ETV Bharat / sitara

ಫೆಬ್ರವರಿಯಲ್ಲಿ ನಯನತಾರಾ-ವಿಘ್ನೇಶ್​ ಮದುವೆಯಂತೆ!

ನಯನತಾರಾ ಮತ್ತು ವಿಘ್ನೇಶ್​ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಈ ಜೋಡಿ ಶೀಘ್ರದಲ್ಲೇ ತಮಿಳುನಾಡಿನ ಚರ್ಚ್‌ನಲ್ಲಿ ವಿವಾಹವಾಗಲಿದೆ ಎಂದು ವರದಿಯಾಗಿದೆ.

author img

By

Published : Jan 2, 2021, 7:30 PM IST

ಫೆಬ್ರವರಿಯಲ್ಲಿ ನಯನತಾರಾ-ವಿಘ್ನೇಶ್​ ಮದುವೆ!
ಫೆಬ್ರವರಿಯಲ್ಲಿ ನಯನತಾರಾ-ವಿಘ್ನೇಶ್​ ಮದುವೆ!

ಲೇಡಿ ಸೂಪರ್ ‌ಸ್ಟಾರ್ ನಯನತಾರಾ ಫೆಬ್ರವರಿಯಲ್ಲಿ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಸಖತ್​ ವೈರಲ್​ ಆಗುತ್ತಿದೆ. ಇತ್ತೀಚೆಗೆ ನಯನತಾರಾ ಮತ್ತು ಆಕೆಯ ಬಾಯ್​ ಫ್ರೆಂಡ್​, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆಯಾಗಿ ಓಡಾಡುತ್ತಿದ್ದು, ಇದೀಗ ಮದುವೆಯಾಗಲು ಮುಂದಾಗಿದ್ದಾರೆ ಎನ್ನಲಾಗಿದೆ.

ನಯನತಾರಾ ಮತ್ತು ವಿಘ್ನೇಶ್​ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದು, ಈ ಜೋಡಿ ಶೀಘ್ರದಲ್ಲೇ ತಮಿಳುನಾಡಿನ ಚರ್ಚ್‌ನಲ್ಲಿ ವಿವಾಹವಾಗಲಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ : ಪ್ರಿಯಕರ ವಿಘ್ನೇಶ್ ಕೈಹಿಡಿದು ಕ್ರಿಸ್​​ಮಸ್​ ಆಚರಿಸಿದ ನಯನತಾರ

ಇನ್ನು ನಯನತಾರಾ ಮದುವೆಗೆ ಅವಸರದಲ್ಲಿಲ್ಲದಿದ್ದರೂ ವಿಘ್ನೇಶ್ ಮನೆಯಲ್ಲಿ ಮದುವೆಗೆ ಒತ್ತಾಯ ಕೇಳಿ ಬಂದಿದ್ದು, ಇದಕ್ಕೆ ನಯನ ಕೂಡ ಗ್ರೀನ್​​ ಸಿಗ್ನಲ್​ ನೀಡಿದ್ದಾರೆ ಎನ್ನಲಾಗಿದೆ. ಆದರೆ ತಮ್ಮ ವಿವಾಹದ ಬಗ್ಗೆ ನಯನ ಅಥವಾ ವಿಘ್ನೇಶ್ ಯಾವುದೇ ಅಧಿಕೃತ ಘೋಷಣೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.