ETV Bharat / sitara

ತಮಿಳುನಾಡು ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೀಡಿದ ರಜಿನಿಕಾಂತ್

author img

By

Published : May 17, 2021, 2:27 PM IST

ರಾಜ್ಯದ ಕೊರೊನಾ ವಿರುದ್ಧದ ಹೋರಾಟಕ್ಕೆ ಸಾಥ್​ ನೀಡಿರುವ ನಟ ರಜಿನಿಕಾಂತ್, ತಮಿಳುನಾಡು ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ನೀಡಿದ್ದಾರೆ.

Rajinikanth handed over Rs 50 lakhs for COVID relief fund to Tamil Nadu CM MK Stalin
ತಲೈವಾ

ಚೆನ್ನೈ (ತಮಿಳುನಾಡು): ತಮಿಳು ಸೂಪರ್​ಸ್ಟಾರ್​ ರಜಿನಿಕಾಂತ್ ಅವರು ತಮಿಳುನಾಡು ರಾಜ್ಯದ ಕೋವಿಡ್ ಪರಿಹಾರ ನಿಧಿಗೆ 50 ಲಕ್ಷ ರೂ. ನೆರವು ನೀಡಿದ್ದಾರೆ. ಸ್ವತಃ ತಾವೇ ರಾಜ್ಯದ ಕಾರ್ಯಾಲಯಕ್ಕೆ ಬಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರಿಗೆ ಚೆಕ್‌ ಹಸ್ತಾಂತರಿಸಿದ್ದಾರೆ.

"ಕೊರೊನಾ ಸಾಂಕ್ರಾಮಿಕವನ್ನು ನಿಯಂತ್ರಿಸಲು ಸರ್ಕಾರ ಹೇರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ತಲೈವಾ ಜನರಲ್ಲಿ ಮನವಿ ಮಾಡಿದ್ದಾರೆ.

  • My father-in-law Mr. S.S.Vanangamudi, husband Vishagan, his sister and I visited the honorable Chief minister @mkstalin sir this morning to hand over our contribution of 1cr for the chief ministers #CoronaReliefFund from our pharma company Apex laboratories, Makers of #Zincovit pic.twitter.com/jXDEIXaM3V

    — soundarya rajnikanth (@soundaryaarajni) May 14, 2021 " class="align-text-top noRightClick twitterSection" data=" ">

ಮೊನ್ನೆಯಷ್ಟೇ ರಜಿನಿಕಾಂತ್ ಮಗಳು ಸೌಂದರ್ಯ ರಜಿನಿಕಾಂತ್​ ಹಾಗೂ ಆಕೆಯ ಪತಿಯ ಕುಟುಂಬ ಸಿಎಂ ಕಚೇರಿಗೆ ಆಗಮಿಸಿ ತಮ್ಮ ಔಷಧ ಕಂಪನಿಯಾದ ಅಪೆಕ್ಸ್​ ಲ್ಯಾಬೋರೇಟರಿ ಪರವಾಗಿ ಕೋವಿಡ್​ ವಿರುದ್ಧದ ರಾಜ್ಯದ ಹೋರಾಟಕ್ಕಾಗಿ ಒಂದು ಕೋಟಿ ರೂಪಾಯಿ ಮೌಲ್ಯದ ಚೆಕ್​ ನೀಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.