ETV Bharat / sitara

ಪಟಾಕಿ ಹಬ್ಬಕ್ಕೆ ರಿಲೀಸ್​​ ಆಯ್ತು 'ಪಟಾಕಿ ಪೋರಿಯೋ' ಸಾಂಗ್​​ - pataki Porio song in kotigobba 3 movie

ಸಖತ್​​ ಆಗಿರುವ ಹಾಡಿಗೆ ಕಿಚ್ಚನ ಜೊತೆ ಚುಟುಚುಟು ಬೆಡಗಿ ಆಶಿಕಾ ರಂಗನಾಥ್​ ಹೆಜ್ಜೆ ಹಾಕಿದ್ದಾರೆ. ಕೋಟಿಗೊಬ್ಬ-3 ಸಿನಿಮಾಗೆ ಅನೂಪ್​ ಬಂಡಾರಿ ಆ್ಯಕ್ಷನ್​ ಕಟ್​ ಹೇಳಿದ್ದು, ರಾಮ್​ ಬಾಬು ನಿರ್ಮಾಣ ಮಾಡಿದ್ದಾರೆ..

pataki Porio Lyrical Song Released
ಪಟಾಕಿ ಹಬ್ಬಕ್ಕೆ ರಿಲೀಸ್​​ ಆಯ್ತು 'ಪಟಾಕಿ ಪೋರಿಯೋ' ಸಾಂಗ್​​
author img

By

Published : Nov 15, 2020, 3:49 PM IST

ಕಿಚ್ಚ ಸುದೀಪ್​ ಅಭಿನಯದ ಕೋಟಿಗೊಬ್ಬ-3 ಚಿತ್ರದ ಪಟಾಕಿ ಪೋರಿಯೋ ಲಿರಿಕಲ್​​ ವಿಡಿಯೋ ಸಾಂಗ್​ ಪಟಾಕಿ ಹಬ್ಬ ದೀಪಾವಳಿಯ ಪ್ರಯುಕ್ತ ರಿಲೀಸ್​​ ಆಗಿದೆ. ಹಲ್ಲೋ ಹಲ್ಲೋ ಮಿಟ್‌ಕ್ಲಾಡಿ ಮಿಟುಕುತೈತೆ ನಿನ್ನ ಬಾಡಿ ಎಂದು ಶುರುವಾಗುವ ಹಾಡು ಪಕ್ಕಾ ಪಾರ್ಟಿ ಸಾಂಗ್​​ ಆಗಿದ್ದು, ಪಡ್ಡೆ ಹುಡುಗರಿಗೆ ಹೆಜ್ಜೆ ಹಾಕಲು ಸಖತ್​ ಸೂಟ್​​ ಆಗಲಿದೆ.

ಈ ಹಾಡಿಗೆ ಅನೂಪ್​​ ಬಂಡಾರಿ ಸಾಹಿತ್ಯ ಬರೆದಿದ್ದು, ವಿಜಯ್​ ಪ್ರಕಾಶ್​ ಮತ್ತು ಅನುರಾಧಾ ಭಟ್​​​ ದನಿಯಾಗಿದ್ದಾರೆ. ಮ್ಯೂಸಿಕ್​ ಮಾಂತ್ರಿಕ ಅಂತಾನೆ ಹೆಸರು ಮಾಡಿರುವ ಅರ್ಜುನ್​ ಜನ್ಯ ಸಂಗೀತ ನೀಡಿದ್ದಾರೆ.

ಸಖತ್​​ ಆಗಿರುವ ಹಾಡಿಗೆ ಕಿಚ್ಚನ ಜೊತೆ ಚುಟುಚುಟು ಬೆಡಗಿ ಆಶಿಕಾ ರಂಗನಾಥ್​ ಹೆಜ್ಜೆ ಹಾಕಿದ್ದಾರೆ. ಕೋಟಿಗೊಬ್ಬ-3 ಸಿನಿಮಾಗೆ ಅನೂಪ್​ ಬಂಡಾರಿ ಆ್ಯಕ್ಷನ್​ ಕಟ್​ ಹೇಳಿದ್ದು, ರಾಮ್​ ಬಾಬು ನಿರ್ಮಾಣ ಮಾಡಿದ್ದಾರೆ.

  • " class="align-text-top noRightClick twitterSection" data="">

ETV Bharat Logo

Copyright © 2025 Ushodaya Enterprises Pvt. Ltd., All Rights Reserved.