ETV Bharat / sitara

ಸಮಸ್ಯೆಗಳ ನಡುವೆ ಗೆದ್ದು ಬೀಗಿದ 'ಲವ್ ಮಾಕ್​​ಟೈಲ್​​ - love cocktail success meet

ಕಳೆದ ವಾರ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿರುವ ಲವ್ ಮಾಕ್​ಟೈಲ್​ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಆದ್ರೆ ಮೊದ ಮೊದಲು ಸಿನಿಮಾ ಸೋಲುಕಂಡರೂ ನಂತ್ರ ಸೆಟೆದು ನಿಂತಿದೆ.

love cocktail success meet
ಸಮಸ್ಯೆಗಳ ನಡುವೆ ಗೆದ್ದು ಬೀಗಿದ 'ಲವ್ ಮಾಕ್ಟೈಲ್'
author img

By

Published : Feb 12, 2020, 9:27 AM IST

ಸ್ಯಾಂಡಲ್​ವುಡ್​​ನಲ್ಲಿ ವಾರಕ್ಕೆ ಎಂಟರಿಂದ ಒಂಬತ್ತು ಚಿತ್ರಗಳ ಬಿಡುಗಡೆ ಒಂದು ಕಡೆಯಾದ್ರೆ ಮತ್ತೊಂದು ಕಡೆ ಚಿತ್ರಮಂದಿರಗಳ ಸಮಸ್ಯೆ. ಇವುಗಳ ಮಧ್ಯೆ ಪರಭಾಷಾ ಚಿತ್ರಗಳ ಹಾವಳಿ ಇವುಗಳೆಲ್ಲದರ ನಡುವೆಯೂ, ಮದರಂಗಿ ಕೃಷ್ಣ ಫಸ್ಟ್ ಟೈಮ್ ನಿರ್ದೇಶನ ಮಾಡುವುದರ ಜೊತೆಗೆ ನಿರ್ಮಾಣ ಮಾಡಿರುವ 'ಲವ್ ಮಾಕ್​ಟೈಲ್​ ಚಿತ್ರ ಯಶಸ್ಸಿನ ಓಟ ಮುಂದುವರೆಸಿದೆ.

ಸಮಸ್ಯೆಗಳ ನಡುವೆ ಗೆದ್ದು ಬೀಗಿದ 'ಲವ್ ಮಾಕ್ಟೈಲ್'

ಕಳೆದ ವಾರ ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿರುವ ಲವ್ ಮಾಕ್​​ಟೈಲ್​ ರಾಜ್ಯಾದ್ಯಂತ ಸುಮಾರು 100ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಅಲ್ಲದೇ ಚಿತ್ರವನ್ನು ನೋಡಿದ ಪ್ರೇಕ್ಷಕರು ಚಿತ್ರಕ್ಕೆ ಉಘೇ ಅಂದಿದ್ರು. ದುರಂತ ಅಂದ್ರೆ ಜನರು ಚಿತ್ರವನ್ನು ನೋಡಿ ಒಪ್ಪಿದ್ದರು ಸಹ ಕಲೆಕ್ಷನ್ ವಿಚಾರದಲ್ಲಿ ಲವ್ ಮಾಕ್​ಟೈಲ್​ ಹಿಂದೆ ಬಿದ್ದಿತ್ತು. ಅಲ್ಲದೆ ಈ ಚಿತ್ರ ಎರಡನೇ ವಾರಕ್ಕೆ ಎಂಟ್ರಿ ಕೊಟ್ರು ಚಿತ್ರದ ಕಲೆಕ್ಷನ್ ಮಾತ್ರ ಡಲ್ ಆಗಿತ್ತು. ಸದ್ಯ ಲವ್ ಮಾಕ್​​​ಟೈಲ್​​ ಯಶಸ್ವಿ ಪ್ರದರ್ಶನ ಕಾಣುತಿದೆ.

ಈ ಬಗ್ಗೆ ಚಿತ್ರತಂಡ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.