ETV Bharat / sitara

ಆಸ್ಪತ್ರೆಯಿಂದ‌ ರಾಘವೇಂದ್ರ ರಾಜಕುಮಾರ್ ಡಿಸ್ಚಾರ್ಜ್! - Raghavendra Rajkumar discharges from hospital

ರಾಘವೇಂದ್ರ ರಾಜಕುಮಾರ್ ಆರೋಗ್ಯ ಸುಧಾರಿಸಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದಾರೆ. ಈ ವೇಳೆ ಮಾತನಾಡಿದ ರಾಘಣ್ಣ, ನಾನು ಶೂಟಿಂಗ್​​ನಲ್ಲಿದ್ದೆ, ಸಡನ್ ಆಗಿ ಹುಶಾರಿಲ್ಲದ ಹಾಗಾಯ್ತು. ತಕ್ಷಣ ಆಸ್ಪತ್ರೆಗೆ ದಾಖಲಾದೆ ಎಂದರು.

ಆಸ್ಪತ್ರೆಯಿಂದ‌ ರಾಘವೇಂದ್ರ ರಾಜಕುಮಾರ್ ಡಿಸ್ಚಾರ್ಜ್!

author img

By

Published : Feb 18, 2021, 3:13 PM IST

ಬೆಳಕು ಚಿತ್ರದ ಶೂಟಿಂಗ್ ವೇಳೆ‌ ರಾಘವೇಂದ್ರ ರಾಜಕುಮಾರ್ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ರಾಜಾಜಿನಗರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಾಗಿ ಕಳೆದ ಎರಡು ದಿನಗಳಿಂ‌ದ ರಾಘಣ್ಣ ಚಿಕಿತ್ಸೆ ಪಡೆಯುತ್ತಿದ್ದರು.

ಸದ್ಯ ರಾಘವೇಂದ್ರ ರಾಜಕುಮಾರ್ ಆರೋಗ್ಯ ಸುಧಾರಿಸಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ವೇಳೆ ಮಾತನಾಡಿದ ರಾಘಣ್ಣ, ನಾನು ಶೂಟಿಂಗ್​​ನಲ್ಲಿದ್ದೆ, ಸಡನ್ ಆಗಿ ಹುಶಾರಿಲ್ಲದ ಹಾಗಾಯ್ತು, ತಕ್ಷಣ ಆಸ್ಪತ್ರೆಗೆ ದಾಖಲಾದೆ ಎಂದರು.

ಆಸ್ಪತ್ರೆಯಿಂದ‌ ರಾಘವೇಂದ್ರ ರಾಜಕುಮಾರ್ ಡಿಸ್ಚಾರ್ಜ್!

ಒಂದು ವಾರ ವಿಶ್ರಾಂತಿ ಪಡೆದ್ರೆ ಸರಿ ಹೋಗುತ್ತೆ. ಒಂದು ವಾರದ ನಂತರ ಮತ್ತೆ ಶೂಟಿಂಗ್​​ಗೆ ಹೋಗುತ್ತೇನೆ. ನಾನು ಶೂಟಿಂಗ್​ನಲ್ಲಿ ಇದ್ದಿದ್ದಕ್ಕೆ ನನ್ನನ್ನ ನಾನು ಕಾಪಾಡಿಕೊಂಡೆ. ಭಯ ಪಡೋ ಅಂತದ್ದು ಏನೂ ಆಗಿಲ್ಲ ಅಂತಾ ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ.

ಆಸ್ಪತ್ರೆಯಿಂದ ಬಿಡುಗಡೆಯಾದ ರಾಘಣ್ಣ ಮನೆಗೆ ತೆರಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.