ETV Bharat / sitara

ಬರ್ತಡೇ ಸಂಭ್ರಮ... ಬಿಂದಾಸ್​ ಆಗಿ ಹುಲಿ ಹೆಜ್ಜೆ ಹಾಕಿದ್ರು ರಕ್ಷಿತ್​ ಶೆಟ್ಟಿ - undefined

ಸಖತ್ ಬ್ಯುಸಿಯಾಗಿರುವ ರಕ್ಷಿತ್​ ಶೆಟ್ಟಿ ಬರ್ತಡೇ ಆಚರಿಸಿಕೊಂಡರು. ಶ್ರೀಮನ್ನಾರಾಣ ಚಿತ್ರತಂಡ ಹಾಗೂ ಚಾರ್ಲಿ 777 ಟೀಂ ರಕ್ಷಿತ್​ ಶೆಟ್ಟಿ ಜೊತೆ ಸೆಲೆಬ್ರೇಟ್ ಮಾಡಿ ಫುಲ್ ಸ್ಟೆಪ್ ಹಾಕಿದ್ದಾರೆ.

ರಕ್ಷಿತ್​ ಶೆಟ್ಟಿ
author img

By

Published : Jun 7, 2019, 5:13 AM IST

ಸಿಂಪಲ್ಲಾಗಿ ಲವ್ ಮಾಡಿ ಸ್ಯಾಂಡಲ್​ವುಡ್​ಗೆ ಎಂಟ್ರಿ. ಕಿರಿಕ್ ಪಾರ್ಟಿ ಮಾಡ್ಕೋಂಡೆ ಶೈನ್ ಆದ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಕಳೆದ ವರ್ಷ ಅಭಿಮಾನಿಗಳ ಜೊತೆ ಕೇಕ್ ಕತ್ತರಿಸಿ ಬರ್ತಡೇ ಆಚರಿಸಿಕೊಂಡಿದ್ದ ಕಿರಿಕ್ ಹುಡ್ಗ ಈ ವರ್ಷ ಯಾರ ಕೈಗೂ ಸಿಗದೆ ಬಿಂದಾಸ್​ ಡಾನ್ಸ್​ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಕೇಕ್ ಕಟ್ ಮಾಡಿ ಪುಲ್ ಸ್ಟೆಪ್ ಹಾಕಿದ ರಕ್ಷಿತ್​ ಶೆಟ್ಟಿ

ಅವನೇ ಶ್ರೀಮನ್ನಾರಾಣ ಚಿತ್ರದಲ್ಲಿ ಸಖತ್ ಬ್ಯುಸಿಯಾಗಿರುವ ಈ ಶೆಟ್ರು, ಬರ್ತಡೇನ‌ ಅವನೇ ಶ್ರೀಮನ್ನಾರಾಣ ಚಿತ್ರತಂಡ ಹಾಗೂ ಚಾರ್ಲಿ 777 ಟೀಂನವರು ರಕ್ಷಿತ್​ ಕೈಯಿಂದ ಕೇಕ್ ಕಟ್ ಮಾಡಿಸಿದ್ದಾರೆ. ಬಳಿಕ ಚಿತ್ರದ ಟ್ಯೂನ್​ಗೆ ಈ ನಾರಾಯಣ ಸಖತ್ ಸ್ಟೆಪ್ ಹಾಕಿ ಎಂಜಾಯ್ ಮಾಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಹುಲಿ ಕುಣಿತದ ಸೌಂಡ್​ಗೂ ಹೆಜ್ಜೆ ಹಾಕಿ ಗಮನ ಸೆಳೆದ್ರು.

ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅಭಿನಯದ ಯಾವುದೇ ಚಿತ್ರ ರಿಲೀಸ್ ಆಗಲಿಲ್ಲ. ಸದ್ಯ ಬಿಡುಗಡೆಗೆ ರೆಡಿಯಾಗಿರುವ ಅವನೇ ಶ್ರೀಮನ್ನಾರಾಣ ಚಿತ್ರವನ್ನು ಕಣ್ತುಂಬಿಕೊಳ್ಳಲು ರಕ್ಷಿತ್​ ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ.

ಸಿಂಪಲಾಗಿ ಹುಟ್ಟು ಹಬ್ಬ ಆಚರಿಸಿದ ಶೆಟ್ರು .ಕೆಕ್ ಕಟ್ ಮಾಡಿ ಪುಲ್ ಸ್ಟೆಪ್ ಗುರು....!!!!!

ಸಿಂಪಲಾಗಿ ಲವ್ ಮಾಡಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟು.ಕಿರಿಕ್ ಮಾಡ್ಕೊಂಡು ಪಾರ್ಟಿ ಮಾಡ್ಕೋಂಡೆ ಶೈನ್ ಆದ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟು ಹಬ್ಬದ ಸಂಭ್ರಮ .ಕಳೆದ ವರ್ಷ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದ ಕಿರಿಕ್ ಹುಡ್ಗ .ಈವರ್ಷ ಯಾರ ಕೈಗೂ ಸಿಗದೆ ಅವರ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದ್ರು.ಅವನೇ ಶ್ರೀಮನ್ನಾರಾಣ ಚಿತ್ರದಲ್ಲಿ ಸಖತ್ ಬ್ಯುಸಿಯಾಗಿರುವ ಈ ಶೆಟ್ರು ಬರ್ತ್ ಡೇನ‌ ಅವನೇ ಶ್ರೀಮನ್ನಾರಾಣ ಚಿತ್ರತಂಡ ಹಾಗೂ ಚಾರ್ಲಿ 777 ಟೀಂ ಶೆಟ್ರು ಕೈಲಿ ಕೇಕ್ ಕಟ್ ಮಾಡಿಸಿದ್ದಾರೆ.ಕೇಕ್ ಕಟ್ ನಂತ್ರ ಅವರ ಚಿತ್ರದ ಟ್ಯೂನ್ ಗೆ ಈ ನಾರಾಯಣ ಸಖತ್ ಸ್ಟೆಪ್ ಹಾಕಿ ಬರ್ತ್ ಡೇನ ಎಂಜಾಯ್ ಮಾಡಿದ್ದಾರೆ. ಇನ್ನೂ ಕಿರಿಕ್ ಪಾರ್ಟಿ ಚಿತ್ರದ ನಂತರ ರಕ್ಷಿತ್ ಶೆಟ್ಟಿ ಅಭಿನಯ ಯಾವುದೇ ಚಿತ್ರ ರಿಲೀಸ್ ಆಗಲಿಲ್ಲ.ಸದ್ಯ ಬಿಡುಗಡೆಗೆ ರೆಡಿಯಾಗಿರುವ ಅವನೇ ಶ್ರೀಮನ್ನಾರಾಣ ಚಿತ್ರವನ್ನು ಕಣ್ತುಂಬಿಕೊಳ್ಳಲು ಶೆಟ್ರು ಫ್ಯಾನ್ಸ್ ಕಾಯ್ತಿದ್ದಾರೆ...

ಸತೀಶ ಎಂಬಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.