ETV Bharat / sitara

'ಸೈರಾ ನರಸಿಂಹರೆಡ್ಡಿ' ಕರ್ನಾಟಕದಲ್ಲಿ ಅಮೋಘ ಆರಂಭ! ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತೇ? - ಸೈರಾ ನರಸಿಂಹರೆಡ್ಡಿ ಮೊದಲ ದಿನದ ಬಾಕ್ಸ್​ ಆಫೀಸ್​ ಕಲೆಕ್ಷನ್​

ಸಿನಿಮಾ ಆರ್ಥಿಕ ಸಮೀಕ್ಷೆ ತಜ್ಞ ಗಿರೀಶ್​ ಜೋಹರ್ 'ಸೈರಾ ನರಸಿಂಹರೆಡ್ಡಿ' ಸಿನಿಮಾದ ಮೊದಲ ದಿನದ ಕಲೆಕ್ಷನ್​​ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೈರಾ ಪೋಸ್ಟರ್​​
author img

By

Published : Oct 3, 2019, 8:38 PM IST

'ಸೈರಾ ನರಸಿಂಹ ರೆಡ್ಡಿ' ವಿಶ್ವದಾದ್ಯಂತ ನಿನ್ನೆ (ಅ.2) ತೆರೆ ಕಂಡಿದ್ದು ಬಾಕ್ಸ್​ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಚಿತ್ರ ಬಿಡುಗಡೆಯಾದ ಮೊದಲ ದಿನವೇ ಬರೋಬ್ಬರಿ 82 ಕೋಟಿ ರೂ ಬಾಚಿಕೊಂಡಿದ್ದು, ಕರ್ನಾಟಕದಲ್ಲೂ ಭಾರಿ ಪ್ರದರ್ಶನ ಕಂಡಿದೆ.

ಸಿನಿಮಾ ಆರ್ಥಿಕ ಸಮೀಕ್ಷೆ ತಜ್ಞ ಗಿರೀಶ್​ ಜೋಹರ್​ ಈ ಬಗ್ಗೆ ಮಾಹಿತಿ ನೀಡಿದ್ದು, ಮೊದಲ ದಿನ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 53 ಕೋಟಿ ರೂ, ಕರ್ನಾಟಕದಲ್ಲಿ 11 ಕೋಟಿ ರೂ, ತಮಿಳುನಾಡು 2 ಕೋಟಿ ರೂ ಹಾಗೂ ವಿದೇಶಗಳಲ್ಲಿ 16 ಕೋಟಿ ರೂ ಸೇರಿ ಒಟ್ಟು 82 ಕೋಟಿ ರೂ ಗಳಿಕೆಯಾಗಿದೆ ಎಂದು ತಿಳಿಸಿದ್ರು.

ಗಿರೀಶ್​ ಜೋಹರ್​ ಸಮೀಕ್ಷೆ ಪ್ರಕಾರ, ಬಾಹುಬಲಿ-2 ಸಿನಿಮಾ ಬಿಟ್ಟರೆ ಮೊದಲ ದಿನವೇ ಇಷ್ಟೊಂದು ಆದಾಯ ತಂದ ದಕ್ಷಿಣ ಭಾರತದ ಐದನೇ ಸಿನಿಮಾ 'ಸೈರಾ ನರಸಿಂಹ ರೆಡ್ಡಿ'. ಬಾಹುಬಲಿ 214 ಕೋಟಿ ರೂ, ಸಾಹೋ 127 ಕೋಟಿ ರೂ, 2.0 94 ಕೋಟಿ ರೂ, ಕಬಾಲಿ 88 ಕೋಟಿ ರೂ, ಸೈರಾ 82 ಕೋಟಿ ರೂ, ಬಾಹುಬಲಿ 73 ಕೋಟಿ ರೂ ಹಾಗು ಸರ್ಕಾರ್​ 67 ಕೋಟಿ ರೂ ಗಳಿಸಿದೆ.

'ಸೈರಾ ನರಸಿಂಹರೆಡ್ಡಿ'ಯನ್ನೂ ಬಿಡಲಿಲ್ಲ ಪೈರಸಿ​​​

ಸೈರಾ ಸಿನಿಮಾ ರಿಲೀಸ್​ ಆದ ಮೊದಲ ದಿನವೇ ಪೈರಸಿಯಾಗಿದ್ದು, ತಮಿಳು ರಾಕರ್ಸ್​​ ಆನ್​ಲೈನ್​ ವೆಬ್​ ಸೈಟ್​ನಲ್ಲಿ ಸಿನಿಮಾ ಸೋರಿಕೆ ಮಾಡಿದೆ.

Intro:Body:

cinema giri

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.