ETV Bharat / sitara

ಭಾರ್ಗವ ರೆಡ್ಡಿ ನಾಯಕನಾಗಿ ನಟಿಸಿರುವ ಎರಡು ಚಿತ್ರಗಳಿಗೆ ಕಥೆ ರೆಡಿ - corona lock down

ಭಾರ್ಗವ ರೆಡ್ಡಿ ನಾಯಕನಾಗಿ ನಟಿಸಿರುವ 'ಟೆಡ್ಡಿ ಬೇರ್​' ಹಾಗೂ 'ಅದೊಂದೂರಲಿ' ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದ ಸೆಪ್ಟೆಂಬರ್​​ನಲ್ಲಿ ಚಿತ್ರೀಕರಣ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ.

Bhargava reddy
ಭಾರ್ಗವ ರೆಡ್ಡಿ
author img

By

Published : Aug 17, 2020, 3:29 PM IST

ಕೊರೊನಾ ಲಾಕ್​ ಡೌನ್ ಸಮಯದಲ್ಲೂ ಹೊಸಬರ ತಂಡವೊಂದು ಸಮಯ ವ್ಯರ್ಥ ಮಾಡದೆ 'ಟೆಡ್ಡಿ ಬೇರ್​' ಹಾಗೂ 'ಅದೊಂದೂರಲಿ' ಎಂಬ ಸಿನಿಮಾ ಚಿತ್ರೀಕರಣ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಂಡಿದೆ.

Bhargava reddy
ಭಾರ್ಗವ ರೆಡ್ಡಿ

ಈ ಎರಡೂ ಸಿನಿಮಾಗಳಿಗೂ ಭಾರ್ಗವ ರೆಡ್ಡಿ ನಾಯಕ. ಟೆಡ್ಡಿ ಬೇರ್ ಎಂದರೆ ಇದು ಖಂಡಿತ ಮಕ್ಕಳಿಗೆ ಸಂಬಂಧಿಸಿದ ಚಿತ್ರವಲ್ಲ. ಆದರೆ ಇದೊಂದು ಹಾರರ್ ಸಿನಿಮಾ. ಆದಿಲಕ್ಷ್ಮಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ 'ಟೆಡ್ಡಿ ಬೇರ್ ' ಸಿನಿಮಾ ಸೆಪ್ಟೆಂಬರ್ ತಿಂಗಳಲ್ಲಿ ಚಿತ್ರೀಕರಣ ಆರಂಭಿಸಲಿದೆ. ಈ ಚಿತ್ರಕ್ಕೆ ಶೇಕಡಾ 70 ರಷ್ಟು ಒಳಾಂಗಣ ಚಿತ್ರೀಕರಣ ನಡೆಯಲಿದೆ. ಈ ಚಿತ್ರಕ್ಕೆ ಲೋಕೇಶ್ವರ್ ರಾವ್ ನಿರ್ದೇಶನ, ಶ್ರೀ ಹರಿ-ಸತೀಶ್ ಚಂದ್ರನ್ ಛಾಯಾಗ್ರಹಣ, ಭಾರ್ಗವ ಸಂಕಲನ ಹಾಗೂ ಕಾರ್ತಿಕ್ ವೆಂಕಟೇಶ್​ ಸಂಗೀತ ನೀಡಿದ್ದಾರೆ. ಚಿತ್ರವನ್ನು ಸುವರ್ಣ ನಿರ್ಮಿಸಿದ್ದಾರೆ.

Bhargava reddy
2 ಚಿತ್ರಗಳಲ್ಲಿ ನಾಯಕನಾಗಿ ನಟಿಸುತ್ತಿರುವ ಭಾರ್ಗವ ರೆಡ್ಡಿ

ಇನ್ನು ಈ ಚಿತ್ರತಂಡ ಸೇರಿ 'ಅದೊಂದೂರಲಿ' ಚಿತ್ರಕ್ಕೆ ಕೂಡಾ ಕಥೆ ಸಿದ್ಧ ಮಾಡಿಕೊಂಡಿದೆ. ಚಿತ್ರದ ನಾಯಕಿ ಹಾಗೂ ಸಹಕಲಾವಿದರ ಆಯ್ಕೆ ನಡೆಯುತ್ತಿದೆ. ಥ್ರಿಲ್ಲರ್ ಕಥೆ ಹೊಂದಿರುವ 'ಅದೊಂದೂರಲಿ' ಸಿನಿಮಾದಲ್ಲಿ ಭಾರ್ಗವ ರೆಡ್ಡಿ ಸ್ಟಿಲ್ ಫೋಟೋಗ್ರಾಫರ್ ಆಗಿ ನಟಿಸಿದ್ದಾರೆ. ಚಿಂತಾಮಣಿಯಲ್ಲಿ ನಡೆದ ನೈಜ ಘಟನೆ ಆಧಾರಿತ ಸಿನಿಮಾ ಇದಾಗಿದೆ. ಸೆಪ್ಟೆಂಬರ್​​​ನಲ್ಲಿ ಚಿತ್ರೀಕರಣ ಆರಂಭವಾಗಲಿದ್ದು ಬೆಂಗಳೂರು ಹಾಗೂ ಸುತ್ತಮುತ್ತ ಶೂಟಿಂಗ್ ನಡೆಯಲಿದೆ.

Bhargava reddy
'ಅದೊಂದೂರಲಿ' ಚಿತ್ರದ ಫೋಟೋಶೂಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.