ETV Bharat / sitara

ಚಿರು ಸಿನಿಮಾದ ಟ್ರೇಲರ್​​ ರಿಲೀಸ್​​ ಮಾಡಲಿದ್ದಾನೆ ಜೂ.ಚಿರು

author img

By

Published : Feb 18, 2021, 5:32 PM IST

ಇದೇ 19ರಂದು ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದೇ ವೇಳೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಪುತ್ರ ಜೂನಿಯರ್​​ ಚಿರು ರಾಜಮಾರ್ತಾಂಡ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾನೆ.

ಚಿರು ಸಿನಿಮಾದ ಟ್ರೇಲರ್​​ ರಿಲೀಸ್​​ ಮಾಡಲಿದ್ದಾನೆ ಜೂ.ಚಿರು
ಚಿರು ಸಿನಿಮಾದ ಟ್ರೇಲರ್​​ ರಿಲೀಸ್​​ ಮಾಡಲಿದ್ದಾನೆ ಜೂ.ಚಿರು

ದಿವಂಗತ ನಟ ಚಿರಂಜೀವಿ ಸರ್ಜಾ ಅಭಿನಯದ ಕೊನೆಯ ಸಿನಿಮಾ ರಾಜಮಾರ್ತಾಂಡದ ಟ್ರೇಲರ್​​ ಅನ್ನು ಜೂನಿಯರ್​​​ ಚಿರು ರಿಲೀಸ್​​ ಮಾಡುತ್ತಿದ್ದಾನೆ.

ಹೌದು.. ಸದ್ಯ ಇದೇ 19ರಂದು ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಇದೇ ವೇಳೆ ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್​ ಪುತ್ರ ಜೂನಿಯರ್​​ ಚಿರು 'ರಾಜಮಾರ್ತಾಂಡ' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡುತ್ತಿದ್ದಾನೆ.

ಇನ್ನು ಈ ಬಗ್ಗೆ ನಿರ್ದೇಶಕ ರಾಮ್‌ ನಾರಾಯಣ್‌ ಮಾಹಿತಿ ಹಂಚಿಕೊಂಡಿದ್ದು, ಚಿರು ಪುತ್ರನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿರುವ ಫೋಟೋವನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ ಹಾಗೂ ಚಿರು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅಪ್ಪನ ಸಿನಿಮಾದ ಟ್ರೇಲರ್​​ನ್ನ ಅವ್ರ ಮಗ ರಿಲೀಸ್ ಮಾಡಲಿದ್ದಾನೆ ಅಂತಾ ನಿರ್ದೇಶಕರು ಹಂಚಿಕೊಂಡಿದ್ದಾರೆ.

ಧ್ರುವ ಸರ್ಜಾ ರಾಜಾಮಾರ್ತಾಂಡ ಸಿನಿಮಾದಲ್ಲಿ ತನ್ನ ಸಹೋದರ ಚಿರುವಿನ ಪಾತ್ರಕ್ಕೆ ಕಂಠದಾನ ಮಾಡಿದ್ದು, ನಿರ್ದೇಶಕ ರಾಮ್ ನಾರಾಯಣ್ ಸಿನಿಮಾ ನಿರ್ದೇಶಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.