ETV Bharat / sitara

ಈಗ ಏನಿದ್ರೂ ಹಣ ಮಾಡೋ ಕಡೆ ನನ್ನ ಗುರಿ.. ಇದು ಕ್ರೇಜಿಸ್ಟಾರ್ ರವಿಚಂದ್ರನ​ ಮಾತು..

ನಾನು ಈಗ ಹಣ ಮಾಡಬೇಕು ಎಂದು ಗುರಿ ಇಟ್ಟಿದ್ದೇನೆ ಹಾಗೂ ನಾನು ಅದನ್ನು ಮುಟ್ಟುತ್ತೇನೆ ಎಂಬ ಆಶಾಭಾವನೆಯನ್ನೂ ಕ್ರೇಜಿಸ್ಟಾರ್​ ವ್ಯಕ್ತಪಡಿಸಿದ್ದಾರೆ.

author img

By

Published : Aug 12, 2019, 10:41 AM IST

ರವಿಚಂದ್ರನ್​

ಕನ್ನಡ ಚಿತ್ರ ರಂಗದ ಕನಸುಗಾರ ವಿ. ರವಿಚಂದ್ರನ್​ ತಮ್ಮ ಮಗಳು ಅಂಜಲಿ ಮದುವೆ ಸಮಯದಲ್ಲಿ ಜೀವನದಲ್ಲಿ ದುಡ್ಡು ಮಾಡಬೇಕು ಅಂತಾ ನನಗೆ ಈಗ ಅನಿಸ್ತಿದೆ ಎಂಬ ಹೇಳಿಕೆಯನ್ನು ನೀಡಿದ್ದರು.

ಈ ಬಗ್ಗೆ 'ರವಿ ಬೋಪಣ್ಣ' ಸಿನಿಮಾ ಬಗ್ಗೆ ಮಾತನಾಡುವಾಗ ಕ್ರೇಜಿ ಸ್ಟಾರ್​ ಪ್ರತಿಕ್ರಿಯಿಸಿ, ನಾನು ಈಗ ಹಣ ಮಾಡಬೇಕು ಎಂದು ಗುರಿ ಇಟ್ಟಿದ್ದೇನೆ ಹಾಗೂ ನಾನು ಅದನ್ನು ಮುಟ್ಟುತ್ತೇನೆ ಎಂಬ ಆಶಾಭಾವನೆಯನ್ನೂ ವ್ಯಕ್ತಪಡಿಸಿದ್ರು. ಅವರ ಈ ಮಾತಿನಲ್ಲಿ ಹೆಚ್ಚು ಆತ್ಮವಿಶ್ವಾಸ ಇರುವುದಕ್ಕೆ ಕಾರಣ ಅವರದೇ ನಿರ್ಮಾಣ, ನಿರ್ದೇಶನ, ನಟನೆ, ಸಂಗೀತ ಇರುವ ‘ರಾಜೇಂದ್ರ ಪೊನ್ನಪ್ಪ’ ಸಿನಿಮಾ ಬಗ್ಗೆ. ಈ ಸಿನಿಮಾದ ಕೇವಲ 30ರಷ್ಟು ಚಿತ್ರೀಕರಣ ಬಾಕಿ ಇದೆ. ‘ರವಿ ಬೋಪಣ್ಣ’ ಬಿಡುಗಡೆ ನಂತರ ಆ ಸಿನಿಮಾ ಚಾಲನೆಗೊಳ್ಳುತ್ತದೆ.

ರವಿಚಂದ್ರನ್​ ದುಡ್ಡು ಮಾಡಬೇಕು ಅಂದುಕೊಳ್ಳದೇ ಇರುವಾಗ್ಲೇ ಶಾಂತಿ ಕ್ರಾಂತಿ ಅಂತಹ ಸಿನಿಮಾಕ್ಕೆ ಐದು ಕೋಟಿ ಖರ್ಚು ಮಾಡಿ ಸೋಲು ಕಂಡಿದ್ರು. 'ರಣಧೀರ' ಸಿನಿಮಾಕ್ಕೆ 1.5 ಕೋಟಿ ವೆಚ್ಚ ಮಾಡಿ ಗೆಲುವು ಸಾಧಿಸಿದ್ದಾರೆ, ‘ಮಲ್ಲ’ಸಿನಿಮಾ ಆವಾಗ್ಲೇ 10 ಕೋಟಿ ರೂಪಾಯಿ ಗಳಿಕೆ ಮಾಡಿ ತೋರಿಸಿತ್ತು. ನನಗೆ ಬ್ಯಾಂಕ್​ನಲ್ಲಿ ದುಡ್ಡು ಇದ್ರೇ ನಿದ್ದೆ ಬರೋದಿಲ್ಲ. ಹಣವನ್ನು ನಾನು ಸಿನಿಮಾಗಳಿಗೆ ಖರ್ಚು ಮಾಡುತ್ತಾ ಹೋಗುತ್ತೇನೆ ಎನ್ನುತ್ತಾರೆ ರವಿಮಾಮ. ಆದರೆ, ಈಗೀಗ ವ್ಯಾಪಾರವೇ ಮುಖ್ಯ ಅನ್ನಿಸೊಕ್ಕೇ ಶುರು ಆಗಿದೆ. ಹಾಗಾಗಿ ನನ್ನ ಗುರಿ ಏನಿದ್ದರೂ ದುಡ್ಡು ಮಾಡುವುದರ ಬಗ್ಗೆ ಎಂದು ನಿಸ್ಸಂಶಯವಾಗಿ ಹೇಳುತ್ತಾರೆ.

‘ರವಿ ಬೋಪಣ್ಣ’ ಸೈಬರ್​ ಕ್ರೈಂ ಕುರಿತಾದ ಚಿತ್ರವಾಗಿದ್ದು, ರವಿಚಂದ್ರನ್​ ಅವರೇ ಚಿತ್ರದ ನಿರ್ದೇಶಕ, ನಟ, ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ್​ ಅಜಿತ್​ ಹಾಗೂ ಜಗದೀಶ್​ ಚಿತ್ರಕ್ಕೆ ಬಂಡವಾಳ ಹೊಡಿದ್ದಾರೆ. ಚಿತ್ರದಲ್ಲಿ ಮುಖ್ಯವಾಗಿ ಗಡ್ಡ ಬೇಕಾಗಿರುವುದರಿಂದ ರವಿಮಾಮ ಗಡ್ಡ ಬಿಟ್ಟಿದ್ದಾರೆ.

ಹಣ ಮಾಡಲು ಗುರಿ ಇಡದೆ ಇದ್ದಾಗ ಮಾಡಿದೆ ಈಗ ಅದರ ಮೇಲೆ ನನ್ನ ಗುರಿ – ವಿ ರವಿಚಂದ್ರನ್

ವಿ ರವಿಚಂದ್ರನ್ ಕನ್ನಡ ಚಿತ್ರ ರಂಗದ ಕನಸುಗಾರ ತಮ್ಮ ಮಗಳು ಅಂಜಲಿ ಮದುವೆ ಸಮಯದಲ್ಲಿ ಜೀವನದಲ್ಲೂ ದುಡ್ಡು ಮಾಡಬೇಕು ಅಂತ ಅನಿಸಿತು ಎಂಬ ಹೇಳಿಕೆ ನೀಡಿದ್ದರು. ಅವರಿಗೆ ದುಡ್ಡು ಅವಶ್ಯಕ ಇದಾಗ ಅವರ ಸ್ನೇಹಿತರು ಅವರಿಗೆ ಸಹಾಯ ಮಾಡಿದ್ದು ಇದೆ.

ಈಗ ಗಡ್ಡ ದಾರಿ ಆಗಿ ರವಿ ಬೋಪಣ್ಣ ಸಿನಿಮಾ ಬಗ್ಗೆ ಕುಳಿತು ಮಾತನಾಡುವಾಗ ನಾನು ಈಗ ಹಣ ಮಾಡಬೇಕು ಎಂದು ಗುರು ಇಟ್ಟಿದ್ದೇನೆ ಹಾಗೂ ನಾನು ಅದನ್ನು ಮುಟ್ಟುತ್ತೇನೆ ಎಂಬ ಆಶಾಭಾವನೆ ವ್ಯಕ್ತ ಮಾಡಿದ್ದಾರೆ. ಅವರಿಗೆ ಈ ಮಾತಿಗೆ ಹೆಚ್ಚು ಆತ್ಮವಿಶ್ವಾಸ ಇರುವುದು ಅವರದೇ ನಿರ್ಮಾಣ, ನಿರ್ದೇಶನ, ನಟನೆ, ಸಂಗೀತ ಇರುವ ರಾಜೇಂದ್ರ ಪೊನ್ನಪ್ಪ ಸಿನಿಮಾ ಬಗ್ಗೆ. ಈ ಸಿನಿಮಾ ಕೇವಲ 30 ರಷ್ಟು ಚಿತ್ರೀಕರಣ ಬಾಕಿ ಇದೆ. ರವಿ ಬೋಪಣ್ಣ ಬಿಡುಗಡೆ ನಂತರ ಆ ಸಿನಿಮಾ ಚಾಲನೆಗೊಳ್ಳುತ್ತದೆ.

ರವಿಚಂದ್ರನ್ ಅವರು ದುಡ್ಡು ಮಾಡಬೇಕು ಎಂದು ಅಂದುಕೊಳ್ಳದೆ ಇರುವಾಗ ಶಾಂತಿ ಕ್ರಾಂತಿ ಅಂತಹ ಸಿನಿಮಾಕ್ಕೆ ಐದು ಕೋಟಿ ಖರ್ಚು ಮಾಡಿ ಸೋಲು ಕಂಡಿದ್ದಾರೆ, ಏನು ಅಂದುಕೊಳ್ಳದೆ 1.5 ಕೋಟಿ ಆಗಿನ ಕಾಲಕ್ಕೆ ರಣಧೀರ ಸಿನಿಮಾಕ್ಕೆ ವೆಚ್ಚ ಮಾಡಿ ಗೆಲುವು ಸಾದಿಸಿದ್ದಾರೆ, ಮಲ್ಲ ಅಂತಹ ಸಿನಿಮಾ ಅವಗಲೇ 10 ಕೋಟಿ ರೂಪಾಯಿ ಗಳಿಕೆ ಮಾಡಿ ತೋರಿಸಿತ್ತು. ನನಗೆ ಬ್ಯಾಂಕ್ ಅಲ್ಲಿ ದುಡ್ಡು ಇದ್ದರೆ ನಿದ್ದೆ ಬಾರೊಲ್ಲ, ಹಣವನ್ನು ನಾನು ಸಿನಿಮಾಗಳಿಗೆ ಖರ್ಚು ಮಾಡುತ್ತಾ ಹೋಗುತ್ತೇನೆ ಅನ್ನುತ್ತಾರೆ.

ಆದರೆ ಈಗೀಗ ವ್ಯಾಪಾರವೆ ಮುಖ್ಯ ಅನ್ನಿಸೊಕ್ಕೇ ಶುರು ಆಗಿದೆ. ಹಾಗಾಗಿ ನನ್ನ ಗುರಿ ಏನಿದ್ದರೂ ದುಡ್ಡು ಮಾಡುವುದರ ಬಗ್ಗೆ ಎಂದು ನಿಸ್ಸಂಶಯವಾಗಿ ಹೇಳುತ್ತಾರೆ.

ಸಧ್ಯಕ್ಕೆ ವಿ ರವಿಚಂದ್ರನ್ ನಿರ್ದೇಶಕ, ನಟ, ಸಂಗೀತ ನಿರ್ದೇಶಕ ಆಗಿ ರವಿ ಬೋಪಣ್ಣ ಸಿನಿಮಾ ನಿರ್ಮಾಪಕರುಗಳಾದ ಸರ್ಕಾರ್ ಅಜಿತ್ ಹಾಗೂ ಜಗದೀಶ್ ಅವರಿಗೆ ಮಾಡಿಕೊಡುತ್ತಿದ್ದಾರೆ. ಈ ಚಿತ್ರಕ್ಕೆ ರವಿಚಂದ್ರನ್ ಅವರ ಗಡ್ಡ ಮುಖ್ಯವಾಗಿ ಬೇಕಾಗಿದೆ. ಬಹುತೇಕ ಭಾಗ ಗಡ್ಡದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಕೆಲವು ಭಾಗದಲ್ಲಿ ಮಾತ್ರ ಕ್ಲೀನ್ ಶೇವ್ ಆಗಿ ಕಂಡುಬರುವರು. ಸೈಬರ್ ಕ್ರೈಂ ಕುರುತಾದ ಸಿನಿಮಾ.

ಇತ್ತೀಚಿಗೆ ಗಡ್ಡ ಬಹಳ ಮುಖ್ಯ ಅಂತ ಅನ್ನಿಸಿದ್ದು ರಾಕಿಂಗ್ ಸ್ಟಾರ್ ಯಷ್ ಅಭಿನಯದ ಕೆ ಜಿ ಎಫ್ ಬ್ಲಾಕ್ ಬಾಸ್ಟರ್ ಸಿನಿಮಾ ಇಂದ. 

ETV Bharat Logo

Copyright © 2024 Ushodaya Enterprises Pvt. Ltd., All Rights Reserved.