ಟಾಲಿವುಡ್ ನಟ ವಿಜಯ್ ದೇವರಕೊಂಡ ಮುಂಬೈನಲ್ಲಿ ನಡೆಯುತ್ತಿರುವ ಶೂಟಿಂಗ್ ವೇಳೆ ಜಾರಿದ್ದಾರೆ. ಆದ್ರೆ ಅದೃಷ್ಟವಶಾತ್ ಪಕ್ಕದಲ್ಲಿದ್ದವರು ನಟನನ್ನು ಹಿಡಿದುಕೊಂಡ ಪರಿಣಾಮ ಯಾವುದೇ ಅನಾಹುತಗಳಾಗಿಲ್ಲ.
- " class="align-text-top noRightClick twitterSection" data="
">
ಸದ್ಯ ಟಾಲಿವುಡ್ನಿಂದ ಬಾಲಿವುಡ್ಗೆ ಹಾರಿರುವ ವಿಜಯ್, ಅನನ್ಯ ಪಾಂಡೆ ಜೊತೆ ಫೈಟರ್ ಸಿನಿಮಾ ಶೂಟಿಂಗ್ನಲ್ಲಿ ಬಿಝಿಯಾಗಿದ್ದಾರೆ.
ಸದ್ಯ ಫೈಟರ್ ಚಿತ್ರದ ಶೂಟಿಂಗ್ ಮುಂಬೈನ ವರ್ಸೋವಾ ಕಡಲ ಕಿನಾರೆಯಲ್ಲಿ ನಡೆಯುತ್ತಿದ್ದು, ವಿಜಯ್ ಶೂಟಿಂಗ್ ವೇಳೆ ಆಯತಪ್ಪಿ ಜಾರಿದ್ದಾರೆ.
- " class="align-text-top noRightClick twitterSection" data="
">
ಫೈಟರ್ ಚಿತ್ರವನ್ನು ಕರಣ್ ಜೋಹರ್ ನಿರ್ಮಾಣ ಮಾಡುತ್ತಿದ್ದು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಗೆ ಬರುವ ಸಾಧ್ಯತೆಗಳಿವೆ.