ETV Bharat / sitara

ಗ್ರಾ.ಪಂ ಚುನಾವಣೆ ಪ್ರಚಾರ ಮಾಡಿದ ನಟಿ ರಂಜಿನಿ: ಸೇರಿದ ಜನಸಾಗರ

ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕಿರುತೆರೆ ತಾರೆ ರಂಜನಿ ರಾಘವನ್ ವಾರ್ಡ್ ನಂಬರ್ 3 ರ ಅಭ್ಯರ್ಥಿಗಳಾದ ವಿಜಯಲಕ್ಷ್ಮಿ ಹೂಗಾರ, ದುರಗವ್ವ ಮೇತ್ರಿ, ಯಂಕಪ್ಪ ನುಚ್ಚಿನ ಪರವಾಗಿ ಪ್ರಚಾರ ಮಾಡಿದ್ದಾರೆ.

author img

By

Published : Dec 19, 2020, 10:29 PM IST

Ranjini campaigned for the election
ಗ್ರಾ.ಪಂ ಚುನಾವಣೆ ಪ್ರಚಾರ ಮಾಡಿದ ನಟಿ ರಂಜಿನಿ

ಬಾಗಲಕೋಟೆ : ಗ್ರಾಮ ಪಂಚಾಯಿತಿ ಚುನಾವಣೆ ಪ್ರಚಾರಕ್ಕೂ ತಾರಾ ಮೆರಗು ಬಂದಿದ್ದು, ಕಿರುತೆರೆಯ ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್​​​ ಪ್ರಚಾರ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

ಗ್ರಾ.ಪಂ ಚುನಾವಣೆ ಪ್ರಚಾರ ಮಾಡಿದ ನಟಿ ರಂಜಿನಿ

ಬೀಳಗಿ ತಾಲೂಕಿನ ಗಿರಿಸಾಗರ ಗ್ರಾಮದಲ್ಲಿ ಕಿರುತೆರೆ ತಾರೆ ರಂಜನಿ ರಾಘವನ್ ವಾರ್ಡ್ ನಂಬರ್ 3 ರ ಅಭ್ಯರ್ಥಿಗಳಾದ ವಿಜಯಲಕ್ಷ್ಮೀ ಹೂಗಾರ, ದುರಗವ್ವ ಮೇತ್ರಿ, ಯಂಕಪ್ಪ ನುಚ್ಚಿನ ಪರವಾಗಿ ಪ್ರಚಾರ ಮಾಡಿದ್ದಾರೆ.

ಗ್ರಾಮಕ್ಕೆ ಪುಟ್ಟಗೌರಿ ಬಂದಿದ್ದಾಳೆ ಅಂತ ಸಾವಿರಾರು ಜನರು ಸೇರಿದ್ದು, ಎಂಎಲ್​​ಎ, ಎಂಪಿ ಚುನಾವಣೆಯ ಅಬ್ಬರ ಮೀರಿಸುವ ರೀತಿಯಲ್ಲಿ ಪ್ರಚಾರ ನಡೆದಿದ್ದು, ಗಮನ ಸೆಳೆದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.