ETV Bharat / sitara

'ಓ ಮುದ್ದು ಹೂವೇ..': ಕನ್ನಡ ಕೋಗಿಲೆ ವಿಜೇತ ಖಾಸಿಮ್ ಅಲಿ ಸಾಂಗ್ ಸದ್ಯದಲ್ಲೇ ರಿಲೀಸ್

'ಕನ್ನಡ ಕೋಗಿಲೆ' ವಿಜೇತ ಖಾಸಿಂ ಅಲಿ ಹಾಡಿರುವ 'ಓ ಮುದ್ದು ಹೂವೆೇ..ಟ ಆಲ್ಬಂ ಸಾಂಗ್ ಇದೇ 24ರಂದು ಬಿಡುಗಡೆಯಾಗಲಿದೆ. ಈ ಹಾಡಿನ ಸಂಗೀತ ಸಂಯೋಜನೆ ಹಾಗೂ ವಿಡಿಯೋ ಡೈರೆಕ್ಷನ್​​ ವಿಕ್ರಮ ಕುಮುಠ ಮಾಡಿದ್ದಾರೆ.

author img

By

Published : Sep 22, 2019, 1:21 PM IST

ಓ ಮುದ್ದು ಹೂವೇ ತಂಡದಿಂದ ಸುದ್ದಿಗೋಷ್ಠಿ

ಹುಬ್ಬಳ್ಳಿ : 'ಕನ್ನಡ ಕೋಗಿಲೆ' ವಿಜೇತ ಖಾಸಿಂ ಅಲಿ ಹಾಡಿರುವ 'ಓ ಮುದ್ದು ಹೂವೆೇ..' ಆಲ್ಬಂ ಸಾಂಗ್ ಇದೇ 24ರಂದು ಹಾವೇರಿಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಸಂಗೀತ ಸಂಯೋಜಕ ವಿಕ್ರಮ ಕುಮಠ ಹೇಳಿದರು.

'ಓ ಮುದ್ದು ಹೂವೇ..' ತಂಡದಿಂದ ಸುದ್ದಿಗೋಷ್ಠಿ

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಜನತೆಗೆ ಹಾಗೂ ಸಂಗೀತ ಪ್ರಿಯರಿಗೆ ಮನರಂಜನೆ ನೀಡುವ ಸದುದ್ದೇಶದಿಂದ ಈ ಪದ್ಯ ರಚಿಸಲಾಗಿದೆ. ಸುಮಧುರ ಗೀತೆಗಳಿಂದ ಜನತೆಯನ್ನು ರಂಜಿಸುವ ಪ್ರಯತ್ನ ನಮ್ಮದು ಎಂದರು.

ಸಂಗೀತ ಸಂಯೋಜನೆ ಹಾಗೂ ವಿಡಿಯೋ ಡೈರೆಕ್ಷನ್ ಕೂಡ ನಾನೇ ಮಾಡಿದ್ದೇನೆ. ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಪೂರಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅಭಿಪ್ರಾಯಪಟ್ಟರು. ಸಾಂಗ್​​​​ನಲ್ಲಿ ವಾಣಿಶ್ರೀ ನಾಯಕ, ವಿನಾಯಕ, ಎಂ.ರಾಹುಲ್ ಸೇರಿದಂತೆ ದೊಡ್ಡ ತಾರಾಗಣವೇ ಅಭಿನಯಿಸಿದ್ದಾರೆ ಎಂದು ಮಾಹಿತಿ ನೀಡಿದ್ರು.

Intro:ಹುಬ್ಬಳಿBody:24ಕ್ಕೆ ಓ ಮುದ್ದು ಹೂವೇ ಅಲ್ಬಮ್ ಸಾಂಗ್ ರಿಲೀಸ್.

ಹುಬ್ಬಳ್ಳಿ: ಕನ್ನಡ ಕೋಗಿಲೆ ಸೆಕೆಂಡ್ ವಿನ್ನರ್ ಖಾಸಿಂ ಅಲಿ ಹಾಡಿರುವ ಓ ಮುದ್ದು ಹೂವೆ ಅಲ್ಬಂ ಸಾಂಗ್ ಇದೇ 24ರಂದು ಹಾವೇರಿಯ ಸಿ.ಬಿ.ಕೊಳ್ಳಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಅಲ್ಬಮ್ ಸಾಂಗ್ ಸಂಗೀತ ಸಂಯೋಜಕ ವಿಕ್ರಮ ಕುಮಠ ಹೇಳಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತಾನಾಡಿದ ಅವರು, ಕರ್ನಾಟಕದ ಜನತೆಗೆ ಹಾಗೂ ಸಂಗೀತ ಪ್ರೀಯರಿಗೆ ಮನರಂಜನೆ ನೀಡುವ ಸದುದ್ದೇಶದಿಂದ ಆಲ್ಬಂ ಸಾಂಗ್ ರಚಿಸಲಾಗಿದೆ.ಸುಮಧುರ ಗೀತೆಗಳಿಂದ ಜನತೆಯನ್ನು ರಂಜಿಸುವ ಪ್ರಯತ್ನವನ್ನು ಸಂಗೀತದ ಮೂಲಕ ಮಾಡುತ್ತಿದ್ದೇವೆ ಎಂದರು.ಸಂಗೀತ ಸಂಯೋಜನೆ ಹಾಗೂ ವಿಡಿಯೋ ಡೈರೆಕ್ಷನ್ ಕೂಡ ನಾನೆ ಮಾಡಿದ್ದೇನೆ.ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಪೂರಕ ವೇದಿಕೆ ಕಲ್ಪಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ಅವರು ಹೇಳಿದರು. ಆಲ್ಬಂ ಸಾಂಗನಲ್ಲಿ ವಾಣಿಶ್ರೀ ನಾಯಕ, ವಿನಾಯಕ,ಎಂ.ರಾಹುಲ್ ಸೇರಿದಂತೆ ದೊಡ್ಡ ತಾರಗಣವೇ ಅಭಿನಯಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಾಣಿಶ್ರೀ ನಾಯಕ, ವಿನಾಯಕ, ಎಂ.ರಾಹುಲ್ ಸೇರಿದಂತೆ ಇನ್ನಿತರರು ಇದ್ದರು.

_____________________________

ಹುಬ್ಬಳ್ಳಿ: ಸ್ಟ್ರಿಂಜರ್ ಯಲ್ಲಪ್ ಕುಂದಗೋಳConclusion:ಯಲ್ಲಪ್ಪ‌ಕುಂದಗೊಳ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.