ETV Bharat / sitara

'ದೇವಕಿ' ಟ್ರೇಲರ್ ಮೆಚ್ಚಿದ ರಕ್ಷಿತ್ ಶೆಟ್ಟಿ: ಚಿತ್ರಕ್ಕೆ ವಿಶ್ ಮಾಡಿದ್ರು ಸಿಂಪಲ್ ಸ್ಟಾರ್​ - undefined

ಪ್ರಿಯಾಂಕ ಉಪೇಂದ್ರ ಹಾಗೂ ಐಶ್ವರ್ಯ ಉಪೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ದೇವಕಿ' ಸಿನಿಮಾ ಟ್ರೇಲರನ್ನು ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಿ ಚಿತ್ರಕ್ಕೆ ಶುಭ ಕೋರಿದ್ದಾರೆ.

'ದೇವಕಿ' ಟ್ರೇಲರ್
author img

By

Published : Jun 28, 2019, 9:04 PM IST

'ಮಮ್ಮಿ' ಸಿನಿಮಾ ಮೂಲಕ ಪ್ರಿಯಾಂಕ ಉಪೇಂದ್ರ ಮತ್ತೆ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಚಿತ್ರ ದೇವಕಿ. ಈ ಸಿನಿಮಾ ಪೋಸ್ಟರ್​​​​ನಿಂದಲೇ ಸ್ಯಾಂಡಲ್​ವುಡ್​​ನಲ್ಲಿ ಭಾರೀ ಸೆನ್ಸೇಷನ್ ಹುಟ್ಟುಹಾಕಿತ್ತು.

'ದೇವಕಿ' ಚಿತ್ರಕ್ಕೆ ವಿಶ್ ಮಾಡಿದ ರಕ್ಷಿತ್ ಶೆಟ್ಟಿ

ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ನಿನ್ನೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ವಿಶ್ ಮಾಡಿದ್ದಾರೆ. ಪ್ರಿಯಾಂಕ ಡೆಡಿಕೇಶನ್, ಮಗಳು ಐಶ್ವರ್ಯ ಉಪೇಂದ್ರ , ಕೋಲ್ಕತ್ತಾದಲ್ಲಿ ನೈಟ್ ಶೂಟಿಂಗ್ ಹಾಗೂ ಕಸದ ರಾಶಿ ನಡುವೆ ಚಿತ್ರೀಕರಣ ಮಾಡಿದ್ದರ ಬಗ್ಗೆ ರಕ್ಷಿತ್ ಮೆಚ್ಚುಗೆ ವ್ಯಕ್ತಪಡಿಸಿದರು. ಮಕ್ಕಳ ಕಿಡ್ನಾಪ್ ಬಗ್ಗೆ ಕಥೆ ಆಧರಿಸಿರುವ 'ದೇವಕಿ' ಚಿತ್ರದಲ್ಲಿ ಪ್ರಿಯಾಂಕ ಉಪೇಂದ್ರ ಅಸಹಾಯಕ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ. ಕಿಶೋರ್​​​​​ ಪೊಲೀಸ್ ಅಧಿಕಾರಿ ಆಗಿ ಕಾಣಿಸಿಕೊಂಡಿದ್ದು, ಸಿನಿಮಾ ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್​ನಿಂದ ಕೂಡಿದೆ. ' ಮಮ್ಮಿ' ಸಿನಿಮಾ ಬಳಿಕ ಲೋಹಿತ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜುಲೈ 5ರಂದು ಸಿನಿಮಾ ತೆರೆ ಕಾಣುತ್ತಿದೆ.

devaki movie
ರಕ್ಷಿತ್ ಶೆಟ್ಟಿ, ಪ್ರಿಯಾಂಕ ಉಪೇಂದ್ರ

Intro:ಅಸಹಾಯಕ ತಾಯಿ ದೇವಕಿಯನ್ನ ಮೆಚ್ಚಿದ ಸಿಂಪಲ್ ಸ್ಟಾರ್!!

ಮಮ್ಮಿ ಸಿನಿಮಾ ಮೂಲ್ಕ ಪ್ರಿಯಾಂಕಾ ಉಪೇಂದ್ರ ಮತ್ತೆ ವಿಭಿನ್ನ ಪಾತ್ರದಲ್ಲಿ, ಕಾಣಿಸಿಕೊಂಡಿರುವ ಚಿತ್ರ ದೇವಕಿ..ಪೋಸ್ಟರ್ ನಿಂದ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೇಷನಲ್ ಕ್ರಿಯೇಟ್ ಮಾಡಿದ ದೇವಕಿ ಚಿತ್ರದ ಆಫಿಶೀಯಲ್ ಟ್ರೇಲರ್ ನಿನ್ನೆಯಷ್ಟೇ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಲಾಂಚ್ ಮಾಡಿ, ಪ್ರಿಯಾಂಕಾ ಹಾಗು ಮಗಳು ಐಶ್ವರ್ಯ ಉಪೇಂದ್ರ ಚೊಚ್ಚಲ ಚಿತ್ರದ ಬಗ್ಗೆ , ಹಾಗು ಕೋಲ್ಕತಾದಲ್ಲಿ ನೈಟ್ ಶೂಟಿಂಗ್ ಮಾಡಿರೋ ಬಗ್ಗೆ ರಕ್ಷಿತ್ ಶೆಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ರು.ಮಕ್ಕಳ ಕಿಡ್ನಾಪ್ ಬಗ್ಗೆ ಕಥೆ ಆಧರಿಸಿರೋ ದೇವಕಿ ಚಿತ್ರದಲ್ಲಿ, ಪ್ರಿಯಾಂಕಾ ಉಪೇಂದ್ರ ಅಸಹಾಯಕ ತಾಯಿ ಪಾತ್ರದಲ್ಲಿ ಕಾಣ್ತಾರೆ..Body:ಕಿಶೋರ್ ಪೊಲೀಸ್ ಕಾಫ್ ಆಗಿ ಕಾಣಿಸಿಕೊಂಡಿದ್ದು, ಸಸ್ಪೆನ್ಸ್ ಹಾಗೂ ಥ್ರಿಲ್ಲಿಂಗ್ ನಿಂದ ಕೂಡಿದೆ..ಮಮ್ಮಿ ಸಿನಿಮಾ ಬಳಿಕ ಲೋಹಿತ್ ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಮುಂದಿನ ತಿಂಗಳು 5ಕ್ಕೆ ದೇವಕಿ ತೆರೆ ಮೇಲೆ‌ ಬರಲಿದ್ದಾರೆ..Conclusion:ರವಿಕುಮಾರ್ ಎಂಕೆ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.