ವಿವಿಧ ತಲೆಮಾರುಗಳಿಗೆ ಸೇರಿದ ದಂಪತಿಗಳ ಅಸಾಂಪ್ರದಾಯಿಕ ಪ್ರೇಮಕಥೆಯನ್ನು ಆಧರಿಸಿರುವ ಈ ಧಾರಾವಾಹಿ ಪ್ರಾರಂಭದಲ್ಲಿ ಎಲ್ಲಾ ದಾಖಲೆಗಳನ್ನೂ ಮುರಿದು ಕನ್ನಡ ಕಿರುತೆರೆಯಲ್ಲೇ ಮೊದಲ ವಾರದಲ್ಲೇ 14.7 ಟಿವಿಆರ್ ಟಿ.ವಿ.ಆರ್ ಪಡೆದಿದೆ.

https://www.instagram.com/p/B7pXYcKiIxA/?igshid=13el83ri8k5lc

ಇಂದು ಧಾರವಾಹಿಯ ನೂರನೇ ಕಂತು ಪ್ರಸಾರವಾಗುತ್ತಿದೆ. ಈಗಾಗಲೇ ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವುದಲ್ಲದೆ, ತೆಲುಗು ಮತ್ತು ಮಲಯಾಳಂ ಭಾಷೆಗಳಿಗೂ ರಿಮೇಕ್ ಆಗುತ್ತಿರುವ ಧಾರವಾಹಿ ಇತ್ತೀಚೆಗಷ್ಟೇ ಡಿಸೆಂಬರ್ ತಿಂಗಳಿನಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಧಾರವಾಹಿ ಎಂಬ ಪ್ರಶಸ್ತಿ ಪಡೆದಿತ್ತು.

ಅನು-ಆರ್ಯವರ್ಧನ್ ಜೋಡಿಯ ಅಭಿನಯ ಎಲ್ಲರ ಮನಸೂರೆಗೊಂಡಿದೆ. ಮೂಲತಃ ಮರಾಠಿ ಧಾರವಾಹಿಯ ರಿಮೇಕ್ ಆಗಿದ್ದರೂ ಈಗ ಇಲ್ಲಿನ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿ ಕತೆ ಬದಲಾಯಿಸಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ನೂರು ಎಪಿಸೋಡ್ ಪೂರೈಸಿರುವ ಹಿನ್ನೆಲೆ, ಧಾರಾವಾಹಿಯ ಸಂಪೂರ್ಣ ಶೀರ್ಷಿಕೆ ಗೀತೆಯನ್ನು ವಾಹಿನಿ ಬಿಡುಗಡೆ ಮಾಡಿದೆ.

https://www.instagram.com/tv/B7qcOdzlpdi/?igshid=vg6c7vryagt5

ಧಾರಾವಹಿಯ ನಾಯಕ ಆರ್ಯ ವರ್ಧನ್,‌ ನಾಯಕಿ ಅನು ಸಿರಿಮನೆಗೆ ಆಕೆ ನಿದ್ರೆಯಲ್ಲಿದ್ದಾಳೆ ಎಂದು ತಿಳಿದು ತನ್ನ ಪ್ರೀತಿಯನ್ನು ನಿವೇದಿಸುತ್ತಾನೆ. ಈ ಮಧ್ಯದಲ್ಲಿ, ಆರ್ಯನ ಕಛೇರಿಯಲ್ಲಿ ಅನುವಿಗೆ ಪರಿಪೂರ್ಣ ಜೋಡಿಯಾದ ನೀಲ್ ಪ್ರವೇಶಿಸುವುದನ್ನು ಕಾಣುತ್ತಾರೆ. ಆರ್ಯನ ಪರ್ಸನಲ್ ಅಸಿಸ್ಟೆಂಟ್ ಮೀರಾ ಹೆಗ್ಡೆ ಆರ್ಯ ಮತ್ತು ಅನು ವಿರುದ್ಧ ಸಂಚು ರೂಪಿಸಲು ಯತ್ನಿಸುತ್ತಾಳೆ, ಈ ಧಾರಾವಾಹಿಯಲ್ಲಿ ಅವರು ಈ ಎಲ್ಲ ಅಡೆತಡೆಗಳ ವಿರುದ್ಧ ಹೋರಾಟ ನಡೆಸಿ ತಮ್ಮ ಪರಸ್ಪರ ಪ್ರೀತಿಯನ್ನು ಉಳಿಸಿಕೊಳ್ಳುತ್ತಾರೋ ಎಂದು ಇನ್ನೂ ನಿರ್ಧರಿಸಬೇಕಾಗಿದೆ.

Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.