ETV Bharat / sitara

ಪಾಕ್​ ಗಾಯಕಿಗೆ ಸಪೋರ್ಟ್​ ಮಾಡಿ ವಿವಸ್ತ್ರಳಾಗಿ ಪೋಟೋ ಹರಿಬಿಟ್ಟ ನಟಿ! - ಗಾಯಕಿ ರಬಿ ಪಿರ್ಜಾದ್

ನಟಿ ಮಲಿಶಾ ಹೀನಾಖಾನ್​ ಇದೀಗ ತಮ್ಮ ಹಾಟ್​ ಅವತಾರದಲ್ಲಿ ನಗ್ನ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಶೇರ್​ ಮಾಡಿದ್ದಾಳೆ.

ಪಾಕ್​ ಗಾಯಕಿಗೆ ಸಪೋರ್ಟ್
author img

By

Published : Nov 13, 2019, 5:17 PM IST

ಮುಂಬೈ: ಮುಂಬೈನಲ್ಲಿರುವ ಪಾಕಿಸ್ತಾನಿ - ಅಫ್ಘಾನಿ ನಟಿ ಮಲಿಶಾ ಹೀನಾಖಾನ್ ತನ್ನ ಹಾಟ್ ಅವತಾರದ ನಗ್ನ ಫೋಟೋಗಳನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಪಡ್ಡೆ ಹುಡುಗರ ಹುಬ್ಬೇರುವಂತೆ ಮಾಡಿದ್ದಾಳೆ.

ಪಾಕಿಸ್ತಾನದ ಗಾಯಕಿ ರಬಿ ಪಿರ್ಜಾದ್​​ಳಿಗೆ ಸಪೋರ್ಟ್ ಮಾಡಿ ಮುಂಬೈನಲ್ಲಿರೋ ಹಾಟ್ ನಟಿ ಇದೀಗ ವಿವಸ್ತ್ರಳಾಗಿ ಫೋಟೊಗಳನ್ನು ಹರಿಬಿಟ್ಟಿದ್ದಾಳೆ. ಕಳೆದ ಕೆಲ ದಿನಗಳ ಹಿಂದೆ ಪಾಕ್​ ಗಾಯಕಿ ರಬಿ ಪಿರ್ಜಾದ್​​ ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ವಿವಸ್ತ್ರಳಾಗಿ ಕೆಲವೊಂದು ಪೋಟೋ ಹಾಗೂ ಶೇರ್​ ಮಾಡಿದ್ದಳು. ಆ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಷಯವನ್ನಿಟ್ಟುಕೊಂಡು ಟ್ರೋಲ್​ಗೆ ಒಳಗಾಗಿದ್ದಳು.

Pak-Afghani actor
ವಿವಸ್ತ್ರವಾಗಿ ಪೋಟೋ ಹರಿಬಿಟ್ಟ ಮಲಿಶಾ

ಇದೀಗ ಅದಕ್ಕೆ ನಗ್ನವಾಗಿ ಪೋಸ್​ ನೀಡಿರುವ ಮಲಿಶಾ ಈ ರೀತಿಯಾಗಿ ಪೋಟೋ ಹರಿಬಿಟ್ಟಿದ್ದಾಳೆ. ಭಾರತೀಯ ಸಿನಿಮಾ ಡೈರೆಕ್ಟರ್​​ ಹಾಗೂ ನಿರ್ಮಾಪಕ ಮನೀಷಾ ಸಿಂಗ್​​ ರಬಿಗೆ ತಮ್ಮ ಸಿನಿಮಾದಲ್ಲಿ ನಟನೆ ಮಾಡುವ ಆಫರ್​ ಸಹ ನೀಡಿದ್ದಾರೆ. ಲಕ್ಷಾಂತರ ಫಾಲೋವರ್ಸ್​ ಹೊಂದಿರುವ ಈ ನಟಿ ನಗ್ನವಾಗಿರುವ ಫೋಟೋ ಹರಿಬಿಡುತ್ತಿದ್ದಂತೆ ಅನೇಕ ರೀತಿಯ ಕಮೆಂಟ್​ ಹರಿದು ಬರುತ್ತಿವೆ.

Intro:Body:

ಪಾಕ್​ ಗಾಯಕಿಗೆ ಸಪೋರ್ಟ್​ ಮಾಡಿ ವಿವಸ್ತ್ರವಾಗಿ ಪೋಟೋ ಹರಿಬಿಟ್ಟ ಮಲಿಶಾ! 

ಮುಂಬೈ: ಮುಂಬೈನಲ್ಲಿರೋ ಪಾಕಿಸ್ತಾನಿ-ಅಫ್ಘಾನಿ ನಟಿ ಮಲಿಶಾ ಹೀನಾಖಾನ್ ತನ್ನ ಹಾಟ್ ಅವತಾರದ ನಗ್ನ ಫೋಟೋಗಳನ್ನು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ಪಡ್ಡೆ ಹುಡುಗರ ಹುಬ್ಬೇರುವಂತೆ ಮಾಡಿದ್ದಾಳೆ.

ಪಾಕಿಸ್ತಾನದ ಗಾಯಕಿ ರಬಿ ಪಿರ್ಜಾದ್​​ಳಿಗೆ ಸಪೋರ್ಟ್ ಮಾಡಿ ಮುಂಬೈನಲ್ಲಿರೋ ಹಾಟ್ ನಟಿ ಇದೀಗ ವಿವಸ್ತ್ರಳಾಗಿ ಫೋಟೊಗಳನ್ನು ಹರಿಬಿಟ್ಟಿದ್ದಾಳೆ. ಕಳೆದ ಕೆಲ ದಿನಗಳ ಹಿಂದೆ ಪಾಕ್​ ಗಾಯಕಿ ರಬಿ ಪಿರ್ಜಾದ್​​ ತಮ್ಮ ಟ್ವಿಟರ್​ ಅಕೌಂಟ್​​ನಲ್ಲಿ ವಿವಸ್ತ್ರಳಾಗಿ ಕೆಲವೊಂದು ಪೋಟೋ ಹಾಗೂ ಶೇರ್​ ಮಾಡಿದ್ದಳು. ಆ ವಿಷಯಕ್ಕೆ ಸಂಬಂಧಿಸಿದಂತೆ ಅನೇಕ ಆಕ್ರೋಶ ವ್ಯಕ್ತವಾಗಿತ್ತು. ಜತೆಗೆ ಸಾಮಾಜಿಕ ಜಾಲತಾಣದಲ್ಲಿ ಇದೇ ವಿಷಯವನ್ನಿಟ್ಟುಕೊಂಡು ಟ್ರೋಲ್​ಗೆ ಒಳಗಾಗಿದ್ದಳು.

 ಇದೀಗ ಅದಕ್ಕೆ ನಗ್ನವಾಗಿ ಪೋಸ್​ ನೀಡಿರುವ ಮಲಿಶಾ ಈ ರೀತಿಯಾಗಿ ಪೋಟೋ ಹರಿಬಿಟ್ಟಿದ್ದಾಳೆ. ಭಾರತೀಯ ಸಿನಿಮಾ ಡೈರೆಕ್ಟರ್​​ ಹಾಗೂ ನಿರ್ಮಾಪಕ ಮನೀಷಾ ಸಿಂಗ್​​ ರಬಿಗೆ ತಮ್ಮ ಸಿನಿಮಾದಲ್ಲಿ ನಟನೆ ಮಾಡುವ ಆಫರ್​ ಸಹ ನೀಡಿದ್ದಾರೆ. ಲಕ್ಷಾಂತರ ಫಾಲೋವರ್ಸ್​ ಹೊಂದಿರುವ ಈ ನಟಿ ನಗ್ನವಾಗಿರುವ ಫೋಟೋ ಹರಿಬಿಡುತ್ತಿದ್ದಂತೆ ಅನೇಕ ರೀತಿಯ ಕಮೆಂಟ್​ ಹರಿದು ಬರುತ್ತಿವೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.