ETV Bharat / sitara

ಮತ್ತೆ ಬಿಗ್​​ಬಾಸ್​ ಮನೆಗೆ ಹೋಗ್ತಾರಂತೆ ರವಿ ಬೆಳಗೆರೆ! - ಬಿಗ್​ ಬಾಸ್​​ ಇತ್ತೀಚಿನ ಸುದ್ದಿ

ನಮ್ಮ ತಂದೆ ನಿದ್ದೆಗಣ್ಣಿನಲ್ಲಿ ಟಾಯ್ಲೆಟ್​​ಗೆ ಹೋಗುವಾಗ ಜಾರಿ ಬಿದ್ದಿದ್ದಾರೆ. ನಂತರ ಅವರೇ ಎದ್ದು ಆಂಬುಲೆನ್ಸ್ ಕಳುಹಿಸಿ ಎಂದು ಕೇಳಿದ್ದಾರೆ. ಡಾಕ್ಟರ್ ಚೆಕಪ್ ಮಾಡಿ ಮನೆಗೆ ಕಳುಹಿಸಿದ್ದರು. ಶುಗರ್ ಲೆವೆಲ್ ಪರೀಕ್ಷಿಸಿರುವ ವೈದ್ಯರು, ಬಿಗ್​ಬಾಸ್ ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ತಂದೆ ಹೊರಡಲು ರೆಡಿಯಾಗಿದ್ದಾರೆ ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.

ಮತ್ತೆ ದೊಡ್ಡಮನೆಗೆ ಹೋಗ್ತಾರಂತೆ ರವಿಬೆಳಗೆರೆ..!
author img

By

Published : Oct 14, 2019, 3:11 PM IST

ಬಿಗ್​ಬಾಸ್ ಮನೆ ಪ್ರವೇಶಿಸಿದ 38 ಗಂಟೆಯೊಳಗೆ ಹೊರ ಬಂದಿದ್ದ ರವಿ ಬೆಳಗೆರೆ ಮತ್ತೆ ದೊಡ್ಡ ಮನೆ ಪ್ರವೇಶಿಸಲು ರೆಡಿಯಾಗಿದ್ದಾರೆ.

ಈ ಬಗ್ಗೆ ಈಟಿವಿ ಭಾರತ್​ಗೆ ಮಾಹಿತಿ ನೀಡಿರುವ ರವಿ ಬೆಳಗೆರೆ ಮಗಳು ಭಾವನಾ ಬೆಳಗೆರೆ, ನಮ್ಮ ತಂದೆ ನಿದ್ದೆಗಣ್ಣಿನಲ್ಲಿ ಟಾಯ್ಲೆಟ್​​ಗೆ ಹೋಗುವಾಗ ಜಾರಿ ಬಿದ್ದಿದ್ದಾರೆ. ನಂತರ ಅವರೇ ಎದ್ದು ಆಂಬುಲೆನ್ಸ್ ಕಳುಹಿಸಿ ಎಂದು ಕೇಳಿದ್ದಾರೆ. ಡಾಕ್ಟರ್ ಚೆಕಪ್ ಮಾಡಿ ಮನೆಗೆ ಕಳುಹಿಸಿದ್ದರು. ಶುಗರ್ ಲೆವೆಲ್ ಪರೀಕ್ಷಿಸಿರುವ ವೈದ್ಯರು, ಬಿಗ್​ಬಾಸ್ ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ತಂದೆ ಹೊರಡಲು ರೆಡಿಯಾಗಿದ್ದಾರೆ ಎಂದು ಭಾವನಾ ಬೆಳಗೆರೆ ತಿಳಿಸಿದ್ದಾರೆ.

ಇದೀಗ ನಮ್ಮ ತಂದೆ ಆರಾಮಾಗಿದ್ದು, ಮತ್ತೆ ಬಿಗ್​ಬಾಸ್ ಮನೆಗೆ ಹೋಗಲು ಸಿದ್ಧರಾಗಿದ್ದಾರೆ. ಅವರು ಹೊರಡುತ್ತೇನೆ ಎಂದ ತಕ್ಷಣ ಕರೆದುಕೊಂಡು ಹೋಗಲಾಗುವುದು ಎಂದು ಭಾವನಾ ತಿಳಿಸಿದ್ದಾರೆ.

ರಾತ್ರಿ ಏನಾಗಿತ್ತು:

ನಿನ್ನೆ ಸಂಜೆ ಬಿಗ್​​​ಬಾಸ್ ಮನೆಗೆ ಪ್ರವೇಶಿಸಿದ್ದ ರವಿ ಬೆಳಗೆರೆ ಕುರಿ ಪ್ರತಾಪ್ ಅವರ ಸಹಾಯದಿಂದಲೇ ಓಡಾಡುತ್ತಿದ್ದರು. ಅಲ್ಲದೆ ಆಗಾಗ ಸಿಗರೇಟ್ ಕೇಳುತ್ತಿದ್ದರು. ರಾತ್ರಿ ಹೊತ್ತಲ್ಲಿ ಸಹಾಯಕ್ಕೆ ಯಾರೂ ಸಿಗದ ಕಾರಣ ಅವರೇ ಟಾಯ್ಲೆಟ್​ಗೆ ಹೋಗಿ ಜಾರಿ ಬಿಟ್ಟಿದ್ದಾರೆ ಎನ್ನಲಾಗಿದೆ. ನಂತರ ಅವರನ್ನು ಆಂಬುಲೆನ್ಸ್​​ನಲ್ಲಿ ಪದ್ಮನಾಭನಗರದ ನಿವಾಸಕ್ಕೆ ಕರೆದುಕೊಂಡು ಬಂದು ಬಿಡಲಾಗಿತ್ತು.

  • ಹಿಂದಿನ ಒಂದು ಸೀಸನ್‌ನಲ್ಲಿ ಭಾವನಾ ಬೆಳಗೆರೆ ಮನೆಯ ಸದಸ್ಯೆಯಾಗಿದ್ರೆ ಈ ಸೀಸನ್‌ನಲ್ಲಿ ರವಿ ಬೆಳಗೆರೆ ಮನೆಯ ಸದಸ್ಯರಾಗಿ ಹೋಗ್ತಿದ್ದಾರೆ! ಅಪ್ಪ ಮಗಳು ಇಬ್ಬರೂ ಕಂಟೆಸ್ಎಂಟ್ಟ್‌ಗಳಾಗಿರುವ ಪ್ರಸಂಗ ಬಿಗ್‌ಬಾಸ್ ಇತಿಹಾಸದಲ್ಲೇ ಫಸ್ಟ್

    ಬಿಗ್‌ಬಾಸ್ Grand Opening | ಪ್ರತಿ ರಾತ್ರಿ 9ಕ್ಕೆ#BBK7 #BiggBoss #ColorsKannada @KicchaSudeep pic.twitter.com/bWhoEySPh8

    — Colors Kannada (@ColorsKannada) October 13, 2019 " class="align-text-top noRightClick twitterSection" data=" ">

Intro:Body:ಬಿಗ್ ಬಾಸ್ ಮನೆ ಪ್ರವೇಶಿಸಿದ 38 ಗಂಟೆಯೊಳಗೆ ಹೊರಬಂದಿದ್ದ ರವಿಬೆಳಗೆರೆ ಪ್ರವೇಶಿಸಲು ರೆಡಿಯಾಗಿದ್ದಾರೆ.
ಈ ಬಗ್ಗೆ ಈಟಿವಿ ಭಾರತ ಮಾಹಿತಿ ನೀಡಿರುವ ರವಿಬೆಳಗೆರೆ ಭಾವನಾ ಬೆಳಗೆರೆ, ನಮ್ಮ ತಂದೆ ತಂದೆ ನಿದ್ದೆಗಣ್ಣಿನಲ್ಲಿ ಟಾಯ್ಲೆಟ್ ಗೆ ಹೋಗುವಾಗ ಜಾರಿ ಬಿದ್ದಿದ್ದಾರೆ. ನಂತರ ಅವರೇ ಎದ್ದು ಆಂಬುಲೆನ್ಸ್ ಕಳುಹಿಸಿ ಎಂದು ಕೇಳಿದ್ದಾರೆ. ಡಾಕ್ಟರ್ ಚೆಕಪ್ ಮಾಡಿ ಮನೆಗೆ ಕಳುಹಿಸಿದ್ದರು. ಶುಗರ್ ಲೆವೆಲ್ ಪರೀಕ್ಷಿಸಿರುವ ವೈದ್ಯರು ಬಿಗ್ಬಾಸ್ ಮನೆಗೆ ಹೋಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ನಮ್ಮ ತಂದೆ ಹೊರಡಲು ರೆಡಿಯಾಗಿದ್ದಾರೆ ಎಂದು ಭಾವನಾ ಬೆಳಗೆರೆ ತಿಳಿಸಿದರು.
ಇದೀಗ ನಮ್ಮ ತಂದೆ ಆರಾಮವಾಗಿದ್ದು, ಮತ್ತೆ ಬಿಗ್ ಬಾಸ್ ಮನೆಗೆ ಹೋಗಲು ಸಿದ್ಧರಾಗಿದ್ದಾರೆ ಅವರು ಹೊರಡುತ್ತೇನೆ ಎಂದ ತಕ್ಷಣ ಎದು ಕೊಂಡು ಹೋಗ ಲಾಗುವುದು ಎಂದು ಅವರು ತಿಳಿಸಿದ್ದಾರೆ.
ಹಾಗೆಯೇ ವೈದ್ಯರು ಆಗಾಗ ಶುಗರ್ ಲೆವೆಲ್ ಪರೀಕ್ಷಿಸಿಕೊಳ್ಳಲು ಸಲಹೆ ನೀಡಿದ್ದಾರೆ ಎಂದರು.

ಇವರ ಸಂಜೆ ಬಿಗ್ ಬಾಸ್ ಮನೆಗೆ ಪ್ರವೇಶಿಸಿದ್ದ ರವಿ ಬೆಳಗೆರೆಯವರು ಕುರಿ ಪ್ರತಾಪ್ ಅವರ ಸಹಾಯದಿಂದಲೇ ಓಡಾಡುತ್ತಿದ್ದರು ಅಲ್ಲದೆ ಆಗಾಗ ಸಿಗರೇಟ್ ಕೇಳುತ್ತಿದ್ದರು. ರಾತ್ರಿ ಹೊತ್ತಲ್ಲಿ ಸಹಾಯಕ್ಕೆ ಯಾರೂ ಸಿಗದ ಕಾರಣ ಅವರೇ ಟಾಯ್ಲೆಟ್ ಗೆ ಹೋಗಿ ಜಾರಿ ಬಿಟ್ಟಿದ್ದಾರೆ ಎನ್ನಲಾಗಿದೆ ನಂತರ ಅವರನ್ನು ಆಂಬುಲೆನ್ಸ್ ನಲ್ಲಿ ಪದ್ಮನಾಭನಗರದ ನಿವಾಸಕ್ಕೆ ಕರೆದುಕೊಂಡು ಬಂದು ಬಿಡಲಾಗಿತ್ತು.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.