ETV Bharat / sitara

'ಬಿಗ್​ ಬಾಸ್​ ನನ್​ ಸಿಗರೇಟ್​ ಏನಾಯ್ತು.. ಕಳಿಸಿಕೊಡಿ' ಎಂದು ರವಿ ಬೆಳಗೆರೆ 'ಪ್ರತಾಪ..' - ಬಿಗ್​ ಬಾಸ್​ ಸುದ್ದಿ

ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಂತೆ ರವಿ ಬೆಳಗೆರೆ ತಮ್ಮ ಬೋಲ್ಡ್​ನೆಸ್​ ತೋರಿ ಸಿಗರೇಟ್​ ಜಪ ಮಾಡಿದ್ದಾರೆ. ಕುರಿ ಪ್ರತಾಪ್​ ಜೊತೆ ಮಾತನಾಡುತ್ತ ನಡೆಯುವಾಗ "ನನ್​ ಸಿಗರೇಟ್​ ಮಾರಾಯ್ರೇ.. ಎಲ್​ ಕೇಳೋದು" ಎಂದಿದ್ದಾರೆ. ಇದಕ್ಕೆ ಕುರಿ ಪ್ರಾತಾಪ್​ ಸರ್​ ಯಾವ್ದಾದ್ರೂ ಕ್ಯಾಮರಾ ಮುಂದೆ ಹೇಳಿದ್ರೇ ಎಂದಿದ್ದಾರೆ.

"ಬಿಗ್​ ಬಾಸ್​ ನನ್​ ಸಿಗರೇಟ್​ ಏನಾಯ್ತು.  ಕಳಿಸಿಕೊಡಿ" ಎಂದ ರವಿ ಬೆಳಗೆರೆ
author img

By

Published : Oct 13, 2019, 4:19 PM IST

ಕನ್ನಡದ ಬಿಗ್ ಬಾಸ್​ ರಿಯಾಲಿಟಿ ಶೋಗೆ ಯಾರೆಲ್ಲ ಸೆಲೆಕ್ಟ್​ ಆಗಿದ್ದಾರೆ. ಬಿಗ್‌ಬಾಸ್‌ ಮನೆಗೆ ಯಾರೆಲ್ಲ ಹೋಗ್ತಾರೆ ಅನ್ನೋ ಊಹಾಪೋಹಗಳು ಈಗಾಗ್ಲೇ ಸಾಕಷ್ಟು ಹರಿದಾಡುತ್ತಿದ್ದವು. ಇದರ ಮಧ್ಯೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಬಿಗ್​ ಬಾಸ್​​ಗೆ ಎಂಟ್ರಿ ಕೊಡ್ತಾರೆ ಅನ್ನೋ ವದಂತಿನೂ ಇತ್ತು.. ಇದೀಗ ಅದು ನಿಜವಾಗಿದೆ.

ಸ್ವತಃ ಕಲರ್ಸ್​​ ಕನ್ನಡ ಚಾನೆಲ್​​ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ವಿಡಿಯೋ ಒಂದನ್ನು ಹಾಕಿ "ಆ ಲೀಕ್, ಈ ಲೀಕ್ ನಂಬ್ತೀರಲ್ಲಾ.. ತೊಗೊಳಿ ನಮ್ ಕಡೆಯಿಂದಾನೇ ಒಂದು! ಫಸ್ಟ್ ಟೈಮ್ ಎವರ್, ಬಿಗ್‌ಬಾಸ್ ಮನೆಯಲ್ಲಿ ಬೆಳೆಗೆರೆ ಪ್ರತಾಪ!" ಎಂದು ಬರೆದುಕೊಂಡಿದೆ. ಈ ವಿಡಿಯೋದಲ್ಲಿ ರವಿ ಬೆಳಗೆರೆ ಮತ್ತು ಕುರಿ ಪ್ರತಾಪ್​​ ಬಿಗ್​ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಡ್ತಿದ್ದಂತೆ ರವಿ ಬೆಳಗೆರೆ ತಮ್ಮ ಬೋಲ್ಡ್​ನೆಸ್​ ತೋರಿ ಸಿಗರೇಟ್​ ಜಪ ಮಾಡಿದ್ದಾರೆ. ಕುರಿ ಪ್ರತಾಪ್​ ಜೊತೆ ಮಾತನಾಡುತ್ತ ನಡೆಯುವಾಗ "ನನ್​ ಸಿಗರೇಟ್​ ಮಾರಾಯ್ರೇ.. ಎಲ್​ ಕೇಳೋದು" ಎಂದಿದ್ದಾರೆ. ಇದಕ್ಕೆ ಕುರಿ ಪ್ರಾತಾಪ್​ ಸರ್​ ಯಾವ್ದಾದ್ರೂ ಕ್ಯಾಮರಾ ಮುಂದೆ ಹೇಳಿದ್ರೇ ಎಂದಿದ್ದಾರೆ.

  • ಆ ಲೀಕ್, ಈ ಲೀಕ್ ನಂಬ್ತೀರಲ್ಲಾ.. ತೊಗೊಳಿ ನಮ್ ಕಡೆಯಿಂದಾನೇ ಒಂದು! ಫಸ್ಟ್ ಟೈಮ್ ಎವರ್, ಬಿಗ್‌ಬಾಸ್ ಮನೆಯಲ್ಲಿ ಬೆಳೆಗೆರೆ ಪ್ರತಾಪ!

    First On Twitter!
    ಬಿಗ್‌ಬಾಸ್ Grand Opening | ಇಂದು ಸಂಜೆ 6ಕ್ಕೆ#BiggLeak #BBK7 #BiggBoss #ColorsKannada @KicchaSudeep @RaviBelagere pic.twitter.com/AgJfsiV39k

    — Colors Kannada (@ColorsKannada) October 13, 2019 " class="align-text-top noRightClick twitterSection" data=" ">

ಇದಕ್ಕೆ ಕ್ಯಾಮರಾ ಮುಂದೆ ನಿಂತ ರವಿ ಬೆಳಗೆರೆ, 'ಬಿಗ್​ ಬಾಸ್​ ನನ್​ ಸಿಗರೇಟ್​ ಏನಾಯ್ತು. ಕಳಿಸಿಕೊಡಿ ಬಿಗ್​ ಬಾಸ್​.. ಎಷ್ಟೊತ್ತಾಯ್ತು. ತುಂಬ ಹೊತ್ತು ಸೇದದೆ ಇರ್ಬಾರ್ದು ಡಾಕ್ಟರ್​ ಹೇಳಿದ್ದಾರೆ' ಎಂದು ರವಿ ಬೆಳಗೆರೆ ಪಕ್ಕಕ್ಕೆ ಸರಿದು ಬಿಗ್​ ಬಾಸ್​ ಮನೆ ವೀಕ್ಷಣೆಯಲ್ಲಿ ತೊಡಗುತ್ತಾರೆ.

Intro:ಬಿಗ್ ಬಾಸ್ ಮನೆಗೆ ಮೊದಲನೆಯವರಾಗಿ ಕುರಿ ಪ್ರತಾಪ್ ಮತ್ತು ಎರಡನೆಯವರಾಗಿ ಪತ್ರಕರ್ತ ರವಿಬೆಳಗೆರೆ ಗ್ರಾಂಡ್ ಎಂಟರ್ ನೀಡಿದ್ದಾರೆ.
https://www.facebook.com/102459466602897/posts/1381022885413209/

Body:ಕಲರ್ಸ್ ಕನ್ನಡ ವಾಹಿನಿ ಮತ್ತೊಂದು ಪ್ರೋಮೊ ಬಿಟ್ಟಿದ್ದು ಇದರಲ್ಲಿ ಬೆಳಗೆರೆ ಎಂಟ್ರಿ ನೀಡಿರುವುದನ್ನು ಖಚಿತಪಡಿಸಿದೆ.
ಪ್ರತಾಪ್ ಅವರು ರವಿ ಬೆಳಗೆರೆ ಅವರನ್ನು ಮನೆಯೊಳಗೆ ಕರೆದುಕೊಂಡು ಹೋಗಿ ಎಲ್ಲವನ್ನೂ ತೋರಿಸುತ್ತಿದ್ದಾರೆ.
ಆದರೆ ಕ್ಯಾಮೆರಾ ನೋಡಿದಕೂಡಲೇ ಬೆಳಗೆರೆ ನನ್ನ ಸಿಗರೇಟ್ ಎಲ್ಲಿ ಎಂದು ಕೇಳಿದ್ದಾರೆ.
ಸಾಮಾನ್ಯವಾಗಿ ಬೆಳಗೆರೆಯವರು ಹೆಚ್ಚಾಗಿ ಸಿಗರೇಟ್ ಸಿಗುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಬಿಗ್ಬಾಸ್ ಮನೆಯಲ್ಲಿ ಸಿಗರೇಟ್ ನೀಡುವುದಾಗಿ ವಾಹಿನಿ ಹೇಳಿದೆ ಎಂಬುದು ಇದರಿಂದ ಖಚಿತವಾಗಿದೆ.
ನಾನು ನಿಗೂಢ ತಾಣಕ್ಕೆ ಹೋಗುತ್ತಿದ್ದೇನೆ ಎಂದು ರವಿ ಬೆಳಗೆರೆ ಬೆಳಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟನ್ನು ಮಾಡಿದ್ದರು. ಕೆಲ ನಿಮಿಷಗಳ ನಂತರ ಅದನ್ನು ಡಿಲೀಟ್ ಕೂಡ ಮಾಡಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.