ETV Bharat / sitara

ಮೆಚ್ಚಿನ ಕುದುರೆ ಏರಿ ವೀಕೆಂಡ್​​​​​ ಎಂಜಾಯ್ ಮಾಡುತ್ತಿರುವ ಸಾರಥಿ! - ದರ್ಶನ್ ಕೌ ಬಾಯ್ ಗೆಟಪ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸದ್ಯಕ್ಕೆ 'ಕುರುಕ್ಷೇತ್ರ' ಸಿನಿಮಾ ಸಕ್ಸಸ್​​​​​ ಖುಷಿಯಲ್ಲಿದ್ದಾರೆ. ಜೊತೆಗೆ 'ರಾಬರ್ಟ್' ಸಿನಿಮಾದಲ್ಲಿ ಬ್ಯುಸಿ ಇರುವ ದಚ್ಚು ಸ್ವಲ್ಪ ದಿನಗಳ ಕಾಲ ಶೂಟಿಂಗ್​​ನಿಂದ ಬ್ರೇಕ್ ಪಡೆದು ಕುದುರೆ ಸವಾರಿ ಮಾಡುವ ಮೂಲಕ ರಿಲ್ಯಾಕ್ಸ್ ಮೂಡ್​​​ನಲ್ಲಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್
author img

By

Published : Aug 25, 2019, 7:54 PM IST

ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಈಗಾಗಲೇ 50 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ದುರ್ಯೋಧನನ ಆರ್ಭಟ ನೋಡಿದ ಪ್ರೇಕ್ಷಕರು ಸಾಹೋರೆ ಸುಯೋಧನ ಅಂತಿದ್ದಾರೆ. ಒಟ್ಟಿನಲ್ಲಿ ಸ್ಯಾಂಡಲ್​​ವುಡ್​​ನಲ್ಲಿ ಸದ್ಯಕ್ಕೆ ದುರ್ಯೋಧನನ ದರ್ಬಾರ್ ಜೋರಾಗಿದೆ ಎನ್ನಬಹುದು.

darshan
ಚಾಲೆಂಜಿಂಗ್ ಸ್ಟಾರ್ ದರ್ಶನ್

'ಕುರುಕ್ಷೇತ್ರ' ಚಿತ್ರದ ಸಕ್ಸಸ್​​ನಿಂದ ದರ್ಶನ್ ಕೂಡಾ ಖುಷಿಯಲ್ಲಿದ್ದಾರೆ. ಸ್ವಲ್ಪ ದಿನಗಳ ಕಾಲ ಶೂಟಿಂಗ್ ಬ್ರೇಕ್ ನೀಡಿ ತಮ್ಮ ಫಾರ್ಮ್ ಹೌಸ್​​ನಲ್ಲಿ ವೀಕೆಂಡ್ ಎಂಜಾಯ್ ಮಾಡುತ್ತಿದ್ದಾರೆ. ರಿಲ್ಯಾಕ್ಸ್ ಮೂಡ್​​ನಲ್ಲಿರುವ ದಚ್ಚು ಸ್ನೇಹಿತರೊಂದಿಗೆ ಕಾಲ ಕಳೆಯುತ್ತಿದ್ದಾರೆ. ವಿಶ್ರಾಂತಿ ಪಡೆಯುವುದರ ಜೊತೆಗೆ ತಮ್ಮ ಮೆಚ್ಚಿನ ಕುದುರೆ ಸವಾರಿ ಕೂಡಾ ಮಾಡುತ್ತಿದ್ದಾರೆ ಈ ಸಾರಥಿ. ದರ್ಶನ್​ಗೆ ಹಾರ್ಸ್ ರೈಡಿಂಗ್ ಅಂದ್ರೆ ಅಚ್ಚುಮೆಚ್ಚು. ತಮ್ಮ ಮೆಚ್ಚಿನ ಅಶ್ವವನ್ನೇರಿ ಸವಾರಿ ಮಾಡೋದು ಅಂದ್ರೆ ಚಕ್ರವರ್ತಿಗೆ ತುಂಬಾನೇ ಇಷ್ಟ. ಸದ್ಯಕ್ಕೆ ಈ ಫೋಟೋಗಳು ವೈರಲ್ ಆಗಿದ್ದು, ದರ್ಶನ್ ಕೌ ಬಾಯ್ ಗೆಟಪ್​ನಲ್ಲಿ ಸ್ನೇಹಿತರ ಜತೆ ಕಾಣಿಸಿಕೊಂಡಿದ್ದಾರೆ. ದರ್ಶನ್ ಕುದುರೆ ಸವಾರಿ ಮಾಡುವ ಫೋಟೋ, ವಿಡಿಯೋವನ್ನು ಡಿಬಾಸ್ ಅಭಿಮಾನಿ ಸಂಘ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಫಾರ್ಮ್​ಹೌಸ್​​​ನಲ್ಲಿ ದರ್ಶನ್ ಕುದುರೆ ಸವಾರಿ
darshan
ಕುದುರೆ ಸವಾರಿ ಮಾಡುತ್ತಿರುವ ದರ್ಶನ್

ಮತ್ತೊಂದು ಬದಲಾವಣೆ ಏನೆಂದರೆ ದರ್ಶನ್ 'ರಾಬರ್ಟ್' ಸಿನಿಮಾಗಾಗಿ ಗಡ್ಡ ಬಿಟ್ಟಿದ್ದರು. ಆದರೆ ಇದೀಗ ಅದು ಮಾಯವಾಗಿದೆ. ಅಲ್ಲಿಗೆ ಗಡ್ಡದ ಗೆಟಪ್ ಶೂಟಿಂಗ್ ಮುಗಿದಿದೆ ಎಂದೇ ಅರ್ಥ ಮಾಡಿಕೊಳ್ಳಬಹುದು. ನಿನ್ನೆ ಕುದುರೆ ಸವಾರಿ ಮಾಡಿದ್ದು, ಇಂದು ಚಾಮುಂಡಿ ಬೆಟ್ಟಕ್ಕೆ ತೆರಳಿ ಅಮ್ಮನ ದರ್ಶನ ಮಾಡಿದ್ದಾರೆ ದರ್ಶನ್.

darshan
ಸ್ನೇಹಿತರೊಂದಿಗೆ ದರ್ಶನ್

Intro:ನೆಚ್ಚಿನ ಅಶ್ವದ ಬೇನ್ನೇರಿ ಹೊರಟ ಸಾರಥಿ. ಪುಲ್ ರಿಲ್ಯಾಕ್ಸ್ ಮೂಡ್ ನಲ್ಲಿ ವಿಕೆಂಡ್ ಎಂಜಾಯ್ ಮಾಡ್ತಿರೊ ದಚ್ಚು....

ಬಾಕ್ಸ್ ಆಫೀಸ್ ಸುಲ್ತಾನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ ಕುರುಕ್ಷೇತ್ರ, ಈಗಾಗ್ಲೇ 50 ಕೋಟಿ ಗಳಿಕೆ ಮಾಡಿ ಮುನ್ನುಗ್ತಿದೆ.. ನೂರು ಕೋಟಿ ಕ್ಲಬ್​ ಸೇರೋಕೆ ರೇಸ್​ನಲ್ಲಿದೆ.. ಕುರುಕ್ಷೇತ್ರ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಕೋಟಿ ಕೋಟಿ ಕಲೆಕ್ಷನ್​ ಮಾಡ್ತಿದ್ದು, ದುರ್ಯೋಧನನ ಆರ್ಭಟವನ್ನ ನೋಡಿದ ಪ್ರೇಕ್ಷಕರು ಸಾಹೋರೆ ಸುಯೋಧನ ಅಂತಿದ್ದಾರೆ.. ಸದ್ಯ ಸ್ಯಾಂಡಲ್ವುಡ್​​ನಲ್ಲಿ ದುರ್ಯೋಧನನ ಹವಾ ಜೋರಾಗಿದೆ.ಕುರುಕ್ಷೇತ್ರದ ಬಿಗ್ ಸಕ್ಸಸ್ ನಿಂದ ದಚ್ಚು ಸಖತ್ ಖುಷಿಯಲ್ಲಿದ್ದಾರೆ.. ಹೀಗಾಗಿ ಶೂಟಿಂಗ್​ಗೆ ಬ್ರೇಕ್ ಹಾಕಿ, ಫಾರ್ಮ್ ಹೌಸ್​ನಲ್ಲಿ ವೀಕೆಂಡ್​ ಎಂಜಾಯ್​ ಮಾಡ್ತಿದ್ದಾರೆ.. ರಿಲ್ಯಾಕ್ಸ್ ಮೂಡ್​ನಲ್ಲಿರುವ ದಚ್ಚು, ಫಾರ್ಮ್ ಹೌಸ್ ನಲ್ಲಿ ಸ್ನೇಹಿತರ ಗ್ಯಾಂಗ್ ಜತೆ ಕಾಲ ಕಳೀತಿದ್ದಾರೆ.. ವಿಶ್ರಾಂತಿ ಪಡೆಯೋದ್ರ ಜೊತೆಗೆ, ಕುದುರೆ ಸವಾರಿ ಕೂಡ ಮಾಡಿದ್ದಾರೆ ಸಾರಥಿ. ದರ್ಶನ್​ಗೆ ಹಾರ್ಸ್ ರೈಡಿಂಗ್ ಅಂದ್ರೆ ಅಚ್ಚುಮೆಚ್ಚು. ತಮ್ಮ ಮೆಚ್ಚಿನ ಅಶ್ವವನ್ನೇರಿ ಸವಾರಿ ಮಾಡೋದು ಅಂದ್ರೆ, ಚಕ್ರವರ್ತಿಗೆ ತುಂಬಾನೇ ಫೇವರೆಟ್. ಹೀಗಾಗಿ ಮಿಸ್ಟರ್ ಐರಾವತ ಹಾರ್ಸ್ ರೈಡಿಂಗ್ ಮಾಡಿ ರಿಲ್ಯಾಕ್ಸ್ ಆಗಿದ್ದಾರೆ.Body:.ಅಂದ್ಹಾಗೆ ಸದ್ಯ ಈ ಪೋಟೋಗಳೀಗ ವೈರಲ್ ಆಗಿದ್ದು, ದರ್ಶನ್ ಕೌಬಾಯ್ ಗೆಟಪ್​ನಲ್ಲಿ ಸ್ನೇಹಿತರ ಜತೆ ಕಾಣಿಸಿಕೊಂಡಿದ್ದಾರೆ. ಜರ್ಕಿನ್ ಹಾಗೂ ಕೌಬಾಯ್​ ಕ್ಯಾಪ್ ಧರಿಸಿ, ಕುದುರೆ ಸವಾರಿ ಮಾಡ್ತಿರೋ ಪೋಟೋಗಳು ಸಖತ್ ವೈರಲ್ ಆಗಿವೆ.. ಇತ್ತೀಚೆಗೆ ದರ್ಶನ್ ಬಗ್ಗೆ ಕೇಳಿ ಬಂದ ಕೆಲವು ರೂಮರ್​​ಗಳನ್ನ ಕೇಳಿ ಬೇಸರಗೊಂಡಿದ್ದ ಭಕ್ತಗಣ, ಡಿ-ಬಾಸ್ ಖುಷಿ ಖುಷಿಯಾಗಿರೋದನ್ನ ನೋಡಿ ತಾವೂ ಖುಷಿಪಟ್ಟಿದ್ದಾರೆ. ಅಲ್ಲದೆ ದಚ್ಚು ಗೆಟಪ್ ನಲ್ಲಿ ಮತ್ತೊಂದು ಬಿಗ್ಗೆಸ್ಟ್ ಚೇಂಜ್​ ಏನಪ್ಪಾ ಅಂದ್ರೆ, ದರ್ಶನ್ ರಾಬರ್ಟ್ ಚಿತ್ರಕ್ಕಾಗಿ ಬಿಯರ್ಡ್ ಲುಕ್​ನಲ್ಲಿ ಕಾಣಿಸಿಕೊಳ್ತಿದ್ರು.. ಆದ್ರೀಗ ಬಿಯರ್ಡ್​​ಗೆ ಗುಡ್ ಬೈ ಹೇಳಿದ್ದಾರೆ ರಾಬರ್ಟ್ ದಚ್ಚು.. ಹೀಗಾಗಿ ಹೊಸ ಲುಕ್​ನಲ್ಲಿ ಕಂಗೊಳಿಸಿದ್ದಾರೆ ಯಜಮಾನ.. ಅಲ್ಲಿಗೆ ಬಿಯರ್ಡ್ ಗೆಟಪ್ಪಿನ ಶೂಟಿಂಗ್ ಮುಗಿದಿರೋದು, ಕನ್ಫರ್ಮ್ ಅಂತ್ಲೇ ಹೇಳ್ಬೋದು..
ಮಾಸ್ ಮಾಹಾರಾಜ ಸದ್ಯ ರಿಲ್ಯಾಕ್ಸ್​​ ಮೂಡ್​​ನಲ್ಲಿದ್ದಾರೆ. ನಿನ್ನೆ ಕುದುರೆ ಸವಾರಿ ಮಾಡಿದ್ರೆ, ಇವತ್ತು ಚಾಮುಂಡಿ ಬೆಟ್ಟಕ್ಕೆ ತೆರಳಿ ಇಷ್ಟದೇವತೆಯ ದರ್ಶನ ಪಡೆದಿದ್ದಾರೆ. ಸದ್ಯ ತಮ್ಮ ತೋಟದ ಪ್ರಾಣಿ ಪಕ್ಷಿಗಳ ಜತೆ ಟೈಮ್ ಪಾಸ್ ಮಾಡ್ತಿರೋ ದಚ್ಚು, ಸದ್ಯದಲ್ಲೇ ಕುರುಕ್ಷೇತ್ರದ ಮೂಲಕ ನೂರು ಕೋಟಿಯ ಸರದಾರನಾಗಲಿದ್ದಾರೆ. ಆ ಟೈಮ್​ಗಾಗಿ ಇಡೀ ಭಕ್ತಗಣವೇ ಎದುರುನೋಡ್ತಿದ್ದು, ಸದ್ಯದಲ್ಲೇ ಆ ಸಿಹಿ ಸುದ್ದಿ ಕೂಡ ಹೊರಬಿಳಲಿದೆ..

ಸತೀಶ ಎಂಬಿConclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.