ETV Bharat / sitara

ಮಿಸ್ಟರ್​​​ ವರ್ಲ್ಡ್ ಪವನ್​​ ಶೆಟ್ಟಿ ಈಗ ಸಿನಿಮಾ ನಾಯಕ

‘ಐರನ್ ಮ್ಯಾನ್‘ ಎಂದೇ ಖ್ಯಾತರಾಗಿರುವ ಮಿಸ್ಟರ್ ವರ್ಲ್ಡ್​​​ ಪವನ್ ಶೆಟ್ಟಿ ಇದೀಗ ಸಿನಿಮಾದಲ್ಲಿ ನಟಿಸುತ್ತಿದ್ಧಾರೆ. ಬಿ.ಎಸ್​​. ಸಂಜಯ್​​ ನಿರ್ದೇಶಿಸುತ್ತಿರುವ ‘ರನ್ 2’ ಸಿನಿಮಾದಲ್ಲಿ ಅವರು ನಾಯಕರಾಗಿ ನಟಿಸುತ್ತಿದ್ಧಾರೆ.

author img

By

Published : Mar 22, 2019, 10:28 AM IST

ಪವನ್ ಶೆಟ್ಟಿ

ಮಿಸ್ಟರ್ ವರ್ಲ್ಡ್​ ಪವನ್​ ಶೆಟ್ಟಿಗೆ ಇದೀಗ ಸಿನಿಮಾದಲ್ಲಿ ನಟಿಸುವ ಅವಕಾಶ ಒದಗಿಬಂದಿದೆ. ಬಿ.ಎಸ್​​.ಸಂಜಯ್​​ ನಿರ್ದೇಶಿಸುತ್ತಿರುವ ‘ರನ್​ 2‘ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.

pavan shetty
ಪವನ್ ಶೆಟ್ಟಿ

‘ಕ್ಯಾಚ್ ಮಿ ಇಫ್ ಯು ಕ್ಯಾನ್‘ ಎಂಬ ಉಪ ಶೀರ್ಷಿಕೆ ಇರುವ ‘ರನ್ 2’ ಚಿತ್ರದ ಟ್ರೇಲರ್ ನಾಳೆ ಬಿಡುಗಡೆಯಾಗಲಿದೆ. ಎಸ್​​​​​​​​​​​ಪಿಬಿ ಪ್ರೊಡಕ್ಷನ್ ಬ್ಯಾನರ್ ಅಡಿ ನಿರ್ಮಾಣ ಆಗುತ್ತಿರುವ ಈ ಸಿನಿಮಾ ಆ್ಯಕ್ಷನ್ ಅಡ್ವೆಂಚರ್ ಸಿನಿಮಾ. 2015 ರಲ್ಲಿ ಪವನ್ ಶೆಟ್ಟಿ ಬಾಡಿ ಬಿಲ್ಡಿಂಗ್ ಚಾಂಪಿಯನ್ ಆದವರು. ಮಿಸ್ಟರ್ ಏಷ್ಯಾ, ಕರ್ನಾಟಕದ ಏಕಲವ್ಯ ಪ್ರಶಸ್ತಿ, ಮಿಸ್ಟರ್ ಇಂಡಿಯಾ, ಮಿಸ್ಟರ್ ಕರ್ನಾಟಕ, ಮಿಸ್ಟರ್ ಬೆಂಗಳೂರು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡವರು.

pavan shetty
ಪವನ್ ಶೆಟ್ಟಿ

ಇಷ್ಟೇ ಅಲ್ಲದೆ ಅನೇಕ ಗೋಲ್ಡ್ ಹಾಗೂ ಸಿಲ್ವರ್ ಮೆಡಲ್ ಪಡೆದು ‘ಐರನ್ ಮ್ಯಾನ್’ ಎಂದೇ ಅವರು ಹೆಸರಾಗಿದ್ದಾರೆ. ಪವನ್​ ಶೆಟ್ಟಿ ಮಸಲ್​ ಗಾರ್ಡ್ ಎಂಬ ಫಿಟ್ನೆಸ್ ಕೇಂದ್ರವನ್ನು ನಡೆಸುತ್ತಿದ್ದಾರೆ.

Intro:Body:

Pawan shetty,

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.