ETV Bharat / sitara

ತನ್ನ ಮತ್ತು ವಿಜಯ್​​ ನಡುವಿನ ಸಂಬಂಧ ರೂಮರ್ಸ್​​ ಬಗ್ಗೆ ರಶ್ಮಿಕಾ ಹೀಗಂತಾರೆ.. - ವಿಜಯ್ ದೇವರಕೊಂಡ ಲೇಟೆಸ್ಟ್ ನ್ಯೂಸ್

ಮೊದಲಿನಿಂದಲೂ ಅನೇಕ ವಿಷಯಗಳನ್ನು ನಾನು ಮತ್ತು ವಿಜಯ್​ ಒಟ್ಟಿಗೆ ಚರ್ಚಿಸುತ್ತಿದ್ದೆವು. ತೆಲುಗಿನಲ್ಲಿ ವಿಜಯ್​​​ ಜೊತೆ ಎರಡು ಸಿನಿಮಾಗಳನ್ನು ಮಾಡಿದ್ದೇನೆ. ಇದರಿಂದ ನಮಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ದೊರೆಯಿತು. ಈ ಮೂಲಕ ನಮ್ಮಿಬ್ಬರ ನಡುವಿನ ಸಂಬಂಧ ಗಟ್ಟಿಯಾಯಿತು..

ರಶ್ಮಿಕಾ ಮಂದಣ್ಣ
Rashmika Mandanna
author img

By

Published : Aug 6, 2021, 8:26 PM IST

ಹೈದರಾಬಾದ್ : ನ್ಯಾಪನಲ್​​ ಕ್ರಷ್​ ರಶ್ಮಿಕಾ ಮಂದಣ್ಣ ಮತ್ತು ನಟ ವಿಜಯ್​ ದೇವರಕೊಂಡ ಜೊತೆಗಿನ ಸಂಬಂಧದ ಬಗ್ಗೆ ಸಾಕಷ್ಟು ಪುಕಾರುಗಳಿವೆ. ಆ ಎಲ್ಲ ಗಾಸಿಪ್ ಗಳಿಗೆ ನಟಿ ರಶ್ಮಿಕಾ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ವಿಜಯ್ ಜೊತೆಗಿನ ಸಂಬಂಧದ ಬಗ್ಗೆ ರಶ್ಮಿಕಾ ಅವರಿಗೆ ಪ್ರಶ್ನಿಸಲಾಯಿತು. ಈ ವೇಳೆ ಯಾವುದೇ ಗುಟ್ಟು ಬಿಟ್ಟು ಕೊಡದೆ ರಶ್ಮಿಕಾ, ವಿಜಯ್ ತನ್ನ ಬೆಸ್ಟ್​ ಫ್ರೆಂಡ್​ ಎಂದು ಹೇಳಿದರು.

ಮೊದಲಿನಿಂದಲೂ ಅನೇಕ ವಿಷಯಗಳನ್ನು ನಾನು ಮತ್ತು ವಿಜಯ್​ ಒಟ್ಟಿಗೆ ಚರ್ಚಿಸುತ್ತಿದ್ದೆವು. ತೆಲುಗಿನಲ್ಲಿ ವಿಜಯ್​​​ ಜೊತೆ ಎರಡು ಸಿನಿಮಾಗಳನ್ನು ಮಾಡಿದ್ದೇನೆ. ಇದರಿಂದ ನಮಗೆ ಸಾಕಷ್ಟು ಸಮಯ ಕಳೆಯಲು ಅವಕಾಶ ದೊರೆಯಿತು. ಈ ಮೂಲಕ ನಮ್ಮಿಬ್ಬರ ನಡುವಿನ ಸಂಬಂಧ ಗಟ್ಟಿಯಾಯಿತು.

ಇದೀಗ ಇಬ್ಬರು ಬೆಸ್ಟ್ ಫ್ರೆಂಡ್​ ಆಗಿರುವುದೇ ಇದಕ್ಕೆ ಸಾಕ್ಷಿ. ನಾನು ವಿಜಯ್​ ಅವರಿಂದ ಸಲಹೆಗಳನ್ನು ಪಡೆಯುತ್ತೇನೆ. ಅದರಲ್ಲಿ ನನಗೆ ಸೂಕ್ತವೆನಿಸಿದ್ದನ್ನು ಮಾತ್ರ ಆಯ್ಕೆ ಮಾಡಿಕೊಳ್ಳುವುದಾಗಿ ಹೇಳಿದರು.

ಓದಿ: ದೊಡ್ಮನೆಯಿಂದ ನಟಿಯಾಗುತ್ತಿರೋದು ಇದೇ ಮೊದಲು.. ಸೊಸೆ ಕುರಿತು ಮಾವಂದಿರಾದ 'ಅಣ್ತಮ್ಮಾ' ಹೀಗಂದರು..

ಸದ್ಯ ನಟಿ ರಶ್ಮಿಕಾ ಮಂದಣ್ಣ ಹಿಂದಿಯ ಮಿಷನ್ ಮಜ್ನು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ನಟ ಅಮಿತಾಬ್ ಬಚ್ಚನ್ ನಟನೆಯ ಹಿಂದಿ ಚಿತ್ರ ಗುಡ್‌ಬೈನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಇದರ ಜೊತೆಗೆ ತೆಲುಗಿನಲ್ಲಿ ಅಲ್ಲು ಅರ್ಜುನ್ ಅಭಿನಯದ ಪುಷ್ಪಾ ಸಿನಿಮಾದಲ್ಲೂ ಬ್ಯೂಸಿಯಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.